ʼಭಾವಗಳ ಬಲೆಯೊಳಗೆʼ ಸಂಬಂಧಗಳ ಕುರಿತಾದ ಲೇಖನ-ರೇವತಿ ಶ್ರೀಕಾಂತ್‌ ಅವರಿಂದ

ʼಭಾವಗಳ ಬಲೆಯೊಳಗೆʼ ಸಂಬಂಧಗಳ ಕುರಿತಾದ ಲೇಖನ-ರೇವತಿ ಶ್ರೀಕಾಂತ್‌ ಅವರಿಂದ

ವಿಶೇಷ ಲೇಖನ

ರೇವತಿ ಶ್ರೀಕಾಂತ್‌

ʼಭಾವಗಳ ಬಲೆಯೊಳಗೆʼ
ಇದರ ಮತ್ತೊಂದು ಮುಖವೆಂದರೆ ಅವರು ನಮ್ಮ ಬಗ್ಗೆ ತೋರಿಸುವ ಪ್ರತಿಕ್ರಿಯೆಗಳು ಸಹ ನಮ್ಮಮೇಲೆ ಪರಿಣಾಮ ಬೀರಲು ಸಂಬಂಧದ ತೀವ್ರತೆಯೇ ಕಾರಣ

ಸಾವಿಲ್ಲದ ಶರಣರು ಮಾಲಿಕೆ-ರೇವಣಸಿದ್ಧರು.ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ

ಶರಣ ಸಂಗಾತಿ

ಸಾವಿಲ್ಲದ ಶರಣರು ಮಾಲಿಕೆ-

ರೇವಣಸಿದ್ಧರು.

ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ
12ನೆಯ ಶತಮಾನದ ವಚನಕಾರರು ತಮ್ಮ ವಚನಗಳಲ್ಲ್ಲಿ ರೇವಣಸಿದ್ಧನ ಚರಿತ್ರೆಗೆ ಸಂಬಂಧಿಸಿದ ಅಲ್ಪಸ್ವಲ್ಪ ಮಾಹಿತಿಗಳನ್ನು ನೀಡಿರುವುದು ಕಂಡುಬರುತ್ತವೆ. ಇಂಥ ವಚನಗಳಲ್ಲಿ ನಾಗಮ್ಮಳ ವಚನ ಗಮನಿಸೋಣ

ಶಾರದಜೈರಾಂ.ಬಿ ಅವರ ಕವಿತೆ-ನಾನು ಹೆಣ್ಣು ಭ್ರೂಣ

ಶಾರದಜೈರಾಂ.ಬಿ

ನಾನು ಹೆಣ್ಣು ಭ್ರೂಣ

ಅಂತಾರಾಷ್ಟ್ರೀಯ ಹೆಣ್ಣು ಭ್ರೂಣ ಹತ್ಯಾ ವಿರೋಧಿ ದಿನ
ಅವರ ಪ್ರಕಾರ ನಾನೊಂದು
ಮುಟ್ಟಿನ ಮಾಂಸದ ಮುದ್ದೆ
ಭಾವನೆಗಳಿಲ್ಲದ ಬಡಿತವಷ್ಟೇ

ʼತಾಳ್ಮೆಯ ಪ್ರತಿರೂಪ ಅಮ್ಮ ಅಪರೂಪʼ ಅಮ್ಮನಬಗ್ಗೆ ಲೇಖನ,ವಿನೋದ್ ಕುಮಾರ್ ಆರ್ ವಿ

ಲೇಖನ ಸಂಗಾತಿ

ʼತಾಳ್ಮೆಯ ಪ್ರತಿರೂಪ ಅಮ್ಮ ಅಪರೂಪʼ ಅಮ್ಮನಬಗ್ಗೆ ಲೇಖನ,

ವಿನೋದ್ ಕುಮಾರ್ ಆರ್ ವಿ
ಅದೇ ಅಮ್ಮನಿಗೆ ಕಾಯಿಲೆ ಬಂದರೆ,..ಬಂದರೇನಂತೆ ಅದನ್ನು ಯಾರಿಗೂ ತೋರದಂತೆ ಎಲ್ಲ ಕೆಲಸಗಳನ್ನು ನಿಭಾಯಿಸುವ ನಿಷ್ಕಲ್ಮಶ ಮನದವಳು

