“ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ?”ಕನಕದಾಸರಕೀರ್ತನೆಗಳ ಕುರಿತು ವೈ ಎಂ ಯಾಕೊಳ್ಳಿ ಅವರ ವಿಶೇಷ ಬರಹ
ದಾಸ ಸಂಗಾತಿ
ವೈ ಎಂ ಯಾಕೊಳ್ಳಿ
“ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ?”
ಕನಕದಾಸರಕೀರ್ತನೆಗಳ ಕುರಿತು
ಲೋಕ ನೀತಿ’ ಎಂಬ ಪದಕ್ಕೆ ಸಮಾಜಕ್ಕೆ ಯೋಗ್ಯವಾಗಿ ಬದುಕುವುದಕ್ಕೆ ಬೇಕಾದ ಮಾರ್ಗದರ್ಶಕ ಮಾತುಗಳು ಎಂಬ ಅರ್ಥವನ್ನು ನೀಡಬಹುದು.
“ವಿಶ್ವ ಧ್ವನಿ ದಿನ” ಅಂಗವಾಗಿ ಗಾಯತ್ರಿ ಸುಂಕದ್
ದ್ವನಿ ಸಂಗಾತಿ
ಗಾಯತ್ರಿ ಸುಂಕದ್
“ವಿಶ್ವ ಧ್ವನಿ ದಿನ”
ನಮ್ಮ ಧ್ವನಿ ಎಷ್ಟೋ ಸಾರಿ ನಮ್ಮ ಮನಸ್ಸಿನ ಕನ್ನಡಿ ಆಗಿರುತ್ತದೆ.ಉತ್ತಮ ದ್ವನಿ ನಮ್ಮ ಉತ್ತಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ.
“ನಮ್ಮೊಳಗಿನ ಅವಳು” ಅವಳನ್ನು ಅನಾವರಣಗೊಳಿಸುವ ಲೇಖನ ಪ್ರೇಮಾ ಟಿ ಎಂ ಆರ್ ಅವರಿಂದ
“ನಮ್ಮೊಳಗಿನ ಅವಳು” ಅವಳನ್ನು ಅನಾವರಣಗೊಳಿಸುವ ಲೇಖನ ಪ್ರೇಮಾ ಟಿ ಎಂ ಆರ್ ಅವರಿಂದ
ಈ ಗೃಹಮುಚ್ಯತೇ ಎಂಬ ಅಟ್ಟವೇರಿದ ಹೆಣ್ಣುಗಳ ಹಣೆ ಬರಹಾನೇ ಇಷ್ಟು… ಸಣ್ಣ ಸಣ್ಣದಕ್ಕೂ ಲೆಕ್ಕಾಚಾರವೇ.. ಅವಳು ಎಲ್ಲರಂತಲ್ಲ.. ಅವಳಿಗೆ ದೇವಸ್ಥಾನಗಳನ್ನು ಸುತ್ತುವದೆಂದರೆ ಮೊದಲಿಂದಲೂ ಒಂಥರಾ ಕಂಠಾಳ.. ಹಾಗೆಂದು ಅವಳು ನಾಸ್ತಿಕಳಲ್ಲ..
ಮನ ಮಂದಾರ ವಿಶೇಷ ಲೇಖನ ಜಯಲಕ್ಷ್ಮಿ ಕೆ ಅವರಿಂದ
ವಿಶೇಷ ಸಂಗಾತಿ
ಜಯಲಕ್ಷ್ಮಿ ಕೆ
ಮನ ಮಂದಾರ
ನಿಸರ್ಗದ ಸೊಬಗನ್ನು ಸವಿಯುತ್ತಿದ್ದರೆ ಮನಸಿಗೆ ಸಿಗುವ ಖುಷಿಯೇ ಬೇರೆ. ಪ್ರಕೃತಿಯನ್ನು ನೋಡುತ್ತಿದ್ದರೆ ಜಗತ್ತು ಸುಂದರ ಎನಿಸುತ್ತದೆ. ಬಾಳು ಬೋರ್ ಅನಿಸಲ್ಲ. ನಕಾರಾತ್ಮಕ ಭಾವನೆಗಳೆಲ್ಲ ಹೇಳ ಹೆಸರಿಲ್ಲದಂತೆ ಓಡಿ ಹೋಗುತ್ತವೆ.
́ಕನಸಾಗಿಯೇ ಉಳಿದ ಅಂಬೇಡ್ಕರ್ ಕನಸಿನ ಸಾಮಾಜಿಕ ನ್ಯಾಯʼ ಮೇಘ ರಾಮದಾಸ್ ಜಿ
ಅಂಬೇಡ್ಕರ್ ಸಂಗಾತಿ
ಮೇಘ ರಾಮದಾಸ್ ಜಿ
́ಕನಸಾಗಿಯೇ ಉಳಿದ
ಅಂಬೇಡ್ಕರ್ ಕನಸಿನ ಸಾಮಾಜಿಕ ನ್ಯಾಯʼ
ಬುದ್ಧನ ಮನ ಪರಿವರ್ತನಾ ತತ್ವ ಬೆಳೆಯಬೇಕಿದೆ. ಬಾಬಾ ಸಾಹೇಬರ ಸಮತೆಯ ಕನಸು ನನಸಾಗಬೇಕಿದೆ. ಆಗ ಸಾಮಾಜಿಕ ನ್ಯಾಯದ ನೈಜ ದೃಶ್ಯ ದೇಶದಲ್ಲಿ ಕಾಣಸಿಗಬಹುದಾಗಿರುತ್ತದೆ.
