“ಇದ್ದಂಗ ಇರಬೇಕು”ನಾಗಪ್ಪ ಸಿ. ಬಡ್ಡಿ ಅವರ ಲೇಖನ

“ಇದ್ದಂಗ ಇರಬೇಕು”ನಾಗಪ್ಪ ಸಿ. ಬಡ್ಡಿ ಅವರ ಲೇಖನ

ವಿಶೇಷ ಸಂಗಾತಿ

ನಾಗಪ್ಪ ಸಿ. ಬಡ್ಡಿ

“ಇದ್ದಂಗ ಇರಬೇಕು
ಹಾಗಾಗಿ ನಮ್ಮ ಸ್ವಾರ್ಥ, ಅಹಂ, ಸಿಟ್ಟು, ಕೋಪ, ಹೊಟ್ಟೆಕಿಚ್ಚು ಎಲ್ಲವನ್ನು ಬಿಟ್ಟು ಇದ್ದಂಗ ಇರಬೇಕು. ಮುಂದೆ ಒಂದು ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕು.

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

ಅಕ್ಕ ಮಹಾದೇವಿಯವರ ವಚನ
ಗುರುಪ್ರಸಾದ ಲಿಂಗ ಪ್ರಸಾದ ಜಂಗಮ ಪ್ರಸಾದಗಳನ್ನು ಅನುಭವಿಸುತ್ತಾ ಬಾಹ್ಯ ದಲ್ಲಿ ಭಕ್ತನಾಗಿ ಆಂತರಿಕವಾಗಿ ತನು ಮನ ಭಾವ ದಿಂದ ಸಮರಸಗೊಳಿಸಿಕೊಳ್ಳುವ ವಿಧಾನ.

ರಾಬರ್ಟ ಫ್ರಾಸ್ಟ್ ಅವರ “dust of snow” ಇಂಗ್ಲೀಷ್‌ ಕವಿತೆಯ ಕನ್ನಡಾನುವಾದ ಡಾ.ಸುಮಾ ರಮೇಶ್‌ ಅವರಿಂದ

ಅನುವಾದ ಸಂಗಾತಿ

‘ಹಿಮದ ಧೂಳು’

ಇಂಗ್ಲೀಷ್‌ ಮೂಲ:ರಾಬರ್ಟ್‌ ಫ್ರಾಸ್ಟ್

ಕನ್ನಡಾನುವಾದ: ಡಾ.ಸುಮಾ ರಮೇಶ್
ಸೃಷ್ಟಿಯ ಭಾಗವಾಗಿರುವ ಮನುಕುಲದ ಎಲ್ಲ ಪ್ರಶ್ನೆಗಳಿಗೆ ಉತ್ತರ ಹಾಗೂ ತೊಂದರೆಗಳಿಗೆ ಪರಿಹಾರ ಸಿಗುವುದು ಪ್ರಕೃತಿಯ ಮಡಿಲಲ್ಲಿ ಎಂಬ‌ ಅಂತಿಮ ಸತ್ಯವನ್ನು ಈ ಕವಿತೆಯು ಎತ್ತಿ ಹಿಡಿಯುತ್ತದೆ

