ಸತೀಶ್ ಬಿಳಿಯೂರು ಕವಿತೆ, “ನಮ್ಮೊಳಗೊಂದು ಹಣತೆ ಹಚ್ಚೋಣ.”
ಸತೀಶ್ ಬಿಳಿಯೂರು ಕವಿತೆ, “ನಮ್ಮೊಳಗೊಂದು ಹಣತೆ ಹಚ್ಚೋಣ.”
ಇಮಾಮ್ ಮದ್ಗಾರ ಅವರ ಕವಿತೆ, “ಅದ್ಭುತ!”
ಇಮಾಮ್ ಮದ್ಗಾರ ಅವರ ಕವಿತೆ, “ಅದ್ಭುತ!”
ಕಾಗೆಯ ಗೂಡಿನಲಿ
ಕೋಗಿಲೆಯ ಮರಿ
ಎ.ಹೇಮಗಂಗಾ ಅವರ ಹೊಸ ಗಜಲ್
ಎ.ಹೇಮಗಂಗಾ ಅವರ ಹೊಸ ಗಜಲ್
ನಂಬಿಕೆಯ ಮರದ ಬುಡಕ್ಕೇ ಕೊಡಲಿ ಏಟು ಬಿದ್ದಿದೆ
ಯಾರು ಎಷ್ಟೇ ಘಾಸಿಗೊಳಿಸಲಿ ಬೆದರದಿರು ಜೀವವೇ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಅವರ ಕವಿತೆ, “ಸೂತ್ರದಾರ”
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಅವರ ಕವಿತೆ, “ಸೂತ್ರದಾರ”
“ಮುಸ್ಸಂಜೆ ಹೊತ್ನಾಗೆ”ರತ್ನ ಜಹಗೀರದಾರ ಕವಿತೆ
“ಮುಸ್ಸಂಜೆ ಹೊತ್ನಾಗೆ”ರತ್ನ ಜಹಗೀರದಾರ ಕವಿತೆ
ಎಮ್ಮಾರ್ಕೆ ಅವರ ಹೊಸ ಗಜಲ್
ಎಮ್ಮಾರ್ಕೆ ಅವರ ಹೊಸ ಗಜಲ್
ಮೂರು ಬಿಟ್ಟವರಿಗಿಲ್ಲಿ ಸುಖದ ಸೂರು
ಲೋಭದಿ ಲೋಕ ಲಜ್ಜೆಗೆಟ್ಟಿದೆ ಮರುಳ
ನಿಶ್ಚಿತ ಎಸ್ ಅವರ ಕವಿತೆ,”ಗಂಟು ಮೂಟೆ ಕಟ್ಟಿ”
ನಿಶ್ಚಿತ ಎಸ್ ಅವರ ಕವಿತೆ,”ಗಂಟು ಮೂಟೆ ಕಟ್ಟಿ”
ಎಲ್ಲಾ ಮಾತಿಗೂ ಮರು
ಮಾತನ್ನು ಆಡದೆ…
ನಾ ಬಂದೆ ನನ್ನೆಲ್ಲಾ ಸ್ವಾಭಿಮಾನವ ಗಂಟು ಮೂಟೆ ಕಟ್ಟಿ…
ಸತ್ಯಮಂಗಲ ಮಹಾದೇವ ಅವರ ಕವಿತೆ,”ಎತ್ತರವಾಗುವುದೆಂದರೆ”
ಸತ್ಯಮಂಗಲ ಮಹಾದೇವ ಅವರ ಕವಿತೆ,
“ಎತ್ತರವಾಗುವುದೆಂದರೆ”
ಪರಾತ್ಪರತೆಯಲಿ ಪವಡಿಸುವವನು
ಕವಿಯ ನಡೆಗೂ ನುಡಿಗೂ ಹತ್ತಿರ
ಅನುಭವಿಸಿ ನುಡಿಯುವವನು ಅನುಭಾವಿಗೂ ಎತ್ತರ
ವಿಜಯ ಅಮೃತರಾಜ್ ಅವರ ಕವಿತೆ,”ಭಾವಗಳ ಯಾನ”
ವಿಜಯ ಅಮೃತರಾಜ್ ಅವರ ಕವಿತೆ,”ಭಾವಗಳ ಯಾನ”
ಸಣ್ಣ ಮುನಿಸುಗಳೆಂಬ ಮೋಡಗಳು ಕವಿದರೂ ಏನಂತೆ? ಅವು ವಿರಸದ ಕಂದಕಕ್ಕೆ ಕಟ್ಟಿದ ಪ್ರೀತಿಯ ಬಲವಾದ ಸೇತುವೆಗಳು. ನಮ್ಮ ಬಂಧ ಮತ್ತಷ್ಟು ಗಟ್ಟಿಯಾಗಿ, ಇವು ಪ್ರೇಮದ ಚಿಕ್ಕ ಪುಟ್ಟ ಪರೀಕ್ಷೆಗಳಂತೆ.
ಆದಪ್ಪ ಹೆಂಬಾ ಅವರ ಕವಿತೆ, ನಾನ್ಯಾರು?
ಆದಪ್ಪ ಹೆಂಬಾ ಕೋರುತ್ತಾರೆ
ಬದುಕಲು ಇನ್ನೊಂದವಕಾಶ ಕೊಡು
ಆದ್ರೆ ಹಣ ಗಳಿಸುವ ಯಂತ್ರದಂತಲ್ಲ
ಮನುಷ್ಯನಾಗಿ ಬದುಕುವುದಕ್ಕೆ
