“ಬಣ್ಣದ ವಿಚಾರ ಹೀಗೇ ಸುಮ್ಮನೆ”-ಎಸ್ ಎಸ್ ಜಿ ಕೊಪ್ಪಳ
“ಬಣ್ಣದ ವಿಚಾರ ಹೀಗೇ ಸುಮ್ಮನೆ”-ಎಸ್ ಎಸ್ ಜಿ ಕೊಪ್ಪಳ
ಬಣ್ಣ ಕಪ್ಪಾದರೂ ವಯಸ್ಸಿನ ಪ್ರಭಾವ! ಅಷ್ಟೇನೂ ಅಲ್ಲದಿದ್ದರೂ ಸಾಧಾರಣ ಲಕ್ಷಣವಾಗಿ ಕಾಣುವ ಮುಖ ಇದ್ದರೂ ಕೂದಲಿನ ಬಣ್ಣ ಅಂದಗೆಡಿಸಿದೆ ಎಂದೆನಿಸಿದ ನನಗೆ ಈ ದೃಶ್ಯ ವಿಶೇಷವಾಗಿ ಅನಿಸಿತು
ವಿದ್ಯಾಲೋಕೇಶ್ ಮಂಗಳೂರು ಕವಿತೆ-ಅವಳೆಂದರೆ….
ವಿದ್ಯಾಲೋಕೇಶ್ ಮಂಗಳೂರು ಕವಿತೆ-ಅವಳೆಂದರೆ….
ಅವಳೆಂದರೆ….
ತನ್ನೊಳಗೆ ಚೂರಾಗಿಸಿದ್ದ
ನೂರಾರು ಆಸೆ, ಕನಸುಗಳ
ಮಕ್ಕಳ ಕಣ್ಣಲಿ ತುಂಬಿ
ಕಾಣಬಯಸಿದವಳು.
ಸಾವಿಲ್ಲದ ಶರಣರು ಮಾಲಿಕೆ-ಅಪ್ರತಿಮ ಸಮಾಜ ಸುಧಾರಕ ಕುದ್ಮಲ್ ರಂಗರಾವ-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗಪೂನಾ
ಸಾವಿಲ್ಲದ ಶರಣರು ಮಾಲಿಕೆ-ಅಪ್ರತಿಮ ಸಮಾಜ ಸುಧಾರಕ ಕುದ್ಮಲ್ ರಂಗರಾವ-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗಪೂನಾ
” ನನ್ನ ಶಾಲೆಯಲ್ಲಿ ಕಲಿತ ಒಬ್ಬ ದಲಿತ ವಿದ್ಯಾರ್ಥಿಯು ತನ್ನ ಸಾಧನೆಯಿಂದ ಕಾರುಕೊಂಡುಕೊಂಡು ಅದರ ಚಕ್ರದ ದೂಳು ನನ್ನ ತಲೆಯ ಮೇಲೆ ಬಿದ್ದಾಗ ನನ್ನ ಜನ್ಮ ಸಾರ್ಥಕವಾಗುವುದು “
“ಸಾವಿನ ಸನಿಹದ ಕ್ಷಣಗಳ ಎದೆ ಬಡಿತದ ಸಂಕಟಗಳು…”ರಮೇಶ ಸಿ ಬನ್ನಿಕೊಪ್ಪ ಹಲಗೇರಿ
“ಸಾವಿನ ಸನಿಹದ ಕ್ಷಣಗಳ ಎದೆ ಬಡಿತದ ಸಂಕಟಗಳು…”ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ನಮ್ಮ ಕೈಯಾರೆ ಮಾಡಿಕೊಳ್ಳಬಹುದಾದ ಎಡವಟ್ಟುಗಳಿಂದ ಸಾವಿನ ಸನಿಹದ ಬಾಗಿಲ ಕದತಟ್ಟುವುದು ಬೇಡ. ಸಾವಿನ ಸನಿಹದ ಸಂಕಟದ ಯಾತನೆಗಳನ್ನು ಎಷ್ಟು ಹೇಳಿದರೂ ಕಡಿಮೆಯೇ ಸರಿ.
ದಿನಕ್ಕೊಂದು ವಚನ ಅನುಸಂಧಾನ ಮೋಳಿಗೆಯ ಮಹಾದೇವಿ-ಡಾ.ಆಶಾ ಗುಡಿ
ದಿನಕ್ಕೊಂದು ವಚನ ಅನುಸಂಧಾನ ಮೋಳಿಗೆಯ ಮಹಾದೇವಿ-ಡಾ.ಆಶಾ ಗುಡಿ
ಕೈಯಲ್ಲಿ ಜ್ಯೋತಿಯ ಹಿಡಿದು ಕತ್ತಲೆಯೆನಲೇತಕ್ಕೆ? ಪರುಷರಸ ಕೈಯಲ್ಲಿದ್ದು ಕೂಲಿಯ ಮಾಡಲೇತಕ್ಕೆ? ಕ್ಷುತ್ತು ನಿವೃತ್ತಿಯಾದವಂಗೆ ಕಟ್ಟೋಗರದ ಹೊರೆಯ ಹೊರಲೇತಕ್ಕೆ? ನಿತ್ಯ ಅನಿತ್ಯವ ತಿಳಿದು, ಮರ್ತ್ಯ ಕೈಲಾಸವೆಂಬುದು ಭಕ್ತರಿಗೆ ಯುಕ್ತಿಯಲ್ಲ,
“ಮಳೆಯಲ್ಲೊಂದು ಮೇಲೋಗರ..” ವಿಶೇಷ ಬರಹ ಪ್ರೇಮಾ ಟಿ ಎಂ ಆರ್. ಅವರಿಂದ.
