ಎ.ಎನ್.ರಮೇಶ್. ಗುಬ್ಬಿ ಅವರ ಕವಿತೆ”ಉಗ್ರ ಪ್ರತಾಪಿ.!”
ಬಿಸುಟಳು ಸೌಟನು
ಅಡುಗೆಮನೆಯಿಂದಾಚೆಗೆ.!
ಹೊರಟುನಿಂತಳು ತೌರಿಗೆ!!
ಭಾರತಿ ರವೀಂದ್ರ ಅವರ ಕವಿತೆ
ಕಣ್ಣಿನ ನೋಟದಲಿ ಸವಿ
ನೆನಪನು ಪಡೆದೆಯಾ ಸಖಿ
ಹಣ್ಣಿನ ಬಣ್ಣದಲಿ ಪ್ರೀತಿಯ
ಕಾವ್ಯ ಸಂಗಾತಿ
ಭಾರತಿ ರವೀಂದ್ರ
ಗಜಲ್
ಶಾಂತಲಿಂಗ ಪಾಟೀಲ ಅವರ ಕವಿತೆ
ರಂಗು ರಂಗಿನ ಹೋಳಿ ಕೇಳಿಗೆ, ಪಡ್ಡೆ ದೇಹಕೆ
ಉತ್ಸಾಹ ಉಕ್ಕಿ ಮತ್ಸರ ಕಿತ್ತು ಹಾಕಿದಾಂಗ ಗಜಲ್
ಕಾವ್ಯ ಸಂಗಾತಿ
ಶಾಂತಲಿಂಗ ಪಾಟೀಲ
ಗಜಲ್
ಹಮೀದಾ ಬೇಗಂ ದೇಸಾಯಿ ಅವರ ಗಜಲ್
ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಗಜಲ್
ಮಹಾ ಮೌನದಲಿ ಮಧುರ ಗಾನವೊಂದು ಕೇಳುತಿದೆ ಅಲ್ಲವೇ
ಮುಚ್ಚಿದ ಕಣ್ರೆಪ್ಪೆಯ ಕದವನು ಸದ್ದಿಲ್ಲದೆ ತೆರೆದವರು ಯಾರು
ಜಯಶ್ರೀ ಎಸ್ ಪಾಟೀಲ ಅವರ ಕವಿತೆ-“ಮತ್ತೆ ಮರಳಿದೆ ಹೋಳಿ”
ಕಾವ್ಯ ಸಂಗಾತಿ
ಜಯಶ್ರೀ ಎಸ್ ಪಾಟೀಲ
“ಮತ್ತೆ ಮರಳಿದೆ ಹೋಳಿ”
ಜಾತಿ ಮತಗಳ ಬೇಧವನು ಮರೆತು
ನಾವೆಲ್ಲರೂ ಒಂದೇ ಎಂದು ಅರಿತು
ಬಣ್ಣದ ಓಕುಳಿಯ
ಡಾ. ಲೀಲಾ ಗುರುರಾಜ್ ಅವರ ಬಣ್ಣಗಳ ಬೆಡಗು
ಕಾವ್ಯ ಸಂಗಾತಿ
ಡಾ. ಲೀಲಾ ಗುರುರಾಜ್
ಬಣ್ಣಗಳ ಬೆಡಗು
ಶಿವನ ವೈರಾಗ್ಯ ಮುರಿಯಲು
ಮನ್ಮಥ ಹೂ ಬಾಣ ಬಿಡಲು
ಶುಭಲಕ್ಷ್ಮಿ ಆರ್ ನಾಯಕ್ ಅವರ ಕವಿತೆ-ರಂಗಿನೋಕುಳಿ
ಕಾವ್ಯ ಸಂಗಾತಿ
ಶುಭಲಕ್ಷ್ಮಿ ಆರ್ ನಾಯಕ್
ರಂಗಿನೋಕುಳಿ
ಆಸುರಿ ಗುಣಗಳ ನಾಶದ ಸಂಕೇತವು
ಪರಮ ಪವಿತ್ರತೆಯ ದ್ಯೋತಕವು
“ಹೋಳಿ ಹಬ್ಬದ ಸೊಗಡು”ಸುಧಾ ಪಾಟೀಲ್ ಅವರ ಕವಿತೆ
ಕಾವ್ಯ ಸಂಗಾತಿ
“ಹೋಳಿ ಹಬ್ಬದ ಸೊಗಡು”
ಸುಧಾ ಪಾಟೀಲ್
ಭಿನ್ನ ಭಾವ ಇನ್ನೆಂತು
ಕ್ಲೇಶ ಕಲಹ ಇನ್ನೆಂತು
ಬಣ್ಣ ಬಣ್ಣದ ಪಿಚಕಾರಿಯಲ್ಲಿ
ಮಿಂದೆದ್ದಾಗ
ಡಾ.ಉಮೇಶ್ ಟಿ.ಪಿ ಅವರ ಕವಿತೆ-ನೀ ಹಚ್ಚಿ ಹೋದ ಬಣ್ಣಗಳು.
ಕಾವ್ಯ ಸಂಗಾತಿ
ಡಾ.ಉಮೇಶ್ ಟಿ.ಪಿ
ನೀ ಹಚ್ಚಿ ಹೋದ ಬಣ್ಣಗಳು.
ನಿನ್ನ ನೀಳ ಬೆರಳುಗಳ
ಅಂಗೈಯ ಮಧುರ ಸ್ಪರ್ಶಕೆ ಸಾವಿಲ್ಲ
ಡಾ. ಪದ್ಮ. ಟಿ. ಚಿನ್ಮಯಿ ಅವರ ಕವಿತೆ-ಬುದ್ದನಾಗಿ
ಬೆಳದಿಂಗಳ ಬೆಳ್ಳನೆಯ ಬೆಳಕಾಗಿ
ಬುದ್ಧನಾಗಿ ಬಸವನಾಗಿ ನನಗೆ ನಾನಾಗಿ
ಕಂಡಿದ್ದೆ ಪ್ರೀತಿಯ ಬೊಗಸೆಯಲಿ
ಕಾವ್ಯ ಸಂಗಾತಿ
ಡಾ. ಪದ್ಮ. ಟಿ. ಚಿನ್ಮಯಿ
ಬುದ್ದನಾಗಿ