Day: December 13, 2024

ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ‘ನಾಡೋಜ ಶಾಂತರಸ ಗಜಲ್ ಕಾವ್ಯ ಪ್ರಶಸ್ತಿ’ ಸ್ಥಾಪನೆ ‘ಹಿರಿಯ ಗಜಲ್ ಲೇಖಕಿ ಎಚ್.ಎಸ್. ಮುಕ್ತಾಯಕ್ಕ ರಾಯಚೂರು’ ಅವರಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ

ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ‘ನಾಡೋಜ ಶಾಂತರಸ ಗಜಲ್ ಕಾವ್ಯ ಪ್ರಶಸ್ತಿ’ ಸ್ಥಾಪನೆ ‘ಹಿರಿಯ ಗಜಲ್ ಲೇಖಕಿ ಎಚ್.ಎಸ್. ಮುಕ್ತಾಯಕ್ಕ ರಾಯಚೂರು’ ಅವರಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಮೂರು ಕವನ ಸಂಕಲನಗಳ ಬಿಡುಗಡೆ-ಪ್ರೊ. ಮಾಲತಿ ಪಟ್ಟಣಶೆಟ್ಟಿ ಬಿಡುಗಡೆ ಮಾಡಿದರು .

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಮೂರು ಕವನ ಸಂಕಲನಗಳ ಬಿಡುಗಡೆ-ಪ್ರೊ. ಮಾಲತಿ ಪಟ್ಟಣಶೆಟ್ಟಿ ಬಿಡುಗಡೆ ಮಾಡಿದರು .

ಎಸ್ಕೆ ಕೊನೆಸಾಗರ ಹುನಗುಂದ ಅವರ ‘ಐದು ಹಾಯ್ಕುಗಳು’

ಕಾವ್ಯ ಸಂಗಾತಿ

ಎಸ್ಕೆ ಕೊನೆಸಾಗರ ಹುನಗುಂದ

‘ಐದು ಹಾಯ್ಕುಗಳು’
ನಭ ಎಂಬುದು
ನೆಲದ ಮನೆಗಳ
ರಕ್ಷಾ ಚೆಪ್ಪರ

ಸರ್ ಹೆನ್ರಿ ಹೂಟನ್ ಅವರ ಇಂಗ್ಲೀಷ್ ಕವಿತೆ-‘ಸುಖೀ ಜೀವನದ ಸೂತ್ರಗಳು’-ಕನ್ನಡಭಾವಾನುವಾದ .ಪಿ .ವೆಂಕಟಾಚಲಯ್ಯ .

ಅನುವಾದ ಸಂಗಾತಿ

‘ಸುಖೀ ಜೀವನದ ಸೂತ್ರಗಳು’

ಇಂಗ್ಲೀಷ್ ಮೂಲ:ಸರ್ ಹೆನ್ರಿ ಹೂಟನ್

ಕನ್ನಡಭಾವಾನುವಾದ .ಪಿ .ವೆಂಕಟಾಚಲಯ್ಯ
ಇಂತಿರ್ಪ ಮನುಜನು,ಯಾರ ಗುಲಾಮನು ಅಲ್ಲ.
ಪ್ರಗತಿಯ ನಂಬಿಕೆ, ಅದ:ಪತನದ ಬಯವಿಲ್ಲ.
ತಾನು ಒಡೆಯನಾದರು, ಭೂಮಿ ಕಾಣಿ ಇಲ್ಲ.
ಎಲ್ಲವೂ ಉಂಟೆನುವ ಅವನಲಿ, ಏನೂ ಇಲ್ಲ.

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ

ಪ್ರಭಾವತಿ ಎಸ್ ದೇಸಾಯಿ

ಗಜಲ್
ಬೆಸೆದ ತನುವಿನಲ್ಲಿ ಸಂಶಯದ ಗಾಳಿಯು ಸುಳಿಯದಿರಲಿ
ಎರಡು ಜೀವಿಯ ಮಧ್ಯೆ ಒಲವಿನ ಭರವಸೆ ಹುಟ್ಟಬೇಕು

ಸಾವಿಲ್ಲದ ಶರಣರು ಮಾಲಿಕೆ-‘ಸಮಯಾಚಾರದ ಮಡಿವಾಳ ಮಾಚಿದೇವರ ಆಪ್ತಚರ ಮಲ್ಲಿಕಾರ್ಜುನ’ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು ಮಾಲಿಕೆ-‘ಸಮಯಾಚಾರದ ಮಡಿವಾಳ ಮಾಚಿದೇವರ ಆಪ್ತಚರ ಮಲ್ಲಿಕಾರ್ಜುನ’ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಶಿಹೊಂ ಮಕ್ಕಳ ಕವಿತೆ-ಆಡಬೇಕೂಂತ ಆಡಬೇಕು

ಮಕ್ಕಳ ಸಂಗಾತಿ

ಶಿಹೊಂ ಮಕ್ಕಳ ಕವಿತೆ-

ಆಡಬೇಕೂಂತ ಆಡಬೇಕು

ನಡುನಡುವೆ ಇರತದೆ ಜಗಳ
ಆಗತದೆ ಮನಸ್ಸು ಝಳಝಳ

Back To Top