ಪರಿಮಳ ಐವರ್ನಾಡು ಸುಳ್ಯ ಅವರ ಕವಿತೆ ʼಹೃದಯದೊಲವೇʼ

ಕಾವ್ಯ ಸಂಗಾತಿ

ಪರಿಮಳ ಐವರ್ನಾಡು ಸುಳ್ಯ

ʼಹೃದಯದೊಲವೇʼ
ಓ ಪ್ರೇಮವೇ ನೀ ತೊರೆಯದಿರು
ತೊರೆದರೆ ನಡೆದಾಡುವ ಶವ ನಾನು
ಆದರೂ ಬದುಕಬೇಕು

ಸವಿತಾ ದೇಶವಮುಖ ಅವರ ಕವಿತೆ-ʼತಿರುಗುತಿದೆ ಬೆಂಕಿ ಉಂಡಿʼ

ಕಾವ್ಯ ಸಂಗಾತಿ

ಸವಿತಾ ದೇಶವಮುಖ

ʼತಿರುಗುತಿದೆ ಬೆಂಕಿ ಉಂಡಿʼ
ಅಭಿಮಾನ -ಸ್ವಾಭಿಮಾನದ ಆಚೆ ದಾಟಿ
ಯುದ್ಧ- ಕದನದ ವಿಷದ -ಕೂಟ
ವಿನಾಶ-ಸರ್ವನಾಶ ಭರದ- ಓಟ…..

ʼಅನುಸೂಯಾ ಸಿದ್ಧರಾಮ ಅವರ ʼನೂರಾರು ಗಝಲ್ʼಅವಲೋಕನಪ್ರಭಾವತಿ ಎಸ್ ದೇಸಾಯಿ

ಪ್ರಭಾವತಿ ಎಸ್ ದೇಸಾಯಿ

ʼಅನುಸೂಯಾ ಸಿದ್ಧರಾಮ

ʼನೂರಾರು ಗಝಲ್ʼ

ಮಾಗಿದ ಮನದ ಹೃದಯ ಬಡಿತ ಹೆಚ್ಚಿಸುವ ಗಜಲ್ ಗಳು
 ಕೃತಿ ಶೀಷಿ೯ಕೆ__ ನೂರಾರು ಗಝಲ್
 ಲೇಖಕರು……..ಅನುಸೂಯಾ ಸಿದ್ಧರಾಮ  ೯೭೩೧೫೬೯೫೬೯
ಪ್ರಕಟಿತ ವರ್ಷ…….೨೦೨೫
ಪ್ರಕಾಶನ……….ಭಾವಬುತ್ತಿ ಪ್ರಕಾಶನ ಬೆಂಗಳೂರು ೮೨೭೭೪೭೧೫೯೬
ಪುಟಗಳು ….೧೪೮.      ಬೆಲೆ…೧೭೫ ₹

ʼಜೀವಜಲ ಅಮೃತ ಸಕಲ ಜೀವರಾಶಿಗಳಿಗೆ ಅದುವೇ ಬಲʼ ವಿಶೇಷ ಲೇಖನ-ನಾಗರತ್ನ ಎಚ್ ಗಂಗಾವತಿ

ನಾಗರತ್ನ ಎಚ್ ಗಂಗಾವತಿ

ʼಜೀವಜಲ ಅಮೃತ

ಸಕಲ ಜೀವರಾಶಿಗಳಿಗೆ

ಅದುವೇ ಬಲ
ಹಾಗಾಗಿ ವಿಶ್ವಸಂಸ್ಥೆಯು 1993 ಮಾರ್ಚ್ 22ರಂದು ವಿಶ್ವ ಜಲ ದಿನವನ್ನು ಆರಂಭಿಸಿತು.
ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ ಜೀವ ಜಲ ಅಮೃತ ಅದುವೇ ಜೀವಿಗಳಿಗೆ ಬಲ.

ವಾಣಿ ಯಡಹಳ್ಳಿಮಠ ಅವರ ಕವಿತೆ ʼಮನದಿಂಗಿತʼ

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ʼಮನದಿಂಗಿತʼ

ನಿನ್ನ ನೆನೆಯದ ಮನ ,
ನಿನಗರ್ಪಿಸದ ತನು ,
ಇದ್ದರೇನು?

ಶಿ ಕಾ ಬಡಿಗೇರ ಕೊಪ್ಪಳ ಅವರ ಕವಿತೆ-ʼಬಸಿರಾಗುವುದೆಂದರೆʼ

ಕಾವ್ಯ ಸಂಗಾತಿ

ಶಿ ಕಾ ಬಡಿಗೇರ ಕೊಪ್ಪಳ

ʼಬಸಿರಾಗುವುದೆಂದರೆʼ
ʼಹುಲ್ಲು ದನ ಮೇಯ್ಯಲು ಬೇಕು
ಉಸಿರಿಗೆ ಉಸಿರು ತಾಗಬೇಕು…ಬಸಿರಾಗುವುದೆಂದರೆʼ.

Back To Top