ಸರಸ್ವತಿ ಕೆ. ನಾಗರಾಜ್ “ನಾನು ಕವಿತೆ ಬರೆಯುತ್ತೇನೆ”
ಸರಸ್ವತಿ ಕೆ. ನಾಗರಾಜ್ “ನಾನು ಕವಿತೆ ಬರೆಯುತ್ತೇನೆ”
ಜೀವಕ್ಕೆ ಅರ್ಥ ಕೊಡುವ ನೆಪದಲ್ಲಿ,
ಅಕ್ಷರಗಳ ನಡುವೆ ಉಸಿರಾಡುವ ನನ್ನ ಆತ್ಮ ಹುಡುಕಲು,
ನವೆಂಬರ್ 11ಮೌಲಾನ ಅಬುಲ್ ಕಲಾಮ್ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಶಿಕ್ಷಣ ದಿನ
ನವೆಂಬರ್ 11ಮೌಲಾನ ಅಬುಲ್ ಕಲಾಮ್ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಶಿಕ್ಷಣ ದಿನ
ನಿಜವಾದ ಅರ್ಥವೆಂದರೆ, ಪ್ರತಿಯೊಬ್ಬ ನಾಗರಿಕರೂ ಶಿಕ್ಷಣವನ್ನು ತನ್ನ ಹಕ್ಕು ಮತ್ತು ಕರ್ತವ್ಯ ಎರಡನ್ನಾಗಿ ಪರಿಗಣಿಸಬೇಕು ಎಂಬ ಅರಿವು ಮೂಡಿಸುವುದು.
“ಸವಿಸ್ಪರ್ಶದ ಅಭಿವ್ಯಕ್ತಿ” ಸುಮನಾ ರಮಾನಂದ, ಕೊಯ್ಮತ್ತೂರು ಅವರ ಲೇಖನ
“ಸವಿಸ್ಪರ್ಶದ ಅಭಿವ್ಯಕ್ತಿ” ಸುಮನಾ ರಮಾನಂದ, ಕೊಯ್ಮತ್ತೂರು ಅವರ ಲೇಖನ
ಹೌದು..ಸ್ಪರ್ಶವೆಂದರೆ ಬರಿಯ ಒಂದು feel ಅಥವಾ touch ಎಂಬ ಭಾವವೊಂದೇ ಅಲ್ಲ, ಅದನು ಮೀರಿದಂತಹ ಒಂದು ನೈಜತೆಯ ಸ್ಪರ್ಶ.
ರಾಷ್ಟ್ರೀಯ ಶಿಕ್ಷಣ ದಿನ, ಗಾಯತ್ರಿ ಸುಂಕದ
ರಾಷ್ಟ್ರೀಯ ಶಿಕ್ಷಣ ದಿನ, ಗಾಯತ್ರಿ ಸುಂಕದ
ಸಮಾಜದಲ್ಲಿ ಶಿಕ್ಷಣದ ಮಹತ್ವವನ್ನೂ ತಿಳಿಸಲು ನಮ್ಮ ಸರ್ಕಾರ. ಪ್ರತಿ ವರ್ಷ ನವೆಂಬರ್ 11ರಂದು ರಾಷ್ಟ್ರೀಯ ಶಿಕ್ಷಣ ದಿನ ವನ್ನಾಗಿ ಆಚರಿಸಲಾಗುತ್ತದೆ.
ಲೇಖಿಕಾ ಸಾಹಿತ್ಯ ವೇದಿಕೆಯಿಂದ ಲೇಖಿಕಾ ಶ್ರೀ ೨೦೨೫ ಪ್ರಶಸ್ತಿ ಪ್ರಧಾನ
ಲೇಖಿಕಾ ಸಾಹಿತ್ಯ ವೇದಿಕೆಯಿಂದ ಲೇಖಿಕಾ ಶ್ರೀ ೨೦೨೫ ಪ್ರಶಸ್ತಿ ಪ್ರಧಾನ
“ಅಪರೂಪದ ಆಜಾದ್” ಎಮ್ಮಾರ್ಕೆಯವರ ಕವಿತೆ
“ಅಪರೂಪದ ಆಜಾದ್” ಎಮ್ಮಾರ್ಕೆಯವರ ಕವಿತೆ
ಸಮಾಜವಾದಿ ನಿಲುವು ತಾಳಿ ಬಡತನ
ಅಸಮಮಾನತೆಯ ವಿರುದ್ಧ ಗುಡುಗಿದರು,
“ಹೆಣ್ಣಿನ ಅಳಲು” ಸುಧಾ ಪಾಟೀಲ್
“ಹೆಣ್ಣಿನ ಅಳಲು” ಸುಧಾ ಪಾಟೀಲ್
ಕಣ್ಣೀರಲಿ ಬೆಳೆದಳು
ನಗು ಮರೆತು
ಕಾಳಜಿಯ ಹೆಸರಿನಲ್ಲಿ
ಬದುಕು ಬಿಗಿದುಕೊಂಡು
ಆರುಬಾ ದ್ವೀಪ ರಾಷ್ಟ್ರದ ಅರಿಯಸ್ ವೈದ್ಯಕೀಯ ವಿಶ್ವ ವಿದ್ಯಾಲಯದ ಸಂಪರ್ಕಾಧಿಕಾರಿಗಳಾಗಿ ಡಾ ಪಟ್ಟಣ ದಂಪತಿಗಳ ನೇಮಕ
ಆರುಬಾ ದ್ವೀಪ ರಾಷ್ಟ್ರದ ಅರಿಯಸ್ ವೈದ್ಯಕೀಯ ವಿಶ್ವ ವಿದ್ಯಾಲಯದ ಸಂಪರ್ಕಾಧಿಕಾರಿಗಳಾಗಿ ಡಾ ಪಟ್ಟಣ ದಂಪತಿಗಳ ನೇಮಕ
“ವಿಶ್ವ ರೋಗ ನಿರೋಧಕ ದಿನಾಚರಣೆ – ನವೆಂಬರ್ 10” ಅಂಗವಾಗಿ ಒಂದು ಬರಹ ಹನಿಬಿಂದು ಅವರಿಂದ
“ವಿಶ್ವ ರೋಗ ನಿರೋಧಕ ದಿನಾಚರಣೆ – ನವೆಂಬರ್ 10” ಅಂಗವಾಗಿ ಒಂದು ಬರಹ ಹನಿಬಿಂದು ಅವರಿಂದ
ಲಸಿಕೆ ಕೇವಲ ರೋಗದ ವಿರುದ್ಧದ ಶಸ್ತ್ರವಲ್ಲ, ಅದು ಜೀವದ ಉತ್ಸವ, ಮಾನವೀಯತೆಯ ವಿಜಯಗಾಥೆ.
ಲಸಿಕೆಯು ಹಲವರ ಜೀವದ ಕವಚ, ಭವಿಷ್ಯದ ಆಶಾಕಿರಣ. ಸರಿಯಾದ ಸಮಯಕ್ಕೆ ಬೇಕಾದ ಲಸಿಕೆ ಪಡೆಯೋಣ. ಏಕೆಂದರೆ ಆರೋಗ್ಯವೇ ಭಾಗ್ಯ ಅಲ್ಲವೇ?
ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ,”ಮಾರ್ಧನಿ”
ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ,”ಮಾರ್ಧನಿ”
ಅಂತರಾತ್ಮದ ಅರಿವಿನ ಪ್ರಜ್ಞೆಗೆ
ಮೂಕ ಸಾಕ್ಷಿಯಾಗಿ
ಕಂಗಳಲ್ಲಿ ತುಂಬಿದ ಕನಸುಗಳಿಗೆ