Month: December 2022

ಸಂತೆಬೆನ್ನೂರು ಫೈಜ್ನಟ್ರಾಜ್ ಕವಿತೆಗಳು

ಕಾವ್ಯ ಸಂಗಾತಿ

ಸಂತೆಬೆನ್ನೂರು ಫೈಜ್ನಟ್ರಾಜ್ ಕವಿತೆಗಳು

ರಾಜ್ಯೋತ್ಸವ ಪುರಸ್ಕೃತೆ ಬುರ್ರಕಥಾ ಕಮಲಮ್ಮ!

ವಿಶೇಷ ಲೇಖನ ರಾಜ್ಯೋತ್ಸವ ಪುರಸ್ಕೃತೆ ಬುರ್ರಕಥಾ ಕಮಲಮ್ಮ! ಪ್ರಚಾರಪ್ರಿಯರಲ್ಲದ, ಪ್ರಚಾರವನ್ನೇ ಬಯಸದ ಎಲೆಮರೆಕಾಯಿಯ ಸಾಧಕಿ ಸಕಲಕಲವಲ್ಲಭೆ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತೆ ಬುರ್ರಕಥಾ ಕಮಲಮ್ಮ ! ಸೋಬಾನೆ, ಜೋಗುಳ, ಸೂಲಗಿತ್ತಿ, ಗಿಡಮೂಲಿಕೆಯ ಔಷಧಿ ಸೇರಿದಂತೆ ವಿಶೇಷವಾಗಿ ಬುರ್ರಕಥಾ, ಜನಪದ ಹಾಡುಗಳ ಮೂಲಕ ಮನೆಮಾತಾಗಿರುವ ಕಮಲಮ್ಮ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಹಟ್ಟಿ ಪಟ್ಟಣದ (ಹಟ್ಟಿ ಚಿನ್ನದ ಗಣಿ) ನಿವಾಸಿ. ಇವರ ಪೂರ್ವಜರು ಆಂಧ್ರದವರು. ಆಗ ಹಗಲುವೇಷ, ಬುರ್ರಕಥೆ ಹೇಳುತ್ತಾ ಹೀಗೆ ಲೋಕ ಸಂಚಾರಿಯಾಗಿ ವಲಸೆ ಬರುತ್ತಾ ಕಲ್ಯಾಣ ಕರ್ನಾಟಕದ […]

ಅನ್ನಪೂರ್ಣ ಸಕ್ರೋಜಿ-ಅಬಾಬಿಗಳು

ಕಾವ್ಯ ಸಂಗಾತಿ ಅಬಾಬಿಗಳು ಅನ್ನಪೂರ್ಣ ಸಕ್ರೋಜಿ ಇಹಲೋಕದ ಅನುಭವಪರಲೋಕದ ಅನುಮಾನಬಿಟ್ಟು ಬಿಡು ಅಭಿಮಾನಅನುತಾಯಿಬೇಡವೆ ನಿನಗೆಅನುಷ್ಠಾನ? ಬಿಡು ಲೌಕಿಕ ಸಂಗತಿನೋಡು ಅಲೌಕಿಕದ ಕಡೆಹಾರಾಡುವ ಮನವಅನುತಾಯಿತಡೆಹಿಡಿಯಲಾರೆಯಾ? ಚಂಚಲ ಚಿತ್ತದಲಿಚಿತ್ಸ್ವರೂಪ ಕಾಣದುಚಿದ್ಘನಾನಂದನಅನುತಾಯಿಸ್ಮರಿಸಲಾರೆಯಾ ? ನಿತ್ಯ ಸತ್ಸಂಗದಲಿಶ್ರವಣ ಮನನ ಚಿಂತನನಿರಂತರವಾಗಿರಲೆಂದುಅನುತಾಯಿಕೇಳಲಾರೆಯಾ ? ವ್ಯಾಮೋಹ ಸಿಟ್ಟು ಸೆಡವುಮಮಕಾರ ಅಹಂಕಾರನಾಶ ಮಾಡುವವೆಂದುಅನುತಾಯಿಅರಿಯಲಾರೆಯಾ? ಆಧಿ ವ್ಯಾಧಿ ಉಪಾಧಿಗೆಅಂಟಿಕೊಳ್ಳದೇಉಪಾಧಿರಹಿತನಲಿಅನುತಾಯಿನೆಲೆನಿಲ್ಲಲಾರೆಯಾ?

Back To Top