ಶಂಕರಾನಂದ ಹೆಬ್ಬಾಳ ಅವರ ಗಜಲ್
ತೋಚಿದ ಬುದ್ದಿಗೆ ಮಂಕು ಕವಿಸಿರುವೆ
ಚಾಚಿದ ತೋಳುಗಳಿಗೂ ನಿನ್ನದೆ ಕನವರಿಕೆ
ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ
ಗಜಲ್
ಚಳಿಗಾಲದ ಪದ್ಯೋತ್ಸವ-ಎಂ. ಬಿ. ಸಂತೋಷ್
ಎಂ. ಬಿ. ಸಂತೋಷ್
ಚಳಿಗಾಲದ ಪದ್ಯೋತ್ಸವ
ಇಲ್ಲದಿದ್ದರೆ ನನ್ನವಳು
ಬಳಿಯಲ್ಲಿದ್ದರೆ ಬೆಟರ್
ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ʼನೀʼ
ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
ʼನೀʼ
ನೀ ಕಲ್ಲಾದರೆ ನಾ ಕಣ್ಣೀರಾಗುವೆ
ನೀ ಹುಲ್ಲಾದರೆ ನಾ ನೀರಾಗುವೆ
ಎ. ಹೇಮಗಂಗಾ ಅವರ ಹೊಸ ಗಜಲ್
ಕಾವ್ಯ ಸಂಗಾತಿ
ಎ. ಹೇಮಗಂಗಾ
ಗಜಲ್
ಪ್ರೀತಿಯ ಅಣ್ಣ ಡಾ. ಸಿದ್ಧರಾಮ ಹೊನ್ಕಲ್ ಅವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಕಾವ್ಯ ನಮನ.
ಸುಧಾ ಪಾಟೀಲ ( ಸುತೇಜ )ಅವರ ಕವಿತೆ-ಮತ್ತೆ ಚಿಗುರಿತು ಕನಸು
ಕಾವ್ಯ ಸಂಗಾತಿ
ಸುಧಾ ಪಾಟೀಲ ( ಸುತೇಜ )
ಮತ್ತೆ ಚಿಗುರಿತು ಕನಸು
ತಂಪನೆರೆಯುತಾ ಬಿದಿಗೆಯ
ಚಂದ್ರ ಬಂದಾಗ
ನೀಲಾಕಾಶದಿ ನಾನೂ
“ಅನ್ಯರವರೆನ್ನುವ ಸಂಕಟದೊಳಗೆ…”ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಲೇಖನ ಸಂಗಾತಿ
“ರಮೇಶ ಸಿ ಬನ್ನಿಕೊಪ್ಪ ಹಲಗೇರಿ
“ಅನ್ಯರವರೆನ್ನುವ ಸಂಕಟದೊಳಗೆ”
́ಒಬ್ಬರು ಇನ್ನೊಬ್ಬರಿಗೆ ಪ್ರೀತಿಯಿಂದ ಕಾಣುವ, ಗೌರವಿಸುವ, ಸಣ್ಣಪುಟ್ಟ ತಪ್ಪುಗಳನ್ನು ಮನ್ನಿಸುವ ದೊಡ್ಡತನ ಎಲ್ಲರೊಳಗೆ ಇದ್ದಾಗ, ಅವರಿಗೆ ಇವರು ; ಇವರಿಗೆ ಅವರು ಯಾವತ್ತೂ ಪರಕೀಯರಾಗುವುದಿಲ್ಲ.