ಎಮ್ಮಾರ್ಕೆ
ದೀಪಾವಳಿ ವಿಶೇಷ
ದೀಪವಾಗಬೇಕು
ಮಧುಮಾಲತಿರುದ್ರೇಶ್
ಉರಿವ ದೀಪ್ತಿ ಬೀರುತಿದೆ ಸಮಾನತೆಯ
ಮೆರೆಯ ಬೇಕಿದೆ ಅದರಂತೆ ಮಾನವತೆಯ
ದೀಪಾವಳಿ ವಿಶೇಷ
ಪ್ರೊ.ಶಕುಂತಲಾಚೆನ್ನಪ್ಪ
ವೀಣಾ ಹೇಮಂತಗೌಡ ಪಾಟೀಲ್ ಅವರ ಕವಿತೆ “ಮಳೆ ಬೇಕು ಇಳೆಗೆ”
ವೀಣಾ ಹೇಮಂತಗೌಡ ಪಾಟೀಲ್ ಅವರ ಕವಿತೆ “ಮಳೆ ಬೇಕು ಇಳೆಗೆ”
ಆಗಾಗ ಹೊರಪಾಗಿ ನಿಲಬಹುದು ಒಂದು ವೇಳೆ
ಮನೆಯೊಳಗಿನ ಟಿವಿಯ ಉದ್ಘೋಷಕರ ಬೊಗಳೆ
ನಿತ್ಯ ನಿರಂತರ ಕೇಳಲಾರೆ ನಾನು ಇನ್ನು ತಾಳೆ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಹುಟ್ಟು ಇದು ಹುಟ್ಟಲ್ಲ”
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಹುಟ್ಟು ಇದು ಹುಟ್ಟಲ್ಲ”
ಜಾತಿ ಮತ ಗಡಿ ಸೀಮೆ
ಏಕೆ ನಿತ್ಯ ಕದನ
ಹಸಿವು ಬಡತನ ಜನರ ಕೂಗು
ಕೂಳಿಗಾಗಿ ಆಕ್ರಂದನ
ವಾಣಿ ಯಡಹಳ್ಳಿಮಠ ಅವರ ಗಜಲ್
ವಾಣಿ ಯಡಹಳ್ಳಿಮಠ ಅವರ ಗಜಲ್
ಕಲ್ಲೆದೆಯ ಜಗವಿದು ಕಣ್ಣೀರ ಕಡಲಿಂದ ಕರಗೀತೇ
ಮೊಗೆ ಮೊಗೆದು ಮೊಹಬ್ಬತ್ತನು ಎರೆಯುವುದ ಬಿಟ್ಟಿದ್ದೇನೆ
ಡಾ.ದಾನಮ್ಮ ಝಳಕಿ ಅವರ ಕವಿತೆ ” ರೈತ”
ಡಾ.ದಾನಮ್ಮ ಝಳಕಿ ಅವರ ಕವಿತೆ ” ರೈತ”
ಸಾಲದ ಸವಾಲುಗಳ ಹೊರೆ
ಹಸಿವು ಮರೆತು ದುಡಿತಕ್ಕೆ ಮೊರೆ
ಜನಕನಾದ ಜೀವಿಜಂತುಗಳಿಗೆ
ಸವಿಶ್ರೀನಿವಾಸ ಅವರ ಕವಿತೆ-ದೇವತೆಯು ತಾನಲ್ಲ
ಸವಿಶ್ರೀನಿವಾಸ ಅವರ ಕವಿತೆ-ದೇವತೆಯು ತಾನಲ್ಲ
ಮಡಿದಾಗ ಮಣ್ಣಾಗುವ ಈ ತೊಗಲು ಕಾಯದ ದುಃಖ
ಮರುಕಳಿಸದಿರು ಈ ಆಕರ್ಷಕ ಅಂಗಗಳೆಂಬ ಕಳಂಕ
ಡಾ ಡೋ ನಾ ವೆಂಕಟೇಶ ಅವರ ಕವಿತೆ “ಲಂಗ್ ತ”
ಡಾ ಡೋ ನಾ ವೆಂಕಟೇಶ ಅವರ ಕವಿತೆ “ಲಂಗ್ ತ”
ಬಣ್ಣ ಬಣ್ಣದ ಬಟ್ಟೆಗಳು
ಹೃದಯದಾಳ ಬಸಿಯುತ್ತ ನಡೆಸುತ್ತೆ ಅಮೃತ ಸಿಂಚನ.
ಸವಿತಾ ದೇಶಮುಖ ಅವರ ಕವಿತೆ,”ನಲುಗದಿರಲಿ ನಾಡು”
ಸವಿತಾ ದೇಶಮುಖ ಅವರ ಕವಿತೆ,”ನಲುಗದಿರಲಿ ನಾಡು”
