Day: December 18, 2024

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್‌ ಗೌಡ ಪಾಟೀಲ್

ಸಭಾ ಕಂಪನದಿಂದ

ಮುಕ್ತರಾಗುವ ಬಗೆ
ತಮಾಷೆಯಾಗಿ ಹೇಳುವುದಾದರೆ ಭಾಷಣ ಕಲೆ ಪ್ರೇಯಸಿ ಇದ್ದಂತೆ…ಆಕೆಯ ಕುರಿತ ಎಲ್ಲಾ ವಿವರಗಳನ್ನು ಕಲೆ ಹಾಕಿ, ಜಾಣ್ಮೆಯಿಂದ ಅನುನಯಿಸಿ, ಯಾವುದೇ ರೀತಿಯ ಅಡೆ-ತಡೆಗಳಿಲ್ಲದಂತಹ ಸರಾಗ, ಸ್ಪಷ್ಟ ಮತ್ತು ನಿಚ್ಚಳ ಪ್ರೀತಿಯನ್ನು ವ್ಯಕ್ತಪಡಿಸಿ ಒಲಿಸಿಕೊಳ್ಳಬೇಕು

ʼಕಲಾ ಚಟುವಟಿಕೆಯ ಪ್ರತಿಮಾ ಟ್ರಸ್ಟ್ ಉಮೇಶ್ ತೆಂಕನಹಳ್ಳಿ- ಗೊರೂರು ಅನಂತರಾಜು

ʼಕಲಾ ಚಟುವಟಿಕೆಯ ಪ್ರತಿಮಾ ಟ್ರಸ್ಟ್ ಉಮೇಶ್ ತೆಂಕನಹಳ್ಳಿ- ಗೊರೂರು ಅನಂತರಾಜು
ಗೀಗೀಪದ, ಮಂಟೇಸ್ವಾಮಿ ಪದಗಳು, ಸೋಲಿಗರ ಹಾಡು, ಲಾವಣಿ, ತತ್ವಪದಗಳು, ಮಲೆಮಹೇಶ್ವರ ಹಾಡುಗಳನ್ನು ಅಭ್ಯಾಸ ಮಾಡಿ ಟ್ರಸ್ಟ್ ತಿರುಗಾಟ ಕಾರ್ಯಕ್ರಮದಲ್ಲಿ ಪ್ರಸ್ತುತಿಪಡಿಸಿದ್ದಾರೆ. ಜಾನಪದ ನೃತ್ಯ ತರಭೇತಿ ಪಡೆದ ವಿದ್ಯಾರ್ಥಿಗಳು ಮಹಾಮಸ್ತಕಾಭಿಷೇಕ, ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರತಿಭೆ ತೋರಿದ್ದಾರೆ.

Back To Top