Day: December 14, 2022

ನನಗೂ ಇರಬೇಕಾಗಿತ್ತು ರೆಕ್ಕೆ-ಇಮಾಮ್ ಮದ್ಗಾರ್

ಕಾವ್ಯ ಸಂಗಾತಿ ನನಗೂ ಇರಬೇಕಾಗಿತ್ತು ರೆಕ್ಕೆ–ಇಮಾಮ್ ಮದ್ಗಾರ್ ನನಗೂ ಇರಬೇಕಾಗಿತ್ತು ರೆಕ್ಕೆಆಗಸದಂಚು ಮುಟ್ಟಿ ಚಂದ್ರನ ಕಾಡಿಬೇಡಿನಕ್ಷತ್ರಗಳ ಕಡತಂದು ಕೊಡುತ್ತಿದ್ದೆ ಅಂಗಳದಲ್ಲಿನೀನಿಕ್ಕುವ ರಂಗವಲ್ಲಿಯ ಚುಕ್ಕಿಗಳಿಗಾಗಿ ನನಗೂ ಇರಬೇಕಾಗಿತ್ತು ರೆಕ್ಕೆ ಆಕಾಶದಾಚೆ ಹಾರಿಹೋಗಿನವಗ್ರಹಗಳ ಜೊತೆ ರಾಜಿಯಾಗಿ ತಂದುಕೊಡುತ್ತಿದ್ದೆ ನವಗ್ರಹ ಪುಷ್ಪಗಳ ಅಂಗಳದಲ್ಲಿ ನೀನಿಕ್ಕುವ ರಂಗವಲ್ಲಿಯ ಅಲಂಕಾರಕ್ಕಾಗಿ ನನಗೂ ಇರಬೇಕಾಗಿತ್ತು ರೆಕ್ಕೆದೂರದೂರಿನ ಸಾಗರಗಳ ದಡವಮುಟ್ಟಿತೇಲಿಬರುವ ಪ್ರೇಮದಲೆಗಳಲಿ ಮಿಂದೆದ್ದುಪ್ರೇಮದ ಅಲೆಅಲೆಗಳನೇ ಗಂಟುಕಟ್ಟಿತಂದು ಕೊಡುತ್ತಿದ್ದೆ ಪ್ರೇಮಾಂಕುರವಾಗಿ ಪ್ರೇಮವೇ ರಂಗವಲ್ಲಿಯಾಗಲಿಎಂಬ ಪ್ರೀತಿಗಾಗಿ ನನಗೂ ಇರಬೇಕಾಗಿತ್ತು ರೆಕ್ಕೆನಾಕನರಕಗಳನ್ನೆಲ್ಲಾ ಜಾಲಾಡಿಹಾಡಾಡಿ ಹಾರಾಡಿ ಅಲ್ಲಿರುವ ಎಲ್ಲ ದೇವರಜೊತೆ ಜಗಳಾಡಿ ತಂದುಕೊಡುತ್ತಿದ್ದೆಅಮರತ್ವದ […]

ಪ್ರೋ ವಿಜಯಲಕ್ಷ್ಮಿ ಪುಟ್ಟಿ -ಬದುಕುತ್ತಿದ್ದೇನೆ ನಾನು..

ಕಾವ್ಯ ಸಂಗಾತಿ

ಬದುಕುತ್ತಿದ್ದೇನೆ ನಾನು..

ಪ್ರೋ ವಿಜಯಲಕ್ಷ್ಮಿ ಪುಟ್ಟಿ

ಅನುವಾದ ಕವಿತೆ-ಕನಸು….!

ಅನುವಾದ ಸಂಗಾತಿ

ಕನಸು….!

ಮಲಯಾಳಂ ಮೂಲ: ಸುನಿಲ್ ಕುಮಾರ್

ಕನ್ನಡ ಅನುವಾದ:ಐಗೂರು ಮೋಹನ್ ದಾಸ್, ಜಿ.

Back To Top