ಸ್ವರ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ಒಂದುನೆನಪು- ಸುಜಾತಾ ರವೀಶ್
ನೆನಪಿನ ಸಂಗಾತಿ
ಸ್ವರ ಸಾಮ್ರಾಜ್ಞಿ
ಲತಾ ಮಂಗೇಶ್ಕರ್
ಒಂದುನೆನಪು-
ಸುಜಾತಾ ರವೀಶ್
ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಬನ್ನಿ ಕೈಗೊಳ್ಳಲು ಸಂ …. ಕ್ರಮಣವನ್ನು- ವೀಣಾ ಹೇಮಂತಗೌಡ ಪಾಟೀಲ್
ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಬನ್ನಿ ಕೈಗೊಳ್ಳಲು ಸಂ …. ಕ್ರಮಣವನ್ನು- ವೀಣಾ ಹೇಮಂತಗೌಡ ಪಾಟೀಲ್
ಡಾ. ಸುಮಂಗಲಾ ಅತ್ತಿಗೇರಿ ಅವರ ಲೇಖನ-‘ಮನೆ ಎಂಬ ಬೆಚ್ಚಗಿನ ಗೂಡಿನಲ್ಲಿ….’
ವಿಶೇಷ ಲೇಖನ ಡಾ. ಸುಮಂಗಲಾ ಅತ್ತಿಗೇರಿ ‘ಮನೆ ಎಂಬ ಬೆಚ್ಚಗಿನ ಗೂಡಿನಲ್ಲಿ….’ ಮನೆ ಎಂದರೆ ಯಾರಿಗೆ ಪ್ರೀತಿ, ಅಭಿಮಾನ, ಅಕ್ಕರೆಗಳಿರಲ್ಲ ಹೇಳಿ? ಎಲ್ಲರಿಗೂ ಅವರವರ ಮನೆ ಅವರಿಗೆ ಅಚ್ಚು ಮೆಚ್ಚು. ಎಲ್ಲಿಗೆ ಹೋಗಿರಲಿ ಮತ್ತೆ ಮರಳಿ ಮನೆಗೆ ಯಾವಾಗ ಹೋದೇನೊ ಎಂದು ಮನಸ್ಸು ಹಾತೊರೆಯುತ್ತಿರುತ್ತದೆ. ಮನೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಖಾಸಗಿ ಬದುಕಿನ ಸುಂದರ ಆವರಣ. ಮನೆ ಎಂಬ ಬೆಚ್ಚಗಿನ ಗೂಡಿನಲ್ಲಿ ಅವ್ವನ ಪ್ರೀತಿ, ಅಪ್ಪನ ಅಕ್ಕರೆ, ಅಕ್ಕತಂಗಿಯರ ವಾತ್ಸಲ್ಯ, ಸಹೋದರರ ಸಲುಗೆ, ಹಿರಿಯರ ಹಾರೈಕೆ, ಪತಿಯ […]
“ಎಳ್ಳ ಅಮವಾಸ್ಯೆ ಚರಗ ಚೆಲ್ಲುವ ಹಬ್ಬ” ವೀಣಾ ಹೇಮಂತ್ ಗೌಡ ಪಾಟೀಲ್ ಲೇಖನ
“ಎಳ್ಳ ಅಮವಾಸ್ಯೆ ಚರಗ ಚೆಲ್ಲುವ ಹಬ್ಬ” ವೀಣಾ ಹೇಮಂತ್ ಗೌಡ ಪಾಟೀಲ್ ಲೇಖನ
ನಾರಿದಟ್ಟಿ ಅಥವಾ ಉಟ್ಟದಟ್ಟಿ-ಜಿ. ಹರೀಶ್ ಬೇದ್ರೆ
ಲೇಖನ ಸಂಗಾತಿ
ನಾರಿದಟ್ಟಿ ಅಥವಾ ಉಟ್ಟದಟ್ಟಿ-
ಜಿ. ಹರೀಶ್ ಬೇದ್ರೆ
ವೀಣಾ ಹೇಮಂತ್ ಗೌಡ ಪಾಟೀಲ್,ಹೊಸ ವರ್ಷಕ್ಕೆ ನವ ಸಂಕಲ್ಪಗಳು
ಲೇಖನಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್,
ಹೊಸ ವರ್ಷಕ್ಕೆ ನವ ಸಂಕಲ್ಪಗಳು
ಭಾರತಿ ಕೋರೆಯವರ ಲೇಖನ-ಹೆಣ್ಣು
ತುಂಬಾ ಸೂಕ್ಷ್ಮ ಮನಸಿನವಳು. ಒಳ್ಳೆಯದು ಮತ್ತು ಕೆಟ್ಟದ್ದು ಎರಡನ್ನು ಸಮಾನ ರೀತಿಯಲ್ಲಿ ನಿಭಾಯಿಸುವ ಸಾಮರ್ಥ್ಯಉಳ್ಳವಳು ಎನ್ನುವುದು ಆಗಿನ ಕಾಲದ ಮಾತು
ಲೇಖನ ಸಂಗಾತಿ
ಭಾರತಿ ಕೋರೆ
“ಮರೆತೇನೆಂದರೆ ಮರೆಯಲಿ ಹ್ಯಾಂಗ….ಬಾಲ್ಯದ ಸವಿ ನೆನಪುಗಳ”ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಲೇಖನ
“ಮರೆತೇನೆಂದರೆ ಮರೆಯಲಿ ಹ್ಯಾಂಗ….ಬಾಲ್ಯದ ಸವಿ ನೆನಪುಗಳ”ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಲೇಖನ
“ಪ್ರಾಣಿ ಮತ್ತು ಮನಷ್ಯರಲ್ಲಿರುವ ವೈರುಧ್ಯಗಳು” ಬಾರತಿ ಅಶೋಕ್
ಬದುಕಲ್ಲಿ ಪ್ರಾಣಿ, ಮನುಷ್ಯರಲ್ಲಿರುವ ವೈಪರಿತ್ಯಗಳು ಬಾರತಿ ಅಶೋಕ್
‘ಪ್ರೀತಿಯ ಹಲವು ಮುಖಗಳು’ಲೇಖನ ವೀಣಾ ಹೇಮಂತಗೌಡ ಪಾಟೀಲ್
ಜಗದ ಸಾಮಾನ್ಯ ಜನರ ಪಾಲಿಗೆ ಪ್ರೀತಿ ಎನ್ನುವುದು ಮಾಯೆಯಾದರೆ , ತಾಯಂದಿರ ಪಾಲಿಗೆ ಪ್ರೀತಿ ಮಮತೆಯ ರೂಪ, ಪತಿ- ಪತ್ನಿಯರ ನಡುವಿನ ಪ್ರೀತಿಗೆ ಪ್ರೇಮ, ಅಣ್ಣ ತಮ್ಮಂದಿರ, ಅಕ್ಕ ತಂಗಿಯರ ನಡುವಿನ ಪ್ರೀತಿ ಸಹೋದರ ವಾತ್ಸಲ್ಯ ಎಂದೂ , ಹಿರಿ ಕಿರಿಯರ ನಡುವಿನ ಪ್ರೀತಿಗೆ ವಾತ್ಸಲ್ಯ ಎಂದು ಹೆಸರು.
ವೀಣಾ ಹೇಮಂತಗೌಡ ಪಾಟೀಲ್
‘ಪ್ರೀತಿಯ ಹಲವು ಮುಖಗಳು