Category: ಕಾವ್ಯಯಾನ

ಕಾವ್ಯಯಾನ

ಸುವರ್ಣ  ಕುಂಬಾರ “ಪ್ರೀತಿಯ ಅರಮನೆ ಕಟ್ಟಿರಲು”

ಸುವರ್ಣ  ಕುಂಬಾರ “ಪ್ರೀತಿಯ ಅರಮನೆ ಕಟ್ಟಿರಲು”
ಮಳೆಹನಿ ಮುತ್ತಿಟ್ಟು ಅರಳುತ್ತಿದೆ ಬಾಳದಾರಿ
ಸಂಧಿಸುವ ತಂಗಾಳಿಯ ಅಪ್ಪುಗೆಯಲ್ಲಿ ಪ್ರೇಮಸಿರಿ
ಜನ್ಮ ಜನ್ಮದ ಅನುಬಂಧಗಳಲ್ಲಿ ಆತ್ಮಗಳ ಬೆರೆಸಿ
ಒಪ್ಪಿ ಒಪ್ಪಂದಕ್ಕೆ ಹೃದಯವೇ ಅಡಮಾನವಿರಿಸಿ

ಕಲಾವತಿಮಧುಸೂದನ ಅವರ ಕವಿತೆ “ಆಶಯ..!”

ಕಲಾವತಿಮಧುಸೂದನ ಅವರ ಕವಿತೆ “ಆಶಯ..!”

ಯಾವ ಶಕ್ತಿ ಹಣತೆಯು ಭಕ್ತಿಯನ್ನು ಬಿತ್ತಿತೊ
ಯಾವ ಬೀಜದೆಣ್ಣೆಯು
ಬತ್ತಿ ತೋಯ್ಸಿತೊ

ಅರುಣಾ ನರೇಂದ್ರ ಅವರ ಕವಿತೆ “ನವ ಜಾತ ಶಿಶು”

ಅರುಣಾ ನರೇಂದ್ರ ಅವರ ಕವಿತೆ “ನವ ಜಾತ ಶಿಶು”

ಹುಟ್ಟಿದ ಶಿಶು ಅವನ ಜಾತಿಯದೋ
ಇವಳ ಜಾತಿಯದೋ

ಡಾ. ಶಶಿಕಾಂತ್‌ ಪಟ್ಟಣ ರಾಮದುರ್ಗ ಅವರ ಕವಿತೆ “ಮತ್ತೆ ಎದ್ದಿದೆ”

ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಅವರ ಕವಿತೆ
ಮತ್ತೆ ಎದ್ದಿದೆ
ಸಬೇಕು
ಸಂವಿಧಾನ ಮೌಲ್ಯಕೆ
ವಚನ ಶಾಸ್ತ್ರ ಸಾರಕೆ
ತೊಲಗಬೇಕು
ಜಾತಿ ಮತ ವರ್ಣ ವರ್ಗ
ಮನುಜ ಮತ ವಿಶ್ವ ಪಥ
ಸಮ ಸಮಾಜದ ಪಥ

ಎಮ್ಮಾರ್ಕೆ ಅವರ ಕವಿತೆ “ಬೇಕಿತ್ತು”

ಎಮ್ಮಾರ್ಕೆಅವರ ಕವಿತೆ
ಬೇಕಿತ್ತು
ಕಡುಕಷ್ಟ ಬಂದಾಗ
ಹೆಗಲ ಕೊಡಬೇಕಿತ್ತು
ಬೆನ್ನು ತೋರಿದರು

ಮಾಲಾ ಚೆಲುವನಹಳ್ಳಿ ಕವಿತೆ”ಹಣತೆಹಚ್ಚೋಣ”

ಮಾಲಾ ಚಲುವನಹಳ್ಳಿ ಕವಿತೆ
ಹಣತೆ ಹಚ್ಚೋಣ
ಗುರುವೆಂಬ ಗುರಿಕಾರ ಎಲ್ಲರೆದೆಯಲಿ
ಪಥಕೆ ಹೂಚೆಲ್ಲೋ ಹರಿಕಾರನಿರುವಲಿ

ಪರಮೇಶ್ವರಪ್ಪ ಕುದರಿ ಅವರ ಶಾಯರಿಗಳು

ಪರಮೇಶ್ವರಪ್ಪ ಕುದರಿ ಅವರ ಶಾಯರಿಗಳು

ಬಾಳ ಮಂದಿ ಹೇಳ್ತಾರ ನನಗ ನೀವು ಬಾಳ ಚಂದ ಶಾಯಿರಿ ಬರೀತೀರಿ ಅಂತ!
ನಾನಂದೆ , ಬಾಳ ಚಂದ ನಾನಿಲ್ಲ ನನ್ನಿಂದ ಬರಸಗೊಳಾಕಿ ಬಾಳ ಚಂದ ಅದಾಳ ಅಂತ!!

ಟಿ.ಪಿ.ಉಮೇಶ್ “ನಿನ್ನೊಲುಮೆಯ ದೀಪಾವಳಿ”

ಟಿ.ಪಿ.ಉಮೇಶ್ “ನಿನ್ನೊಲುಮೆಯ ದೀಪಾವಳಿ”
ನಿನ್ನ ಪ್ರೀತಿಯಲ್ಲಿ ನಾ ತೇಲಿದ್ದು ಅನಿರೀಕ್ಷಿತ
ನಿನ್ನದು ಕುಂದದ ಪ್ರಭಾವಳಿ!

ಮನ್ಸೂರ್ ಮುಲ್ಕಿ “ಅಮ್ಮನ ಉಸಿರು”

ಮನ್ಸೂರ್ ಮುಲ್ಕಿ “ಅಮ್ಮನ ಉಸಿರು”
ಪಳ ಪಳ ಹೊಳೆಯುವನು
ಕುಣಿಯುವ ಕಂದನ ಚಂದಿರ ಕಾಣುತ
ಬಾನಲೆ ನಗುವನು ಬಿರುವನು

ಡಾ ಸಾವಿತ್ರಿ ಕಮಲಾಪೂರ “ನಿಲ್ಲು ನಿಲ್ಲು ಮೋಡವೆ”

ಕಾವ್ಯ ಸಂಗಾತಿ

ಡಾ ಸಾವಿತ್ರಿ ಕಮಲಾಪೂರ

“ನಿಲ್ಲು ನಿಲ್ಲು ಮೋಡವೆ

Back To Top