ವ್ಯಾಸ ಜೋಶಿ ಅವರ ಹಾಯ್ಕುಗಳು

ವ್ಯಾಸ ಜೋಶಿ ಅವರ ಹಾಯ್ಕುಗಳು

ವ್ಯಾಸ ಜೋಶಿ ಅವರ ಹಾಯ್ಕುಗಳು
ನಷ್ಟವಿಲ್ಲದೇ
ಹಂಚಿಬಿಡೊ ಸಂಪತ್ತು
ಒಳ್ಳೆಯ ಮಾತು.

ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಅಳಲು.!

ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಅಳಲು.!
ತಲೆ ನೇವರಿಸಿ ತಟ್ಟುತ ಮಲಗಿಸುವ
ಕರವಿಲ್ಲವೆಂದ ಮೇಲೆ ಕಾದೇನು ಸಾರ್ಥ.!

ಹೆಚ್.ಎಸ್.ಪ್ರತಿಮಾ ಹಾಸನ್ ಅವರ ಕವಿತೆ-ಕಾಮುಕರ ಅಟ್ಟಹಾಸ ಮೀರುತಿರಲು

ಹೆಚ್.ಎಸ್.ಪ್ರತಿಮಾ ಹಾಸನ್ ಅವರ ಕವಿತೆ-ಕಾಮುಕರ ಅಟ್ಟಹಾಸ ಮೀರುತಿರಲು

ಡಾ. ಸುಮಂಗಲಾ ಅತ್ತಿಗೇರಿ ಕವಿತೆ-‘ಅವ್ವ ಹೋದ ದಿನದಿಂದ’

ಡಾ. ಸುಮಂಗಲಾ ಅತ್ತಿಗೇರಿ ಕವಿತೆ-‘ಅವ್ವ ಹೋದ ದಿನದಿಂದ’
ಏನಾದರೂ ಹೇಳಬೆಕೆನಿಸಿದರೆ ಕೇಳಿಸಿಕೊಳ್ಳಲು
ಸರಿತಪ್ಪುಗಳ ತಿಳಿಸಿ ಹೇಳಲು
ಇದೀಗ ಅವ್ವನ ಉಪಸ್ಥಿತಿಯೇ ಇಲ್ಲ

ಹನಮಂತ ಸೋಮನಕಟ್ಟಿ ಕವಿತೆ-ಕಂಬಳಿ ಕಾಟ

ಹನಮಂತ ಸೋಮನಕಟ್ಟಿ ಕವಿತೆ-ಕಂಬಳಿ ಕಾಟ
ಮತ್ತೊಮ್ಮೆ ನೆರಳಿಕೆ ಹಾಂ ಹೂಂ
ಅಷ್ಟೇ ಅದರ ಘರ್ಜನೆಗೆ
ಹೊರಹೊಮ್ಮುವ ನೋವು

‘ಕಲಬುರ್ಗಿಯಲ್ಲಿ ಗಜಲ್ ಗುಂಜನ’-ಕೆ ಗೋವಿಂದ ಭಟ್

‘ಕಲಬುರ್ಗಿಯಲ್ಲಿ ಗಜಲ್ ಗುಂಜನ’-ಕೆ ಗೋವಿಂದ ಭಟ್
ಅದೊಂದು ನಾದ.ಸದಾ ರಿಂಗಣಿಸುವ ಕಿವಿಗಳಲಿ ಗುಯ್ ಗುಡುವ ನಾದವೇ ಆಗಿದೆ.ಅದೇ ನಶೆಯಾಗಿದೆ.ಅತಿಯಾದ ಪ್ರೀತಿಯೂ ಭಕ್ತಿಯೇ ಆಗಿದೆ.ಎಂದು ಅನಸೂಯ ಜಹಗೀರದಾರ ಭಾವುಕರಾಗಿ ಹೇಳಿದರು.

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಎದೆ ಬನವ ಹಸನಾಗಿಸಿ ಪ್ರೇಮದೂಗಳ ತೋಟವಾಗಿಸಿದ್ದೆ
ಪ್ರೀತಿಯ ಪಾರಿಜಾತಕೆ ಗುಂಗೇರಿಸಿದ ಉಸ್ತಾದ್ ಎಲ್ಲಿರುವೆ

” ಸಮಾಜದ ಮೇಲೆ ಸಾಮಾಜಿಕ ಜಾಲತಾಣಗಳ ಪರಿಣಾಮಗಳು ” ಕಾವ್ಯ ಸುಧೆ(ರೇಖಾ)

” ಸಮಾಜದ ಮೇಲೆ ಸಾಮಾಜಿಕ ಜಾಲತಾಣಗಳ ಪರಿಣಾಮಗಳು ” ಕಾವ್ಯ ಸುಧೆ(ರೇಖಾ)
ಸಾಮಾಜಿಕ ಮಾಧ್ಯಮವನ್ನು ಧನಾತ್ಮಕವಾಗಿ ಬಳಸಲು, ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಮತ್ತು ಸುರಕ್ಷಿತ ಮತ್ತು ಆರೋಗ್ಯಕರ ಸಮಾಜವನ್ನು ರಚಿಸಲು ನಾವು ಶ್ರಮಿಸಬೇಕು.

ನಾಗೊಂಡಹಳ್ಳಿ ಸುನಿಲ್ ಅವರ ಕವಿತೆ-ಓ… ಇನ್ ಆ ಕಾಲ ಬತ್ತಾದ?

ನಾಗೊಂಡಹಳ್ಳಿ ಸುನಿಲ್ ಅವರ ಕವಿತೆ-ಓ… ಇನ್ ಆ ಕಾಲ ಬತ್ತಾದ?
ರಾಗಿ ಪೈರ್ಗ್ಳಾಗ ಸಾಸಿವೆ ಕಂಕಿಗಳು
ಮಂದ್ಗ ಹೂಗ್ಳು ಬಿಡೋ ವತ್ಕ
ಎಂಡರ್ಕಾಯ್ಗ್ಳಾಗ ಕೊಬ್ಬು

ಡಾ. ಅರಕಲಗೂಡು ನೀಲಕಂಠ ಮೂರ್ತಿ ಅವರ ಕವಿತೆ-ಮೌನ ಭಣಗುಡುವ ಮೈದಾನ!

ಡಾ. ಅರಕಲಗೂಡು ನೀಲಕಂಠ ಮೂರ್ತಿ ಅವರ ಕವಿತೆ-ಮೌನ ಭಣಗುಡುವ ಮೈದಾನ!
ಒಂದೊಮ್ಮೆ ಜರ್ಬಿನಲಿ
ಕೋಡೆತ್ತಿ ತಿವಿದುರುಳಿಸಿದ
ಅಸಾಧ್ಯ ಎತ್ತುಗಳು

Back To Top