ಡಾ. ಯಲ್ಲಮ್ಮ ಕೆ ಅವರ ಕವಿತೆ-ಗೆಳತಿಗೆ
ಡಾ. ಯಲ್ಲಮ್ಮ ಕೆ ಅವರ ಕವಿತೆ-ಗೆಳತಿಗೆ
ಬದುಕಿಗೆ
ಬೆನ್ನು
ತೋರಿಸದೆ
ಛಲದಿ
ಮುಂದಡಿಯಿಡೆ
ಗೆಳತಿ..,
ಮುತ್ತು ಬಳ್ಳಾ ಕಮತಪುರ ಕವಿತೆ-ಪ್ರಜಾ ಗ್ರಂಥ
ಮುತ್ತು ಬಳ್ಳಾ ಕಮತಪುರ ಕವಿತೆ-ಪ್ರಜಾ ಗ್ರಂಥ
ಪ್ರಜಾ ಗ್ರಂಥವ ಓದಿರಿ
ಗಣರಾಜ್ಯ ಉಳಿಯಲಿ
ಭಾರತದ ಕೀರ್ತಿ ಹರಡಲಿ
ಕೋಮು ಭಾವ ತೊಲಗಲಿ
ರಾಜೇಶ್ವರಿ ಎಸ್ ಹೆಗಡೆ ಅವರಕವಿತೆ-ನಂದಾದೀಪ.
ರಾಜೇಶ್ವರಿ ಎಸ್ ಹೆಗಡೆ ಅವರಕವಿತೆ-ನಂದಾದೀಪ.
ನಿಜಗುಣಿ ಎಸ್ ಕೆಂಗನಾಳ ಕವಿತೆ-ಮನವ ಕದ್ದಿರುವ ದೇವತೆ
ನಿಜಗುಣಿ ಎಸ್ ಕೆಂಗನಾಳ ಕವಿತೆ-ಮನವ ಕದ್ದಿರುವ ದೇವತೆ
ಅವಳೊಂದು ಬಿಸುವ ತಂಗಾಳಿಯ ತಂಪಿನಂತೆ
ಆ ತಂಪೇ ನನ್ನ ಕಣ್ಣೋಳಗಿನ ಸಿಹಿ ನೋಟದಂತೆ..!!
ಇಮಾಮ್ ಮದ್ಗಾರ ಅವರಕವಿತೆ-ಎಂತು ಹುಡುಕಲಿ
ಇಮಾಮ್ ಮದ್ಗಾರ ಅವರಕವಿತೆ-ಎಂತು ಹುಡುಕಲಿ
ದೂರಾಗದ ದುಗುಡಗಳಲಿ
ಸುಖವನೆಂತು ಹುಡುಕಲಿ
ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಅಂತರಂಗ ಬಹಿರಂಗ
ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಅಂತರಂಗ ಬಹಿರಂಗ
ಯಾರಿಗೆ ಯಾರೂ ಇಲ್ಲ
ಅರ್ಥವಿಲ್ಲದ ಜಗದಲಿ
ಅನುರಾಧಾ ರಾಜೀವ್ ಅವರ ಕವಿತೆ-ಕುಸುಮ ಕೋಮಲೆ
ಅನುರಾಧಾ ರಾಜೀವ್ ಅವರ ಕವಿತೆ-ಕುಸುಮ ಕೋಮಲೆ
ಇಳೆಯ ಚೆಲುವಿನ ಪರಿಯ ನೋಡಿರಿ
ಸರಿಸಮ ಇಲ್ಲವು ಲೋಕದಿ
ಹೊಳೆವ ತಾವರೆಯು ಬಳುಕಿ ನಿಂತಳು
ರಾಹುಲ್ ಸರೋದೆಯವರ ಕವಿತೆ-ಮುಗ್ದ ಮನಸ್ಸುರಾಹುಲ್ ಸರೋದೆಯವರ ಕವಿತೆ-ಮುಗ್ದ ಮನಸ್ಸುರಾಹುಲ್ ಸರೋದೆಯವರ ಕವಿತೆ-ಮುಗ್ದ ಮನಸ್ಸು
ರಾಹುಲ್ ಸರೋದೆಯವರ ಕವಿತೆ-ಮುಗ್ದ ಮನಸ್ಸು
ನಿಶ್ಕಲ್ಮಶ ಮನಸ್ಸಿನ ಮೌನ
ಭಾವದಿ ಓದುತ, ಬರೆಯುತ
ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್
ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್
ಯಮುನೆಯ ತಟದಿ ಕೊಳಲ ನಾದ ಬಯಸಿ ಕಾಯುತಿದೆ ಉಸಿರು
ಮಾಧವನ ಮುರಳಿಯ ಮೋಹನ ರಾಗದಲ್ಲಿ ಇರುವಾಸೆ
ವಾಣಿ ಯಡಹಳ್ಳಿಮಠ ಅವರ ಗಜಲ್
ವಾಣಿ ಯಡಹಳ್ಳಿಮಠ ಅವರ ಗಜಲ್
ಕೆಲ ಕ್ಷಣಗಳು ಅದೇಕೋ ಸತ್ತು ಗೋರಿ ಸೇರಲಿಲ್ಲ
ನೆನಪುಗಳನೆಷ್ಟು ರಮಿಸಿದರೂ ನೇವರೆಸಲಾಗದೆ ಉಳಿದವು