ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಮುಂದಿನ ಪೀಳಿಗೆಗೊಂದು ಉತ್ತಮ ಸಂದೇಶ
ತನ್ನ ತಂದೆಗೆ ಸಂಪೂರ್ಣ ಸಹಕಾರ ನೀಡಿದ ಆತ ಅತ್ಯಂತ ಮೃದುವಾಗಿ ತನ್ನ ತಂದೆಯ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ. ಒಂದು ಬಾರಿಯೂ ಆತ ಅಸಹನೆ, ಅಸಮಾಧಾನ ಮತ್ತು ಮುಜುಗರದಿಂದ ವರ್ತಿಸದೆ ಅತ್ಯಂತ ಪ್ರೀತಿಪೂರ್ವಕವಾಗಿ ತನ್ನ ತಂದೆಯ ಕಾಳಜಿ ಮಾಡುತ್ತಿದ್ದ.
ಶಂಕರ್ ಪಡಂಗ ಕಿಲ್ಪಾಡಿ ಅವರ ಕವಿತೆ ನೆನಪು
ದಾಳಿಯನಿಡುತ್ತಿವೆ ಬಾಲ್ಯದ ನೆನಪುಗಳು
ನಿದ್ದೆ ಬಾರದ ರಾತ್ರಿಯಲಿ,
ಹಿಂದೆ ಕೂಡಿರಲು ಕನಸುಗಳು
ತಂದೆ ತಾಯಿ, ಅಣ್ಣ ಅಕ್ಕ ,ತಂಗಿ ತಮ್ಮಂದಿರು,
ಎಷ್ಟೊಂದು ಅತ್ಮೀಯತೆ,
ಅವಿನಾಭಾವ ಸಂಬಂಧಗಳು,
ಒಂದು ಐಸ್ ಕ್ಯಾಂಡಿಯನ್ನು ಎಲ್ಲರೂ ಕಚ್ಚಿ ತಿಂದು ಸಂಭ್ರಮಿಸಿದಾಗ
ಕಿಚ್ಚು ಹಚ್ಚೆಂದಿತ್ತು
ಮನಸ್ಸು
ನಾಕಕ್ಕೆ..!
ಅದರೆ
ತಬ್ಬಲಿಯಾದೆ ಮೊದಲ ಬಾರಿ ಅಪ್ಪ ಅಮ್ಮ ನ ಕಳೆದು,
ತಬ್ಬಲಿಯಾದೆ ಎರಡನೇ ಬಾರಿ ಒಡಹುಟ್ಟಿದವರೇ ದಾಯಾದಿಗಳಾದಾಗ,
ಮೊಳಕೆ ಬರುವಾಗಲೇ ಕರುಳ ಕುಡಿಯ ಚಿವುಟಿದಾಗ ಕೊನೆಯಬಾರಿ ತಬ್ಬಲಿಯಾದೆ,ಯಾಕೆ ಈ
ಬದುಕು…?
ಸಂಬಂಧ,ಅತ್ಮೀಯತೆ ಇಲ್ಲದ ,
ಬೇಗಡೆಯ ಬೆಡಗು ಬಿನ್ನಾಣ ?
ನೆನಪುಗಳು ದಾಳಿಯನಿಡುವಾಗ…!!
ಶಂಕರ್ ಪಡಂಗ ಕಿಲ್ಪಾಡಿ
ಬೇಗಡೆಯ ಬೆಡಗು ಬಿನ್ನಾಣ ?
ನೆನಪುಗಳು ದಾಳಿಯನಿಡುವಾಗ…!!
ಹನಿಬಿಂದು ಅವರ ಕವಿತೆ-ಆರೋಗ್ಯವೇ ಸಂಪತ್ತು
ಕಾವ್ಯ ಸಂಗಾತಿ
ಹನಿಬಿಂದು
ಆರೋಗ್ಯವೇ ಸಂಪತ್ತು
ಯೋಗ ಭೋಗ ರಾಗವಿರಲಿ
ಸುಯೋಗ ಬರಲು ಖುಷಿ ತರಲಿ
ಮಕ್ಕಳಂತೆ ಆಟ ಪಾತವಿರಲಿ
ಡಾ. ಯಲ್ಲಮ್ಮ ಕೆ ಅವರ ಬರಹ-ನಿಮ್ಮದು ಹಾಲಿನಂತಹ ಮನಸ್ಸು ಕಣ್ರೀ..!
ಲೇಖನ ಸಂಗಾತಿ
ಡಾ. ಯಲ್ಲಮ್ಮ ಕೆ
ನಿಮ್ಮದು ಹಾಲಿನಂತಹ ಮನಸ್ಸು ಕಣ್ರೀ..!
ಹಾಲಿನಂತಹ ಮನಸ್ಸು ಅವರದ್ದು ಅಂದ್ರೆ ಒಳ್ಳೆಯದು ಅಂತಲೂ, ಹಾಗೆಯೇ ಹಳ್ಳುಕ ಸ್ವಭಾವದವರು, ಚಾಡಿ ಮಾತಿಗೆ ಕಿವಿಗೊಡುವವರು, ಹಿತ್ತಾಳೆ ಕಿವಿಯವರು, ತಾಳ್ಮೆ ಇಲ್ಲದ ಜನ ಅಂತಲೂ ಅರ್ಥೈಸಬಹುದು.
ಚಳಿಗಾಲದ ಪದ್ಯೋತ್ಸವ
ಇದು ಚಳಿಗಾಲದ
ವಿಶೇಷ ಕವಿತೆಗಳ ಕಾಲ-
ವ್ಯಾಸ ಜೋಶಿ.
ಚಳಿಗಾಲದ ತನಗಗಳು
ಜೋಡಿ ಬಯಸುವದು
ಚಳಿ-ಗಾಳಿಯ ಹೂಟ,
ವಿರಾಗಿಯೂ ಆದಾನು
ಮನದಲ್ಲಿ ಲಂಪಟ.
ಅಂಕಣ ಸಂಗಾತಿ
ಆರೋಗ್ಯ ಸಿರಿ
ಡಾ.ಲಕ್ಷ್ಮಿ ಬಿದರಿ
ಯೋನಿ ಮುದ್ರೆ
ಮುದ್ರಾ ತಂತ್ರಗಳು ಎಲ್ಲಾ ಆತಂಕದ ಅಸ್ವಸ್ಥತೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ, ಇದು ಸ್ತ್ರೀ ಸ್ವಾಸ್ಥ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.