Day: December 21, 2024

ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ನೀನಿಲ್ಲದೆ ನಾನಿಲ್ಲ.!

ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ನೀನಿಲ್ಲದೆ ನಾನಿಲ್ಲ.!

ದೈನಂದಿನ ಸಂಗಾತಿ

ವೀಣಾ ಹೇಮಂತ್‌ ಗೌಡ ಪಾಟೀಲ್

ಧ್ಯಾನ ….ಒಂದು ಅವಲೋಕನ

( ಡಿಸೆಂಬರ್ 21 ಪ್ರಥಮ ವಿಶ್ವ ಧ್ಯಾನದಿನಾಚರಣೆ ಪ್ರಯುಕ್ತ )

ಧ್ಯಾನದ ಈ ಮಹತ್ವವನ್ನು ಮನಗಂಡ ವಿಶ್ವಸಂಸ್ಥೆಯು ಪ್ರಸಕ್ತ ವರ್ಷ 2024 ಡಿಸೆಂಬರ್ 21 ರ ದಿನವನ್ನು ವಿಶ್ವ ಧ್ಯಾನ ದಿನಾಚರಣೆ ಯಾಗಿ ಆಚರಿಸುತ್ತಿದ್ದು ಧ್ಯಾನ ಮಾನಸಿಕ ಶಾಂತಿ ಮತ್ತು ಆರೋಗ್ಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ

“ಕಾಯಬೇಕು…. ಮಾಗುವವರೆಗು” ಸಣ್ಣ ಕಥೆ ಜಯಲಕ್ಷ್ಮಿ ಕೆ.

ಕಥಾ ಸಂಗಾತಿ

ಜಯಲಕ್ಷ್ಮಿ ಕೆ.

“ಕಾಯಬೇಕು…. ಮಾಗುವವರೆಗು”

ವಿಧಿಯನ್ನು ಹಳಿಯಲಿಲ್ಲ… ಅಪಹಾಸ್ಯ ಮಾಡಿದ ಜನಕ್ಕೆ ಎದುರಾಡಲಿಲ್ಲ. ಮಾಡಿದ್ದು ಒಂದೇ… ಅದೇ ಸಾಧನೆ. ಛಲ ಬಿಡದೆ ಅಂದುಕೊಂಡಿದ್ದನ್ನು ಮಾಡಿದ್ದು.. ಅದೇ ಸಾಧನೆ. ಹೇಗಿತ್ತು ಸುಜಾತಾಳ ಜೀವನ ಸಾಗಿ ಬಂದ ಪರಿ..

Back To Top