ಗಾಲಿಬ್ ನೆನಪಿಗೊಂದು ಗಜಲ್-ಹಮೀದಾ ಬೇಗಂ ದೇಸಾಯಿ
ಕಾವ್ಯ ಸಂಗಾತಿ
ಗಾಲಿಬ್ ನೆನಪಿಗೊಂದು ಗಜಲ್-
ಹಮೀದಾ ಬೇಗಂ ದೇಸಾಯಿ
ಮರೆ ಮಾಡಿದೆ ಮನದಳಲು ಲೋಕದ ನಜರ್ ನಿಂದ
ಖುಷಿಯ ಸಿಂಚನವ ಸಿಂಪಡಿಸಿ ತಣಿಸಿದೆ ಗಾಲಿಬ್
ಗಾಲಿಬ್ ನೆನಪಿಗೊಂದು ಗಜಲ್-ಹಮೀದಾ ಬೇಗಂ ದೇಸಾಯಿ Read Post »
ಕಾವ್ಯ ಸಂಗಾತಿ
ಗಾಲಿಬ್ ನೆನಪಿಗೊಂದು ಗಜಲ್-
ಹಮೀದಾ ಬೇಗಂ ದೇಸಾಯಿ
ಮರೆ ಮಾಡಿದೆ ಮನದಳಲು ಲೋಕದ ನಜರ್ ನಿಂದ
ಖುಷಿಯ ಸಿಂಚನವ ಸಿಂಪಡಿಸಿ ತಣಿಸಿದೆ ಗಾಲಿಬ್
ಗಾಲಿಬ್ ನೆನಪಿಗೊಂದು ಗಜಲ್-ಹಮೀದಾ ಬೇಗಂ ದೇಸಾಯಿ Read Post »
ಕಾವ್ಯ ಸಂಗಾತಿ
ಲಕ್ಷ್ಮಿ ಮಧು ಅವರ ಕವಿತೆ-
ಹೇಳಬಾರದಿತ್ತು…
ನಿಮ್ಮ ಕಂಬನಿಗಳುದುರಿ
ಉರಿ ತಣಿಯಬಹುದಿತ್ತು..!
ಲಕ್ಷ್ಮಿ ಮಧು ಅವರ ಕವಿತೆ-ಹೇಳಬಾರದಿತ್ತು… Read Post »
ಗಾಲಿಬ್ ಜನ್ಮದಿನಕ್ಕೊಂದು ಗಜಲ್-ವೈ.ಎಂ.ಯಾಕೊಳ್ಳಿ
ಸುಳ್ಳಿನ ದಾರಿಗಳ ಹಂಗುಗಳ ನಿರಾಕರಿಸಲು ಕಲಿಸಿದನು
ನಿಜದಗ್ನಿದಿವ್ಯದ ಮಾರ್ಗದಲಿ ನಡೆ ಕಲಿಸಿದವನು ಗಾಲಿಬ್
ಗಾಲಿಬ್ ಜನ್ಮದಿನಕ್ಕೊಂದು ಗಜಲ್-ವೈ.ಎಂ.ಯಾಕೊಳ್ಳಿ Read Post »
ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
ಮಗಳು
ಅವಳ ಕನಸು ಕನಲದಂತೆ ಕಾಪಾಡುವ ನನ್ನ ಕನವರಿಕೆಗೆ
ಒಂದೀಷ್ಟು ಕಸುವುಕೊಡು ದೇವರೇ.
ಇಮಾಮ್ ಮದ್ಗಾರ ಅವರ ಕವಿತೆ ಮಗಳು Read Post »
ಗಾಲಿಬ್ ಹುಟ್ಟುಹಬ್ಬಕ್ಕೊಂದು ಗಜಲ್-ಅಶೋಕ್ ಬಾಬು ಟೇಕಲ್
ಆತ್ಮ ಗೌರವ ಹಠಮಾರಿತನ ಮೈಗೂಡಿಸಿಕೊಂಡ ಶರಾಬಿನ ಸಂತ
ಅಬ್ದುಸ್ ಸಮದ್ ನ ಪ್ರಿಯ ಷಾಗಿರ್ದ್ ಆಗಿ ಬೆಳದವನು ಗಾಲಿಬ್
ಗಾಲಿಬ್ ಹುಟ್ಟುಹಬ್ಬಕ್ಕೊಂದು ಗಜಲ್-ಅಶೋಕ್ ಬಾಬು ಟೇಕಲ್ Read Post »
ಕಾವ್ಯ ಸಂಗಾತಿ
ಸುಲೋಚನಾ ಮಾಲಿಪಾಟೀಲ
ಗೌಡರ ಮನೆ
ಬಾಗಿ ನಡೆವ ಚಿಕ್ಕ ಬಾಗಿಲುಗಳಿಗೆ ಕೈ ಮುಗಿದ ಗೌರವ
ದೇವರು ಮನೆಯಲ್ಲಿ ಚಂದದಿ ನಿಂತ ಲಕ್ಷ್ಮಿಯ ಕಂಬ
ಸಾಲು ಸಾಲು ಅಡಕಲ ಗಡಿಗೆಯ ಒನಪುಗಳ ಚಂದ
ಸುಲೋಚನಾ ಮಾಲಿಪಾಟೀಲ ಅವರ ಕವಿತೆ-ಗೌಡರ ಮನೆ Read Post »
ಕಾವ್ಯ ಸಂಗಾತಿ
ಗಾಲಿಬ್ ಜನ್ಮದಿನಕ್ಕೊಂದು ವಿಶೇಷ ಗಜಲ್
ರತ್ನರಾಯಮಲ್ಲ
ನಡೆಯುತಿರಲು ಕಲ್ಲು ಮುಳ್ಳಿನ ಹಾದಿ ಮೇಲೂ ಪ್ರೀತಿ ಉಕ್ಕುವುದು
ಗಜಲ್ ಗುರುವಾಗಿ ದುನಿಯಾದಲಿ ದೀಪ ಹಚ್ಚಿಸುತಿದ್ದಿಯಾ ಗಾಲಿಬ್
ಗಾಲಿಬ್ ಜನ್ಮದಿನಕ್ಕೊಂದು ವಿಶೇಷ ಗಜಲ್-ರತ್ನರಾಯಮಲ್ಲ Read Post »
You cannot copy content of this page