ʼಹೊಂಬೆಳಗಿನ ಭಾಸ್ಕರ ಬಾಬಾ ಸಾಹೇಬ ಅಂಬೇಡ್ಕರʼಶೋಭಾ ಮಲ್ಲಿಕಾರ್ಜುನ್
ಅಂಬೇಡ್ಕರ್ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
ʼಹೊಂಬೆಳಗಿನ ಭಾಸ್ಕರ
ಭಾರತ ಕೇವಲ ರಾಜಕೀಯ ಪ್ರಜಾಸತ್ತಾತ್ಮಕವಾಗದೆ, ಸಾಮಾಜಿಕ ಪ್ರಜಾಸತ್ತಾತ್ಮಕ ವಾಗಬೇಕೆಂದು ಸ್ವಾತಂತ್ರ್ಯ ಸಮಾನತೆ, ಭ್ರಾತೃತ್ವ, ಜೀವನದ ತತ್ವ ಗಳಾಗಬೇಕೆಂದು, ಅವುಗಳೇ ಜೀವನದ ವಿಧಾನಗಳಾಗ ಬೇಕೆಂದು ಸಾರಿದ ಧೀಮಂತ ನಾಯಕ,
ಬಿ. ಸತ್ಯವತಿ ಭಟ್ ಕೊಳಚಪ್ಪು:ಗಡಿನಾಡಿನ ಹಿರಿಯ ಲೇಖಕಿ ಅವರ ಕಿರುಪರಿಚಯ ಮತ್ತು ಅವರ ಕವಿತೆ
ಬಿ. ಸತ್ಯವತಿ ಭಟ್ ಕೊಳಚಪ್ಪು:ಗಡಿನಾಡಿನ ಹಿರಿಯ ಲೇಖಕಿ ಅವರ ಕಿರುಪರಿಚಯ ಮತ್ತು ಅವರ ಕವಿತೆ
ಮಿಂಚುತಿಹ ಮುಂದಲೆಗೆ ಬೆಳ್ಳಿ ಕೂದಲ ಪದಕ
ಹೆಜ್ಜೆಗೆಲ್ಲಿದೆ ಸ್ಥಿರತೆ ಕೈ ಕಾಲು ನಡುಕ!
ಅದುರುತಿಹ ಅಧರದೊಳು ಏನೊ ಹೇಳುವ ತವ
ʼವೈರಾಗ್ಯನಿಧಿ ಅಕ್ಕಮಹಾದೇವಿʼವಿಶೇಷ ಬರಹ-ಶೋಭಾ ಮಲ್ಲಿಕಾರ್ಜುನ್ ಚಿತ್ರದುರ್ಗ.
ಶರಣ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
ʼವೈರಾಗ್ಯನಿಧಿ ಅಕ್ಕಮಹಾದೇವಿ
ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿ ನಿಂದನೆಗಳು ಬಂದರೆ ಮನದಲಿ ಕೋಪವ ತಾಳದೆ ಸಮಾಧಾನಿ ಯಾಗಿರಬೇಕು ಎಂಬ ತತ್ವವನ್ನು ಅರುಹುತ್ತ ಜಗತ್ತಿನಲ್ಲಿ ಮನುಜರು ಹೇಗೆ ಬದುಕಬೇಕೆಂಬ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ.
ʼಅಕ್ಕರೆಯ ಅಕ್ಕ ಅಕ್ಕಮಹಾದೇವಿʼ ಡಾ. ಮೀನಾಕ್ಷಿ ಪಾಟೀಲ್ ಅವರ ವಿಶೇಷ ಲೇಖನ
ಶರಣ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ್
ʼಅಕ್ಕರೆಯ ಅಕ್ಕ ಅಕ್ಕಮಹಾದೇವಿ
ಕಾಯಕ ನಿಷ್ಠೆ ,ದೇವಪ್ರೇಮ ಮತ್ತು ನಿಸ್ವಾರ್ಥದಿಂದ ಸರ್ವರಿಗೂ ಒಳ್ಳೆಯದನ್ನೇ ಬಯಸುತ್ತಾ ಸಂಸಾರವನ್ನು ಅರ್ಥಪೂರ್ಣವಾಗಿಸಿ ಬದುಕುವುದು. ಸಂಸಾರದಲ್ಲಿ ಇದ್ದೂ ದೇವಸನ್ನಿಧಿಯಲ್ಲಿಯೇ ಇದ್ದಂತೆ ಬದುಕುವುದು.
ಡಾ. ರಾಜ್ ಕುಮಾರ್ ಸ್ಮರಣೆ ದಿನದ ಅಂಗವಾಗಿ-ಲಂಕೇಶರಿಂದ ರಾಜ್ ಸಂದರ್ಶನ’ (ಜುಲೈ 04, 1982)
ಆದರೆ ನಾಲ್ಕು ಜನ ನಟರ ಹೆಸರಿನ ಚೀಟಿ ಬರೆದು ಎತ್ತಿದಾಗ ನನ್ನ ಹೆಸರು ಬಂತು. ಆಗ ನಾನು ‘ನಾನೇ ಮಾಡ್ತೇನೆ’ ಎಂದು ದೃಢವಾಗಿ ಹೇಳಿದೆ.