ನಿಲ್ಲದಿರುವವರಿಗೆ

ಇರುವಿರಾ…ಇರಿ ಹೆತ್ತವರಿಗೆ ನೆರಳಾಗಿ ಪದೇ…ಪದೇ… ಕಲ್ಲಾಗಿ

ಡಾ. ನಿರ್ಮಲಾ ಬಟ್ಟಲ ಕವಿತೆಗಳು

ಡಾ. ನಿರ್ಮಲಾ ಬಟ್ಟಲ ಕವಿತೆಗಳು ಕನಸಿರದವಳು ಕನಸುಗಳಿರದವಳು ನಾನುಯಾವ ಕನಸು ಬೇಕುಎಂದು ಕೇಳಿದರೆ ಏನು ಹೇಳಲಿ….? ಕನಸೆಂದರೆ ಕಾಮನಬಿಲ್ಲುನನಗೆ ಕಂಡಷ್ಟೇ…

ಎಂ. ಆರ್. ಅನಸೂಯರವರ ಕವಿತೆಗಳು

ಎಂ. ಆರ್. ಅನಸೂಯರವರ ಕವಿತೆಗಳು ದೇವರ ಲೀಲೆ          ಹಸುಗೂಸಿನ ಮುಗುಳ್ನಗೆ ಕಂಡಾಗ ಪರವಶನಾಗಬಹುದು ದೇವರು ಹಸಿದ ಕಂದಮ್ಮನ ಹೊಟ್ಟೆ ತಣಿದಾಗ…

ಕಾಂತರಾಜು ಕನಕಪುರ ಅವರ ಕವಿತೆಗಳು

ಕಾಂತರಾಜು ಕನಕಪುರ ಅವರ ಕವಿತೆಗಳು ಜಾತಿ ಹೇವರಿಕೆ ಹುಟ್ಟಿಸುವವಿಕಾರ ವೃಕ್ಷಎಲ್ಲಿರುವುದೋ ಬೇರುಯಾರೂ ಅರಿಯರು…ರೆಂಬೆ-ಕೊಂಬೆಗಳು ಲೆಕ್ಕಕ್ಕೆಸಾವಿರಾರು…! ಅವರವರ ಅನುಕೂಲಕೆಯಾರೋ ನೆಟ್ಟರು…ಯಾರೋ ನೀರಿಟ್ಟರು…ಯಾರೋ…

ನಂಬಿಕೆ

ಸಾಗರ ಗರ್ಭದೊಳಗಡಗಿದ ಮೃತ್ಯುದೇವತೆ ಬಳಿಸಾರಿದಂತೆ ನಂಬಿಕೆ ಕಳೆದು ಹೋಗಿದೆ..//

ಪುಷ್ಪಾ ಮಾಳ್ಕೊಪ್ಪ ಮಿತ – ಹಿತ ಜಗವ ಬೆಳಗುವ ಬಂದುಬಾಲ ಭಾನುವು ಎಂದುಮುತ್ತಿಕ್ಕಲಪ್ಪುದೇನೊ |ತಮವ ಸರಿಸುವುದೆಂದುಜ್ವಲಿಪ ದೀಪವನೆಂದುಮುಟ್ಟಲಪ್ಪುದೇನೊ || ಗಂಗೆ…

ಗಜಲ್

ಪರಿವರ್ತನೆಗಾಗಿ ಕೋಶದಲಿ ಚಿಟ್ಟೆ ಬಂಧಿಯಾಗಿದೆ ನಿಶೆ ಮುಸುಕು ಕಳೆಯಲು ಅವನ ಧ್ಯಾನವು "ಪ್ರಭೆ"ಯಾಗಿತ್ತು

ಪ್ರಿಯತಮ

ಗಾಳಿಯಲಿ ಪಸರಿಸಿ ಹುಡುಕುತ್ತ ಬಂದು ನಾಸಿಕವ ಚುಂಬಿಸಿದ ಸಂಪಿಗೆಯ ನವಿರು

ಭೂಮಿ ತೂಕದ ನಡಿಗೆ

ಕಲಿಯಲು ಶಾಲೆ ಕಲಿಸಲು ಗುರು ತಿರುಗಾಡಲು ಗಾಡಿಯೂ ನನಗೆ ಅವಳಿಗೇನಿದೆ