ರೇವತಿ ಶ್ರೀಕಾಂತ್ ಅವರ ಬರಹ,ವಚನೇ ಕಿಮ್ ದರಿದ್ರ
ಲೇಖನ ಸಂಗಾತಿ
ರೇವತಿ ಶ್ರೀಕಾಂತ್
ವಚನೇ ಕಿಮ್ ದರಿದ್ರ
ಇದೇ ಜೀವನ ಅಲ್ಲ. ಇದು ನಾವು ನಿರ್ಮಿಸಿಕೊಂಡ ಪೊಳ್ಳು ವ್ಯಕ್ತಿತ್ವ ಅದನ್ನು ಸತ್ವತವಾಗಿ ಮಾಡುವುದು ನಮ್ಮ ಕೈಯಲ್ಲಿದೆ.
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಜೀವನ ಚರಿತ್ರೆಯತ್ತ ಸಾಗಲಿ
ಕಾನೂನು ಕಠಿಣವಾದರೂ ಫಲ ಶೀಘ್ರವಾಗಿ ತಲುಪದೇ ಇರುವುದು ಇದಕ್ಕೆ ಕಾರಣವಿರಬಹುದು.ಕೋರ್ಟ್ ಕಚೇರಿ ಅಲೆಯು ತಾಕತ್ತು ಯಾರಿಗಿದೆ?
ಧಾರಾವಾಹಿ74
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಸುಮತಿಗೆ ಶುಗರ್
ಏನೇನೋ ಪರೀಕ್ಷೆಗಳನ್ನು ನನ್ನ ಜೀವನದಲ್ಲಿ ಒಡ್ಡುತ್ತಿರುವೆ!! ಈಗೇನು ಮಾಡಲಿ? ಎಂದು ಯೋಚಿಸುತ್ತಿರುವಾಗಲೇ ಬವಳಿ ಬಂದು ವೈದ್ಯರ ಮೇಜಿನ ಮೇಲೆ ಹಾಗೇ ಕಣ್ಣು ಮುಚ್ಚಿ ಒರಗಿದಳು.
“ಬಣ್ಣ v/s ಅಸ್ಮಿತೆ” ವೈಚಾರಿಕ ಬರಹ-ಮೇಘ ರಾಮದಾಸ್ ಜಿ
ವೈಚಾರಿಕ ಸಂಗಾತಿ
ಮೇಘ ರಾಮದಾಸ್ ಜಿ
“ಬಣ್ಣ v/s ಅಸ್ಮಿತೆ”
ಆ ಆಸ್ಮಿತೆಯೇ ಅವಳ ಜಾತಿ. ಭರ್ತಿ ಮಾಡಿಕೊಂಡು ಬನ್ನಿ ಎಂದು ಮನೆಗೆ ಕೊಟ್ಟಿದ್ದ ಅರ್ಜಿಯನ್ನು ತನ್ನ ತಂದೆಯ ಸಹಾಯ ಪಡೆದು ಎಲ್ಲಾ ಪ್ರಶ್ನೆಗಳಿಗೂ ಒಂದೊಂದಾಗಿ ಉತ್ತರಿಸುತ್ತಾ ಬಂದಳು.
“ಅವಮಾನಗಳ ಗೆದ್ದರಷ್ಟೇ ಸನ್ಮಾನ” ಸುಮತಿ ಪಿ ಅವರ ಲೇಖನ
ವೈಚಾರಿಕ ಸಂಗಾತಿ
ಸುಮತಿ ಪಿ
“ಅವಮಾನಗಳ ಗೆದ್ದರಷ್ಟೇ ಸನ್ಮಾನ”
ಹೆಚ್ಚು ಟೀಕೆಗಳಿಗೆ ಒಳಗಾದ ವ್ಯಕ್ತಿ ಮಾನಸಿಕವಾಗಿ ದೃಢತೆ ಹೊಂದಿರುತ್ತಾನೆ. ಅಂಥವನು ಸಾಧನೆಯನ್ನು ಮಾಡಲು ಮನಸ್ಸು ಮಾಡಿದರೆ,ಸಾಧಿಸಿಯೇ ತೋರಿಸುತ್ತಾನೆ.
ಡಾ. ದಾನಮ್ಮ ಝಳಕಿ ಅವರ ಕವಿತೆ-ಗುಬ್ಬಿ ಗೂಡು
ಕಾವ್ಯ ಸಂಗಾತಿ
ಡಾ. ದಾನಮ್ಮ ಝಳಕಿ
ಗುಬ್ಬಿ ಗೂಡು
ಅದರಲ್ಲಿದೆ ಆದ್ಯಾತ್ಮಕತೆ ಸೆಲೆ
ಕಟ್ಟಬೇಕಿದೆ ಗೂಡನು ಅಸ್ಮಿತೆ ನಾಡಲಿ
ಸುತ (ಸುರೇಶ ತಂಗೋಡ )ಅವರ ಕವಿತೆ “ಗೊಟ್ಟ”
ಕಾವ್ಯ ಸಂಗಾತಿ
ಸುತ (ಸುರೇಶ ತಂಗೋಡ )
“ಗೊಟ್ಟ”
ಗೊಟ್ಟ ಬೇಕೇಬೇಕು
ಮಾನವೀಯತೆಯ ಮರೆತವರಿಗೆ
ನೆನಪಿನ ಮಾತ್ರೆ ನೀಡಲು
ಮನ್ಸೂರ್ ಮೂಲ್ಕಿ ಅವರ ಕವಿತೆ-ಸಹನೆ
ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ
ಸಹನೆ
ತನು ಮನ ಪ್ರಾರ್ಥನೆ ಮಾಡುವೆವು
ನಿನ್ನದೇ ಧರ್ಮ ನಿನ್ನದೇ ನಿಯಮ
ಮಧುಮಾಲತಿರುದ್ರೇಶ್ ಬೇಲೂರು ಅವರ ಕವಿತೆ-“ವರುಣನಿಗೊಂದು ಕೋರಿಕೆ”
ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್ ಬೇಲೂರು
“ವರುಣನಿಗೊಂದು ಕೋರಿಕೆ”
ಮಬ್ಬಡರುತಿವೆ ತಾವಿಂದು
ತೇಲಿ ಮರೆಯಾಗುತಿಹ
ಮೇಘಗಳ ಕರೆಯುತಿವೆ
“ಗುಬ್ಬಿ ಹುಡುಕುವ ಗೂಡು” ಸವಿತಾ ದೇಶಮುಖ ಅವರ ಹೊಸ ಕವಿತೆ
ಕಾವ್ಯ ಸಂಗಾತಿ
ಸವಿತಾ ದೇಶಮುಖ
“ಗುಬ್ಬಿ ಹುಡುಕುವ ಗೂಡು
ಅಂಜದೆ ಅಳುಕದೆ, ಮರೆತು ದುಃಖವ
ಸುಂಟರ ಗಾಳಿಯ ಸುಳಿಯ ಸೆಳೆತ ದಾಟಿ