ಜಿ.ಎಸ್.ಶರಣು ಕವಿತೆ-ಸಾಧಕರಾಗಿ
ಕಾವ್ಯ ಸಂಗಾತಿ
ಸಾಧಕರಾಗಿ
ಜಿ.ಎಸ್.ಶರಣು
ಪುಟ್ಟರ ಪುಟ್ಟ-ಮಕ್ಕಳ ಕವಿತೆ
ಕಾವ್ಯ ಸಂಗಾತಿ
ಪುಟ್ಟರ ಪುಟ್ಟ-ಮಕ್ಕಳ ಕವಿತೆ
ಡಾ. ತಯಬಅಲಿ.ಅ. ಹೊಂಬಳ
ದ್ಯಾಮಿ…ಶಿ ಕಾ ಬಡಿಗೇರರ ಕಥೆ
ಕಥಾ ಸಂಗಾತಿ
ದ್ಯಾಮಿ…
ಶಿ ಕಾ ಬಡಿಗೇರ
ಡಾ. ಸುರೇಖಾ ರಾಠೋಡ್ ಕವಿತೆ-ಹೇಗೆ ನಡೆದೆ ಅಷ್ಟು ದೂರ?
ಕಾವ್ಯ ಸಂಗಾತಿ
ಹೇಗೆ ನಡೆದೆ ಅಷ್ಟು ದೂರ?
ಡಾ. ಸುರೇಖಾ ರಾಠೋಡ್
ಬಾಗೇಪಲ್ಲಿಯವರ ಗಜಲ್
ಕಾವ್ಯ ಸಂಗಾತಿ
ಗಜಲ್
ಬಾಗೇಪಲ್ಲಿ
ನನ್ನ ಜನ-ಮಾಸ್ತಿ ಬಾಬು.ಎಂ
ಕಾವ್ಯಸಂಗಾತಿ ಮಾಸ್ತಿ ಬಾಬು.ಎಂ ನನ್ನ ಜನ ಇಳೆಯ ಗರ್ಭದಲ್ಲಿರುವಜ್ವಾಲೆಯು ಕುದಿಯುತ್ತಾಪುಟಿದೇಳಲು ತವಕಿಸುತ್ತಾಈ ಜಗದಲಿ ನೊಂದು-ಬೆಂದವರುತುಳಿತಕ್ಕೊಳಗಾದವರುಆಕ್ರೋಶದ ಸಹನೆಯು ಕಟ್ಟೆಯೊಡೆಯುವಕ್ಷಣಗಳನು ತೋರುತಿಹರು ನನ್ನ ಜನ ಕತ್ತಲಿನಲಿ ನಡೆಯುತಬೆಳಕನು ಹುಡುಕುತಭಯವ ಬಿಟ್ಟು ಧೈರ್ಯದಿಮುನ್ನುಗ್ಗಿ ಸಾಗುತದಾಸ್ಯವ ತೊರೆದುಸಿಡಿದೇಳಲು ಸಜ್ಜಾಗಿಹರುನನ್ನ ಜನ ಸಿರಿವಂತರ ದರ್ಪವುಜೀತಪದ್ಧತಿಯು ಕೊನೆಗೊಂಡುಎದೆತಟ್ಟಿ ನಾ ಜೀತದವನಲ್ಲ ಎಂದೇಳುವ ಧೈರ್ಯವ ಪಡೆದುಸಾಧನೆ ಹಾದಿಲಿ ಸಾಗಿಹರು ನನ್ನ ಜನ ಗತಕಾಲದ ಗೊಡ್ಡು ಸಂಪ್ರದಾಯದ ಇತಿಹಾಸವನು ಬದಲಿಸಿಹೊಸ ಇತಿಹಾಸದ ಪುಟಗಳನುಬರೆಯಲು ಸಜ್ಜಾಗಿಪರಿಪಕ್ವವಾದ ಜ್ಞಾನವ ಪಡೆದಿಹರು ನನ್ನ ಜನ ಅಂಬೇಡ್ಕರ್ ಮಾರ್ಗದಿಂ ಸ್ಪೂರ್ತಿಯ ಪಡೆದುಜೀವದ ಗತಿಯ ಬದಲಿಸಲುಕರೆಯ […]
ಮ.ಮೋ. ರಾವ್ ಕವಿತೆ-ಚಿಂತಿಸುತ್ತೇವೆ
ಕಾವ್ಯ ಸಂಗಾತಿ
ಚಿಂತಿಸುತ್ತೇವೆ
ಮ.ಮೋ. ರಾವ್
ತಲೆ-ಡೋ ನಾ ವೆಂಕಟೇಶ
ಕಾವ್ಯ ಸಂಗಾತಿ
ತಲೆ
ಡೋ ನಾ ವೆಂಕಟೇಶ
ಕಾವ್ಯಶ್ರೀ ಕುವೆಂಪು-ಪುಷ್ಪ ಮುರುಗೋಡ
ಕಾವ್ಯ ಸಂಗಾತಿ
ಪುಷ್ಪ ಮುರುಗೋಡ
“ಕಾವ್ಯಶ್ರೀ ಕುವೆಂಪು”
ಕಾಡಜ್ಜಿ ಮಂಜುನಾಥ ಕವಿತೆ-ವಿಶ್ವಮಾನವ
ಕಾವ್ಯ ಸಂಗಾತಿ
ವಿಶ್ವಮಾನವ
ಕಾಡಜ್ಜಿ ಮಂಜುನಾಥ