ವೈ.ಎಂ‌.ಯಾಕೊಳ್ಳಿಅವರ ತನಗಗಳು

ಕಾವ್ಯ ಸಂಗಾತಿ

ವೈ.ಎಂ‌.ಯಾಕೊಳ್ಳಿ

ತನಗಗಳು
ದೇವಲೋಕದ ಚಿಕ್ಕೆ
ತರಲೆ ಎಂದೆ ನಾನು
 ದೀಪಕ್ಕೆಣ್ಣೆ ಇಲ್ಲವೊ

ಡಾ. ಲೀಲಾ ಗುರುರಾಜ್ ಅವರ ಕವಿತೆ-ಬದುಕು

ಕಾವ್ಯ ಸಂಗಾತಿ

ಡಾ. ಲೀಲಾ ಗುರುರಾಜ್

ಬದುಕು
ಕವಿ ಮನದಲ್ಲಿ ಹೊರ ಬಂದ ಕಲೆಯು
ನುಡಿದಂತೆ ನಡೆದಿರುವುದೇ ಉದಾಹರಣೆಯು

ರೇವತಿ ಶ್ರೀಕಾಂತ್‌ ಅವರ ಬರಹ,ವಚನೇ ಕಿಮ್ ದರಿದ್ರ

ಲೇಖನ ಸಂಗಾತಿ

ರೇವತಿ ಶ್ರೀಕಾಂತ್‌

ವಚನೇ ಕಿಮ್ ದರಿದ್ರ
ಇದೇ ಜೀವನ ಅಲ್ಲ. ಇದು ನಾವು ನಿರ್ಮಿಸಿಕೊಂಡ ಪೊಳ್ಳು ವ್ಯಕ್ತಿತ್ವ ಅದನ್ನು ಸತ್ವತವಾಗಿ ಮಾಡುವುದು ನಮ್ಮ ಕೈಯಲ್ಲಿದೆ.

ಅಂಕಣ ಸಂಗಾತಿ

ಅರಿವಿನ ಹರಿವು

ಶಿವಲೀಲಾ ಶಂಕರ್

ಜೀವನ ಚರಿತ್ರೆಯತ್ತ ಸಾಗಲಿ
ಕಾನೂನು ಕಠಿಣವಾದರೂ ಫಲ ಶೀಘ್ರವಾಗಿ ತಲುಪದೇ ಇರುವುದು ಇದಕ್ಕೆ ಕಾರಣವಿರಬಹುದು.ಕೋರ್ಟ್ ಕಚೇರಿ ಅಲೆಯು ತಾಕತ್ತು ಯಾರಿಗಿದೆ?

ಧಾರಾವಾಹಿ74

ಒಬ್ಬ ಅಮ್ಮನಕಥೆ

ರುಕ್ಮಿಣಿ ನಾಯರ್

ಸುಮತಿಗೆ ಶುಗರ್
ಏನೇನೋ ಪರೀಕ್ಷೆಗಳನ್ನು ನನ್ನ ಜೀವನದಲ್ಲಿ ಒಡ್ಡುತ್ತಿರುವೆ!! ಈಗೇನು ಮಾಡಲಿ? ಎಂದು ಯೋಚಿಸುತ್ತಿರುವಾಗಲೇ ಬವಳಿ ಬಂದು ವೈದ್ಯರ ಮೇಜಿನ ಮೇಲೆ ಹಾಗೇ ಕಣ್ಣು ಮುಚ್ಚಿ ಒರಗಿದಳು.

“ಬಣ್ಣ v/s ಅಸ್ಮಿತೆ” ವೈಚಾರಿಕ ಬರಹ-ಮೇಘ ರಾಮದಾಸ್ ಜಿ

ವೈಚಾರಿಕ ಸಂಗಾತಿ

ಮೇಘ ರಾಮದಾಸ್ ಜಿ

“ಬಣ್ಣ v/s ಅಸ್ಮಿತೆ”
ಆ ಆಸ್ಮಿತೆಯೇ ಅವಳ ಜಾತಿ.  ಭರ್ತಿ ಮಾಡಿಕೊಂಡು ಬನ್ನಿ ಎಂದು ಮನೆಗೆ ಕೊಟ್ಟಿದ್ದ  ಅರ್ಜಿಯನ್ನು ತನ್ನ ತಂದೆಯ ಸಹಾಯ ಪಡೆದು ಎಲ್ಲಾ ಪ್ರಶ್ನೆಗಳಿಗೂ ಒಂದೊಂದಾಗಿ ಉತ್ತರಿಸುತ್ತಾ ಬಂದಳು.

“ಅವಮಾನಗಳ ಗೆದ್ದರಷ್ಟೇ ಸನ್ಮಾನ” ಸುಮತಿ ಪಿ ಅವರ ಲೇಖನ

ವೈಚಾರಿಕ ಸಂಗಾತಿ

ಸುಮತಿ ಪಿ

“ಅವಮಾನಗಳ ಗೆದ್ದರಷ್ಟೇ ಸನ್ಮಾನ”
ಹೆಚ್ಚು ಟೀಕೆಗಳಿಗೆ ಒಳಗಾದ ವ್ಯಕ್ತಿ ಮಾನಸಿಕವಾಗಿ ದೃಢತೆ ಹೊಂದಿರುತ್ತಾನೆ. ಅಂಥವನು ಸಾಧನೆಯನ್ನು ಮಾಡಲು ಮನ‌ಸ್ಸು ಮಾಡಿದರೆ,ಸಾಧಿಸಿಯೇ ತೋರಿಸುತ್ತಾನೆ.

Back To Top