“ಮಳೆಯಲ್ಲೊಂದು ಮೇಲೋಗರ..” ವಿಶೇಷ ಬರಹ ಪ್ರೇಮಾ ಟಿ ಎಂ ಆರ್. ಅವರಿಂದ.
ಏನೇನೋ ಮಾಡಿ ಗೆಳತಿಯರ ಸಹಾಯದಿಂದ ಒಬ್ಬ ಮರ ಹತ್ತುವವನನ್ನು ಹುಡುಕಿದೆ.. ಪಾಪ ತುಂಬಾ ಶ್ರಮಜೀವಿ.. .ಮರಹತ್ತಿ ಎಲ್ಲ ಕಾಯಿಗಳನ್ನು ತೆಗೆದುಕೊಟ್ಟ.
‘ಕಂಬಳಿ ಕೊಪ್ಪೆ’ ಲಲಿತಪ್ರಬಂಧ-ಜಿ.ಎಸ್ ಹೆಗಡೆ.
‘ಕಂಬಳಿ ಕೊಪ್ಪೆ’ ಲಲಿತಪ್ರಬಂಧ-ಜಿ.ಎಸ್ ಹೆಗಡೆ.
ಈ ಕಂಬಳಿಕೊಪ್ಪೆ ಹಾಕಿಕೊಂಡು ಹೊರಟ ಅಂತಾದರೆ ಅಂದು ದೊಡ್ಡ ಕೆಲಸವೇ ನಡೆದಿರುತ್ತದೆ ಎಂದರ್ಥ.ಅದು ಗುಡ್ಡದ ಮೇಲೆ ಬೇಣಕ್ಕೆ ಮುಳ್ಳಿನ ಬೇಲಿ ಹಾಕಲಿರಬಹುದು.
‘ಅವಮಾನ ಅನಿವಾರ್ಯ’ ವಿಶೇಷಲೇಖನ-ಮಾಲಾಹೆಗಡೆ
‘ಅವಮಾನ ಅನಿವಾರ್ಯ’ ವಿಶೇಷಲೇಖನ-ಮಾಲಾಹೆಗಡೆ
ಆದರೆ ನಾವು ಇದಕ್ಕೆ ಅಂಜದೇ, ಇದರಿಂದ ಹತಾಶರಾಗದೇ ಎದುರಿಸುತ್ತ ಮುನ್ನಡೆಯಬೇಕು. ನಮ್ಮ ಮೌಲ್ಯವನ್ನು ಈ ಅವಮಾನದೊಟ್ಟಿಗಿನ ಕಾಳಗದಲ್ಲಿ ಕಳೆದುಕೊಳ್ಳದೇ, ವಿಚಲಿತರಾಗದೇ ಕಾಯ್ದುಕೊಂಡು ಮುನ್ನಡೆದಲ್ಲಿ ಗುರಿ ತಲುಪಬಲ್ಲೆವು.
‘ಬದುಕಿನಲ್ಲಿ ಗಾದೆ’ ಹಾಸ್ಯಲೇಖನ-ರಾಗರಂಜನಿ
‘ಬದುಕಿನಲ್ಲಿ ಗಾದೆ’ ಹಾಸ್ಯಲೇಖನ-ರಾಗರಂಜನಿ
ಮುಳುಗುತ್ತಿರುವವನಿಗೆ ಕಂಕುಳಲ್ಲ್ಲೊಂದು ಭಾರ
ಎಂಬಂತೆ ನೀರಿನ ಬಾಟಲ್ ಹಾಗೂ ತಿನ್ನಲು ಒಯ್ದ ಕಡ್ಲೆ ಪುರಿ ಪಾಕೆಟ್ ಜೊತೆಗೆ ಮೊಬೈಲ್ ಭಾರ ಅನಿಸತೊಡಗಿತು
ಇನ್ನೇನ್ ಮಾಡೋದು ಕೆಳಗೆ ಎಲ್ಲಾದರೂ ಕೂರೋಣ ಅಂದ್ರೆ ಇರುವೆ, ಕೀಟ, ಹಾವುಗಳ ಭಯ
“ಯುವಜನರ ಪರವಾಗಿ ಯುವಧ್ವನಿ” ವಿಶೇಷ ಲೇಖನ-ಮೇಘ ರಾಮದಾಸ್ ಜಿ
“ಯುವಜನರ ಪರವಾಗಿ ಯುವಧ್ವನಿ” ವಿಶೇಷ ಲೇಖನ-ಮೇಘ ರಾಮದಾಸ್ ಜಿ
ಯುವ ಜನತೆಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಆಯ್ಕೆ ಅಧಿಕಾರ ಕೊಟ್ಟು ಅದಕ್ಕೊಂದಷ್ಟು ಬೆಂಬಲ ನೀಡಿದರೆ ಅವರು ಖಂಡಿತವಾಗಿಯೂ ಸಫಲರಾಗುತ್ತಾರೆ.