ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್‌ ಗೌಡ ಪಾಟೀಲ್

ಯಶಸ್ಸಿಗೆ ರಹದಾರಿ
ತಾಳ್ಮೆ…ನಿಮ್ಮ ಗುರಿಯನ್ನು ತಲುಪುವ ಸಮಯದಲ್ಲಿ ನೀವು ತಾಳ್ಮೆಯನ್ನು ಕಳೆದುಕೊಂಡಿದ್ದೇ ಆದರೆ ನೀವು ಯಶಸ್ಸಿನ ಯುದ್ಧದಲ್ಲಿ ಸೋತಂತೆಯೇ ಸರಿ.

“ಸತ್ಯ ಸುಳ್ಳಿನ ಜೊತೆ ಪ್ರೇಮ ಪ್ರಯಾಣ” ಕಾವ್ಯ ಪ್ರಸಾದ್ ಅವರ ಕವಿತೆ-

ಕಾವ್ಯ ಸಂಗಾತಿ

ಕಾವ್ಯ ಪ್ರಸಾದ್

“ಸತ್ಯ ಸುಳ್ಳಿನ ಜೊತೆ ಪ್ರೇಮ ಪ್ರಯಾಣ”
ಕಾಲ ಚಕ್ರವು ತಿರುಗುತಿದೆ ಇದು ಎಂತ ವಿಧಿಯೋ!
ಸತ್ಯ ಸುಳ್ಳಿನ ಜೊತೆ ನಮ್ಮ ಪ್ರೇಮ ಪ್ರಯಾಣ ನೀ ತಿಳಿಯೋ

ಪಿ.ವೆಂಕಟಾಚಲಯ್ಯ ಅವರ ಕವಿತೆ-“ನೀಲಗಿರಿ – ದೇವದಾರುವಿನೈಸಿರಿ.”

ಕಾವ್ಯ ಸಂಗಾತಿ

ಪಿ.ವೆಂಕಟಾಚಲಯ್ಯ

“ನೀಲಗಿರಿ – ದೇವದಾರುವಿನೈಸಿರಿ.”

ಪೈನ್, ನೀಲಗಿರಿ ಕಾಡು, ಬಾನಂಗ ಲದಿ ತೂಗಿರೆ.
ಪ್ರಕೃತಿ ಆಡಂಬೋಲ, ವಿಶ್ಮಯವೆನ ತು ಕಾಣಿರೆ.

ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ “ಸಾಲು ಮೂರು.. ಸಾರ ನೂರು.!”

ಕಾವ್ಯ ಸಂಗಾತಿ

ಎ.ಎನ್.ರಮೇಶ್.ಗುಬ್ಬಿ

“ಸಾಲು ಮೂರು.. ಸಾರ ನೂರು.!”

ಅಂಕಣ ಸಂಗಾತಿ

ಅರಿವಿನ ಹರಿವು

ಶಿವಲೀಲಾ ಶಂಕರ್

ಸಮಾಜದ ಸ್ವಾಸ್ಥ್ಯ ನಮ್ಮ ಜವಾಬ್ದಾರಿ
ಇವೆಲ್ಲವೂ ದೇಶಾದ್ಯಂತ ಸಂಚರಿಸಿ ತಮ್ಮ ತಮ್ಮ ರಾಜ್ಯಗಳಲ್ಲಿ ತಮ್ಮ ಸಂಸ್ಕೃತಿಗಳ ಪ್ರಭಾವದಿಂದಾಗಿ ವಿಶೇಷ ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿ. ಇಷ್ಟೆಲ್ಲ ಆದಾಗ್ಯೂ, ಒಂದಂತು‌ ಸತ್ಯ

ಸರೋಜಾ ಎಸ್. ಅಮಾತಿಯವರ ಕವಿತೆ-ರೈತನ ಬದುಕು

ಕಾವ್ಯ ಸಂಗಾತಿ

ಸರೋಜಾ ಎಸ್. ಅಮಾತಿ

ರೈತನ ಬದುಕು

ನೆತ್ತಿ ಸುಡು ಬಿಸಲಾ
ಎದಿನೂ ಸುಡಾಕತೈತಿ
ಸಾಯುದಕ್ಕೂ ಪುಡಿಗಾಸಿಲ್ಲ ದೇವರೆ,ಸಮಯಕ್ಕ
ಮಳೆಯೊಂದ ಬೇಡ್ಯಾರು ರೈತ್ರೆಲ್ಲ!

ಎ.ಹೇಮಗಂಗಾ ಅವರ‌ ಗಜಲ್

ಕಾವ್ಯ ಸಂಗಾತಿ

ಎ.ಹೇಮಗಂಗಾ

ಗಜಲ್

ಪ್ರಣಯದ ಆರಾಧನೆಯಲಿ ಉತ್ಕಟ ಸುಖವಿಂದು ನಮ್ಮದಾಗಿದೆ
ಕೈ ಬೆರಳ ಮಾಂತ್ರಿಕ ಸ್ಪರ್ಶಕೆ ಸುಷುಪ್ತಿಯಲಿ ಮುಳುಗಿರುವೆ ನಲ್ಲ

ʼಹೆಣ್ಣಿಗೆ ತಾಯ್ತನ ಜವಾಬ್ದಾರಿಗಳ ಬೇಲಿಯಾಗದಿರಲಿʼವಿಶೇಷ ಬರಹ-ಜಿ ಮೇಘ ರಾಮದಾಸ್

ಮಹಿಳಾ ಸಂಗಾತಿ

ಜಿ ಮೇಘ ರಾಮದಾಸ್

ʼಹೆಣ್ಣಿಗೆ ತಾಯ್ತನ
ಜವಾಬ್ದಾರಿಗಳ
ಬೇಲಿಯಾಗದಿರಲಿʼ
ಆದ್ದರಿಂದ ಮಗುವಿನ ಜವಾಬ್ದಾರಿಯನ್ನು ಇಡೀ ಕುಟುಂಬ ನಿಭಾಯಿಸುವ ಮೂಲಕ ಒಂದು ಹೆಣ್ಣಿನ ಮರುಹುಟ್ಟನ್ನು ಸಂಭ್ರಮದಿಂದ ಕೂಡಿರುವಂತೆ ಮಾಡಬೇಕಿದೆ. ಇದು ಆಕೆಯ ಮುಂದಿನ ಜೀವನಕ್ಕೆ ಮೈಲಿಗಲ್ಲು ಸ್ಥಾಪಿಸುತ್ತದೆ.

Back To Top