́ಬುದ್ಧಿ ಭೂಲೋಕ ಆಳಂದ್ರ, ಅದೃಷ್ಟ..?́ವಿಶೇಷ ಬರಹ ಡಾ.ಯಲ್ಲಮ್ಮ ಕೆ
ವಿಶೇಷ ಸಂಗಾತಿ
ಡಾ.ಯಲ್ಲಮ್ಮ ಕೆ
ವಿಶೇಷ ಬರಹ
́ಬುದ್ಧಿ ಭೂಲೋಕ ಆಳಂದ್ರ, ಅದೃಷ್ಟ..?́.
ಅವಳ ಮಾತು ಅಂದ್ರೆ ಹಂಚಿನ ಮೇಲೆ ಅಳ್ಹುರಿದಂಗೆ, ಪಟ ಪಟ ಅಂತ ಮಾತು ಆಡೋಳು, ಅವಳು ಮಾತು ಒಂದೇ ಏಟಿಗೆ ಅರ್ಥ ಆಗೋದು ಕಷ್ಟ, ಒಗಟ ಒಗಟಾಗಿ, ಗಾದೆಮಾತು, ಪಡೆನುಡಿಗಳನ್ನು ಸೂಜಿಗೆ ದಾರ ಪೋಣಿಸಿದಂತೆ,
ಮಧುಮಾಲತಿರುದ್ರೇಶ್ ಅವರ ಕವಿತೆ-ಮರೆತೂ ಮರೆಯದಿರು
ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್
ಮರೆತೂ ಮರೆಯದಿರು
ಕಂಡೆ ನನ್ನನೇ ನಿನ್ನ ಕಂಗಳ ಕೊಳದಲಿ
ಅಂತರವೆಲ್ಲಿಯದು ಈ ನಮ್ಮ ಅಂತರಂಗದಲಿ
ಪ್ರಮೋದ ಜೋಶಿ ಅವರ ಕವಿತೆ-ಅಳುತಿದೆ ಹಿಂದೆ ನಿಂತು
ಕಾವ್ಯ ಸಂಗಾತಿ
ಪ್ರಮೋದ ಜೋಶಿ
ಅಳುತಿದೆ ಹಿಂದೆ ನಿಂತು
ನಂಬಿ ದುಡಿಮೆ ಮರೆತರೆ
ಬದುಕಿಗೆ ಉಂಟೆ ಆಸರೆಯು
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಹೊಸ ಕವಿತೆ-ʼಹಂಚಿಕೊಂಡೆವುʼ
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ʼಹಂಚಿಕೊಂಡೆವುʼ
ದಟ್ಟ ಕಾಡಿನ
ಮರದ ಪೊದರಿನ
ಪುಟ್ಟ ಹಕ್ಕಿಯ
ಧ್ವನಿಯು ನೀನು
ಅಂಕಣ ಸಂಗಾತಿ
ಆರೋಗ್ಯ ಸಿರಿ
ಡಾ.ಲಕ್ಷ್ಮಿ ಬಿದರಿ
ಋತುಬಂಧ ಮತ್ತು ಯೋಗ-
ಭಾಗ 1
.ಯೋಗ ನಿದ್ರಾ ಅಥವಾ ಮನಸ್ಸನ್ನು ಸೌಂಡ್ ಹೀಲಿಂಗ್ ಗೊಳಿಸಲು ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ವಿಶೇಷವಾಗಿ ರಾತ್ರಿಯಲ್ಲಿ ಎಚ್ಚರಗೊಳ್ಳುವ ಪ್ರವೃತ್ತಿ ಮತ್ತು ಮರಳಲು ನಿದ್ರೆಗೆ ಹೆಣಗಾಡುತ್ತಿದ್ದರೆ ಪರಿಹಾರ ನೀಡುತ್ತದೆ