ಹೊಸ ಪುಸ್ತಕಗಳು

ಪುಸ್ತಕ ಸಂಗಾತಿ

ಹೊಸ ಪುಸ್ತಕಗಳು

ಆತ್ಮೀಯರೆ ನೇರಿಶಾ ಪ್ರಕಾಶನ ಪ್ರಕಟಿಸಿರುವ ಪ್ರಕಟಣೆಗಳು

೧. ನೇರಿಶಾ – ನಂರುಶಿ ಕಡೂರು (ಗಜಲ್ ಸಂಕಲನ) –
ಬೆಲೆ – 180

೨. ಬದುಕು ಬರಿದಲ್ಲ – ರವಿ.ವೆ.ಕುರಿಯವರ (ಕವನ ಸಂಕಲ)
ಬೆಲೆ – 100

೩. ಮಣ್ಣಿನ ಕಣ್ಣುಗಳು- ನಂರುಶಿ ಕಡೂರು (ಖಸಿದಾ ಸಂಕಲನ)
ಬೆಲೆ – 80

೪. ಕಣ್ಣೆಂಜಲ ಕನ್ನಡಿ- ನೂರ ಅಹ್ಮದ ನಾಗನೂರ (ಗಜಲ್ ಸಂಕಲನ)
ಬೆಲೆ -110

೫. ಬೆಳಕ ನಿಚ್ಛಣಿಕೆ- ಚಂದ್ರಶೇಖರ ಪೂಜಾರ(ಚಂಪೂ) (ಗಜಲ್ ಸಂಕಲನ)
ಬೆಲೆ – 100

೬. ಸಿಹಿ ಜೀವಿಯ ಗಜಲ್ – ಸಿ.ಜಿ. ವೆಂಕಟೇಶ್ವರ (ಸಿಜಿವಿ) (ಗಜಲ್ ಸಂಕಲನ)
ಬೆಲೆ- 120

ಐದು ಕೃತಿಗಳ ಬೆಲೆ ಒಟ್ಟು- ₹ 690 ಆಗುತ್ತದೆ.
ಒಟ್ಟಿಗೆ ಖರೀದಿ ಮಾಡುವವರಿಗೆ ರಿಯಾಯಿತಿಯಲ್ಲಿ – ₹ 600 ರೂ ಗಳಿಗೆ ನೀಡಲಾಗುತ್ತದೆ. ಮತ್ತು ಅಂಚೆ ವೆಚ್ಚ ಉಚಿತವಾಗಿರುತ್ತದೆ.

ಮಣ್ಣಿನ ಕಣ್ಣುಗಳು + ಕಣ್ಣೆಂಜಲ ಕನ್ನಡಿ+ಬೆಳಕ ನಿಚ್ಚಣಿಕೆ – ಈ ಮೂರು ಪುಸ್ತಕಗಳ ಬೆಲೆ ₹290 ರೂ ಆಗುತ್ತದೆ. ಮೂರನ್ನು ಒಟ್ಟಿಗೆ ಖರೀದಿಸುವವರಿಗೆ
10% ರಿಯಾಯಿತಿ ಮತ್ತು ಅಂಚೆವೆಚ್ಚ ಉಚಿತವಾಗಿ ನೀಡಲಾಗುತ್ತದೆ.

ನೇರಿಶಾ + ಬದುಕು ಬರಿದಲ್ಲ ಈ ಎರಡೂ ಸಂಕಲನಗಳ ಬೆಲೆ – 280 ಆಗತ್ತೆ‌.
ಒಟ್ಟಿಗೇ ಖರೀದಿಸುವವರಿಗೆ 15 % ರಿಯಾಯಿತಿ ಮತ್ತು ಅಂಚೆ ವೆಚ್ಚವನ್ನು ಉಚಿತವಾಗಿ ನೀಡಲಾಗುತ್ತದೆ.

ಸಿದ್ಧರಾಮ ಹೊನ್ಕಲ್ ರವರ

೧. ನಿನ್ನ ಪ್ರೇಮವಿಲ್ಲದ ಸಾಕಿ- 100
೨. ಹೊನ್ನಮಹಲ್- 100
೩. ಆತ್ಮ ಸಖಿಯ ಧ್ಯಾನದಲ್ಲಿ- 120
೪. ಹೊನ್ನಗರಿಯ ಹೈಕುಗಳು- 120
೫. ಆಕಾಶಕ್ಕೆ ಹಲವು ಬಣ್ಣಗಳು- 135

ಸಿದ್ಧರಾಮ ಹೊನ್ಕಲ್ ರವರ ಐದು ಕೃತಿಗೆ 575/- ಆಗುವುದು.ಕೇವಲ 400/-ದಲ್ಲಿ ದೊರೆಯುತ್ತದೆ.ಮತ್ತು ಬಿಡಿ ಪುಸ್ತಕಗಳ ಮೇಲೆ 25% ರಿಯಾಯಿತಿ ಜೊತೆಗೆ ಅಂಚೆವೆಚ್ಚ ಉಚಿತ.

ನೇರಿಶಾ ಪ್ರಕಾಶನದ ಯಾವುದೇ ಬಿಡಿ ಪುಸ್ತಕಗಳ ಮೇಲೆ ೧೦% ರಿಯಾಯಿತಿ ಮತ್ತು ಅಂಚೆವೆಚ್ಚ ಉಚಿತ.

ಪುಸ್ತಕಗಳಿಗಾಗಿ ಸಂಪರ್ಕಿಸಿ

ನಂರುಶಿ ಕಡೂರು – 8073935296
ನೂರ ಅಹ್ಮದ ನಾಗನೂರ – 9986886907
ಚಂಪೂ – 91645 74818
ಶಿವಕುಮಾರ ಕರನಂದಿ – 89710 22430
ಎಸ್.ಎಸ್ ಅಲಿ – 97314 31234

ಪೋನ್ ಪೇ ನಂ-9663673639
ಗೂಗಲ್ ಪೇ ನಂ-9731328023

ನೇರಿಶಾ ಪ್ರಕಾಶನ


Leave a Reply

Back To Top