‘ಮಾತೆಂಬುದು ಜ್ಯೋತಿರ್ಲಿಂಗ’ ಲೋಹಿತೇಶ್ವರಿ ಎಸ್ ಪಿ ವಿಶೇಷ ಲೇಖನ
‘ಮಾತೆಂಬುದು ಜ್ಯೋತಿರ್ಲಿಂಗ’ ಲೋಹಿತೇಶ್ವರಿ ಎಸ್ ಪಿ ವಿಶೇಷ ಲೇಖನ
ಮಾತು ಮೌನಕ್ಕಿಂತಲೂ ಪ್ರಖರವಾದದ್ದು. ಶಕ್ತಿಯುತವಾದದ್ದು. ನಾವು ಮೌನಕ್ಕೆ ಶರಣಾದರೆ ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಅದೇ ಮಾತನಾಡಿದರೆ ನಮ್ಮ ಇರುವಿಕೆಯನ್ನು ಸಾಧಿಸಲು, ಅನಿಸಿದ್ದನ್ನು ನೇರವಾಗಿ, ಧೈರ್ಯದಿಂದ ಹೇಳಲು ಸಾಧ್ಯವಿದೆ. ಇಲ್ಲವಾದಲ್ಲಿ ಬೇರೆಯವರ ಇಚ್ಛೆಗೆ ಅನುಗುಣವಾಗಿ ನಾವು ಜೀವಿಸುವ ಸಂದರ್ಭ ಎದುರಾಗಬಹುದು.
‘ಸಂಯಮದ ಪಾಠ’ವಿಶೇಷ ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್
‘ಸಂಯಮದ ಪಾಠ’ವಿಶೇಷ ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್
ರೈತರೇ ನಮ್ಮ ನಾಡಿನ ಬೆನ್ನೆಲುಬು ಎಂದು ಹೇಳುವ ನಮ್ಮ ದೇಶದಲ್ಲಿ ರೈತರನ್ನು ಅದೆಷ್ಟೇ ನಿಕೃಷ್ಟವಾಗಿ ಕಂಡರೂ ಕೂಡ ಯಾರಿಗೂ ಏನನ್ನು ಹೇಳದೆ ತನ್ನ ನೋವನ್ನು ನುಂಗಿಕೊಳ್ಳುವ ನಮ್ಮ ಅನ್ನದಾತ ಸಂಯಮಕ್ಕೆ ಅತ್ಯಂತ ದೊಡ್ಡ ಉದಾಹರಣೆ.
ಬಹುಪಯೋಗಿ ಈಚಲ : ಕಣ್ಮರೆಯಾಗುತ್ತಿರುವ ಗುಡಿ ಕೈಗಾರಿಕೆಗಳುಭಾರತಿ ಅಶೋಕ್ ಅವರ ಲೇಖನ
ಬಹುಪಯೋಗಿ ಈಚಲ : ಕಣ್ಮರೆಯಾಗುತ್ತಿರುವ ಗುಡಿ ಕೈಗಾರಿಕೆಗಳುಭಾರತಿ ಅಶೋಕ್ ಅವರ ಲೇಖನ
ಕಣ್ಣುಗಳು ಬಾಳ ಕಾವ್ಯದ ವರತೆಗಳು…ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಲೇಖನ
ಕಣ್ಣುಗಳು ಬಾಳ ಕಾವ್ಯದ ವರತೆಗಳು…ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಲೇಖನ
ಸಾವಿಲ್ಲದ ಶರಣರು ಮಾಲಿಕೆ
ಸಂತ ಸುಧಾರಕ
ಮಹಾತ್ಮ ಜ್ಯೋತಿಬಾ ಫುಲೆ
ದಿನಕ್ಕೊಂದು ವಚನ ಮೌಲ್ಯ-ಸುಜಾತಾ ಪಾಟೀಲ ಸಂಖ
ದಿನಕ್ಕೊಂದು ವಚನ ಮೌಲ್ಯ-ಸುಜಾತಾ ಪಾಟೀಲ ಸಂಖ
ಸಂಗದಿಂದಲ್ಲದೆ ಅಗ್ನಿ ಹುಟ್ಟದು,
ಸಂಗದಿಂದಲ್ಲದೆ ಬೀಜ ಮೊಳೆದೋರದು,
ಸಂಗದಿಂದಲ್ಲದೆ ಹೂವಾಗದು.
ಯುಗಾದಿ ವಿಶೇಷ
ವರ್ಷದ ಮೊದಲ ಹಬ್ಬ …ಯುಗಾದಿ
ವೀಣಾ ಹೇಮಂತ್ ಗೌಡ ಪಾಟೀಲ್
ಯುಗಾದಿ ವಿಶೇಷ
ಯುಗಾದಿಯ ವೈಜ್ಞಾನಿಕ ವಿಶೇಷತೆ
ಭಾರತಿ ಕೇದಾರಿ ನಲವಡೆ
“ಪಕ್ಕಾ ಲೋಕಲ್ಸ್” ನೋವು ನುಂಗುವ ಪ್ರಸಂಗಗಳು ಗಂಗಾಧರ ಬಿ ಎಲ್ ನಿಟ್ಟೂರ್
“ಪಕ್ಕಾ ಲೋಕಲ್ಸ್” ನೋವು ನುಂಗುವ ಪ್ರಸಂಗಗಳು ಗಂಗಾಧರ ಬಿ ಎಲ್ ನಿಟ್ಟೂರ್
“ಹೆಚ್ಚುತ್ತಿರುವ ಮಕ್ಕಳ ಆತ್ಮಹತ್ಯೆ-ಹಿರಿಯರ ಪಾತ್ರ.” ಜಯಲಕ್ಷ್ಮಿ ಕೆ. ಮಡಿಕೇರಿಯವರ ಲೇಖನ
“ಹೆಚ್ಚುತ್ತಿರುವ ಮಕ್ಕಳ ಆತ್ಮಹತ್ಯೆ-ಹಿರಿಯರ ಪಾತ್ರ.” ಜಯಲಕ್ಷ್ಮಿ ಕೆ. ಮಡಿಕೇರಿಯವರ ಲೇಖನ