Day: September 30, 2024

ಕಾವ್ಯ ಸುಧೆ(ರೇಖಾ) ಕವಿತೆ-ನಾ ಅನುರಾಗಿ

ಕಾವ್ಯ ಸುಧೆ(ರೇಖಾ) ಕವಿತೆ-ನಾ ಅನುರಾಗಿ
ನನ್ನನ್ನು ಕೂಡ, ಏಕೆಂದರೆ
ನನ್ನಲ್ಲಿ ನೀನೇ ಐಕ್ಯವಾಗಿರುವೆ
ಈ ಹೃದಯ ಬಡಿತದಂತೆ

ವ್ಯಾಸ ಜೋಶಿಅವರ ತನಗಗಳು

ವ್ಯಾಸ ಜೋಶಿಅವರ ತನಗಗಳು
ಕಹಿಯ ಮರೆಯೋದು
ತನು ಮನಕೆ ಲೇಸು,
ಸಿಹಿಯ ಮೆಲಕುಹಾಕಿ
ಹಂಚುವುದೇ ಸೊಗಸು

ರಾಧಿಕಾ ಕಾಮತ್ ಅವರಕಥೆ-‘ಕೋಪದ ಕೈಗೆ ಬುದ್ಧಿ ಕೊಟ್ಟಾಗ’

ರಾಧಿಕಾ ಕಾಮತ್ ಅವರಕಥೆ-‘ಕೋಪದ ಕೈಗೆ ಬುದ್ಧಿ ಕೊಟ್ಟಾಗ’
ಅದೊಂದು ದಿನ ಯಾವುದೋ ಕಥಾ ಸ್ಪರ್ಧೆಯ ಜೊತೆಗೆ ಲೇಖನ ಸ್ಪರ್ಧೆಗೂ ಬರೆಯಬೇಕಿತ್ತು  ಕತೆಯನ್ನು ಹಿಂದಿನ ದಿನವೇ ಬರೆದು ಮುಗಿಸಿ ಪೋಸ್ಟ್ ಮಾಡಿದ್ದಳು

ಅಂಕಣ ಬರಹ
ಅರಿವಿನ ಹರಿವು
ಶಿವಲೀಲಾ ಶಂಕರ್
ಕಲಾದೇವಿಯ ಆರಾಧಕರು
ಕಲಾವಿದರು.
ಮನುಷ್ಯನ ಜೀವಿತಾವಧಿಯ ಕೊನೆಯವರೆಗೆ ಅವನ ಬದುಕು ಯಾರೋ ಸೂತ್ರ ಹಿಡಿದು ಆಡಿಸುವ ಸೂತ್ರದಾರನ ಕೈಲಿರುವ ಗೊಂಬೆಯಂತೆ ಆಡುತ್ತಿರುತ್ತೆ.ಇದೆಲ್ಲ ನಮಗೆ ಗೊತ್ತಿರುವ ಸಂಗತಿ.ಯಾಕೆಂದರೆ ಪ್ರತಿ ಜೀವಿಯಲ್ಲಿ ಒಬ್ಬ ಕಲಾವಿದ ಅಡಗಿರುತ್ತಾನೆ….ಹೌದು,ಕಲೆಯು ಜೀವಂತಿಕೆಯ ಜೀವಾಳ!.

Back To Top