Day: December 17, 2022

ಜಯಶ್ರೀ ಭ ಭಂಡಾರಿ…ಗಜಲ್

ಕಾವ್ಯ ಸಂಗಾತಿ ಗಜಲ್ ಜಯಶ್ರೀ ಭ ಭಂಡಾರಿ ಹಸಿ ಮಣ್ಣಿನ ಅಂಗಳದಲ್ಲಿ ರಂಗೋಲಿ ಬಿಡಿಸಿ ಒಲವ ಬೇಡಿದೆ ನೀನುಹುಸಿ ಮುನಿಸಿನ ಬೇಸರದಲಿ ಆಟವ ಕೆಡಿಸಿ ಛಲದಿ ಕಾಡಿದೆ ನೀನು ಪ್ರೇಮದ ಬಿಕ್ಷೆ ಕೇಳುವ ನೆಪದಲಿ ಹುಡುಕಿಕೊಂಡು ಬಂದು ನಿಂದೆಯಲ್ಲವೇಕ್ಷೇಮದಿ ರಕ್ಷೆಯ ನೀಡಿ ಜಪವ ಮಾಡುತ ಬೇಗುದಿ ನೀಗಿ ತೀಡಿದೆ ನೀನು. ಬದುಕಿನ ಬಂಡಿಯಲಿ ಬೆರೆತು ಸಾಗುವುದೇಅನಿರ್ವಚನೀಯ ಆನಂದಕೆದುಕುದ  ಬಿಟ್ಟು ಮರೆತು ಬಾಳುವುದ ಕಲಿಸುತ ಮೋಡಿ ಮಾಡಿದೆ ನೀನು ಅಂತರಂಗದ ಆಳ ಅರಿತು ಜೊತೆಗೆ ಹೆಜ್ಜೆ ಸೇರಿಸುತ ನಡೆದವರಲ್ಲವೆರಂಗೀನ […]

ಟಿ.ದಾದಾಪೀರ್ ತರೀಕೆರೆ ಕವಿತೆ -ಮಹಲ್‌ಗು ಮೀರಿದ್ದು

ಕಾವ್ಯ ಸಂಗಾತಿ

ಮಹಲ್‌ಗು ಮೀರಿದ್ದು

ಟಿ.ದಾದಾಪೀರ್ ತರೀಕೆರೆ

ಡಾ. ಅರಕಲಗೂಡು ನೀಲಕಂಠ ಮೂರ್ತಿ-ಕವಿತೆ- ನನ್ನಮ್ಮ!

ಕಾವ್ಯ ಸಂಗಾತಿ

ನನ್ನಮ್ಮ!

ಡಾ. ಅರಕಲಗೂಡು ನೀಲಕಂಠ ಮೂರ್ತಿ

ಮಲಯಾಳಂ ಕವಿತೆಯ ಅನುವಾದ-ಆತ್ಮಹತ್ಯೆ ಪತ್ರ….!

ಅನುವಾದ ಸಂಗಾತಿ ಆತ್ಮಹತ್ಯೆ ಪತ್ರ…. ಮಲಯಾಳಂ ಮೂಲ:ಸುನಿಲ್.ಕನ್ನಡ ಅನುವಾದ: ಐಗೂರು ಮೋಹನ್ ದಾಸ್, ಜಿ ಬದುಕಿನಲ್ಲಿ ಸದಾಸೋಲಿನ ಯಾತ್ರೆಯಲ್ಲಿ ಸಾಗಿನೊಂದು ಬಾಡಿ ಹೋಗಿರುವಒರ್ವ ಪಾಪ ಜನ್ಮದ ಹೆಣ್ಣುನನ್ನ ಬಳಿ ಆಸೆಕಣ್ಣುಗಳಿಂದ ಕೇಳಿದ್ದಳು…! ‘ನನಗೆಯೊಂದು ಸುಂದರವಾದಆತ್ಮಹತ್ಯೆ ಪತ್ರವನ್ನುಬರೆದು ಕೊಡಲುಸಾಧ್ಯವೇ…?’. ಆಗ…..,ನಾನು ರಚಿಸಿರುವಕವಿತೆಗಳಲ್ಲಿ ಇಷ್ಟವಾಗಿರುವಒಂದನ್ನು ಆಯ್ಕೆ ಮಾಡಲುಒಪ್ಪಿಗೆ ನೀಡಿದೆ..! ಬರೆದದ್ದು ಎಲ್ಲಾಸೋತ ಪಾಳು ಜನ್ಮದಭಾವನೆಗಳ ಕೆಟ್ಟಅಕ್ಷರಗಳುಮಾತ್ರವಾಗಿದ್ದವು…! ಅದು…ಕೆಂಪು-ಕಪ್ಪು ಬಣ್ಣಗಳಹೃದಯದ ‘ಮುಳ್ಳು’ಗಳುತುಂಬಿ ಹೋಗಿತ್ತು…! ಆಗ….,ನೊಂದ ಹೆಣ್ಣಿನಕಣ್ಣೀರು ತುಸುನಗು ಬೀರಿತ್ತು….!! ಮಲಯಾಳಂ ಮೂಲ:ಸುನಿಲ್.ಕನ್ನಡ ಅನುವಾದ: ಐಗೂರು ಮೋಹನ್ ದಾಸ್, ಜಿ

Back To Top