Day: September 11, 2024

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಅಪ್ಪನ ನೆನಪುಗಳು

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಅಪ್ಪನ ನೆನಪುಗಳು
ಕಣ್ಣಿನೊಳಗಡೆ ಇರುವ
ನಿಮ್ಮ ಭಾವಚಿತ್ರ
ಚುರೇ ಚೂರು ಕದಲದಾಗಿದೆ
ನಿಮ್ಮ ವ್ಯಕ್ತಿತ್ವವೇ ನಮಗೆ

ವಂದಗದ್ದೆ ಗಣೇಶ್ ಅವರ ಕವಿತೆ-ನನ್ನೊಲುಮೆಯ ಹೂವು

ವಂದಗದ್ದೆ ಗಣೇಶ್ ಅವರ ಕವಿತೆ-ನನ್ನೊಲುಮೆಯ ಹೂವು
ನನ್ನ ಕೈ ಹಿಡಿದು ಮೇಲೆತ್ತಿ ಮೈ ತೊಳೆಸಿ
ನಿನ್ನಂತರಾಳದ ಸವಿಯ ಉಣಬಡಿಸಿ
ಪ್ರೀತಿ ವಾತ್ಸಲ್ಯದಲಿ ಮೈದಡವಿ ಉಪಚರಿಸಿ
ಮರುಜನ್ಮ ನೀಡಿದ ತಾಯಿಯಲ್ಲವೆ ನೀನು

ವ್ಯಾಸ ಜೋಶಿ ಅವರ ಹೊಸ ತನಗಗಳು

ವ್ಯಾಸ ಜೋಶಿ ಅವರ ಹೊಸ ತನಗಗಳು
ವೃದ್ಧರು ಹೇಳುವರು
ಮತ್ತೇಕೆ ಪ್ರಸಾಧನ,
ಈ ಬಾಳೊಂದು ನಾಟಕ
ಇದು ಕೊನೆಯ ಅಂಕ.

ನಾಗರಾಜ ಬಿ.ನಾಯ್ಕ ಅವರ ಕವಿತೆ-ಒಂದು ಮೌನದ ಗುರುತು

ನಾಗರಾಜ ಬಿ.ನಾಯ್ಕ ಅವರ ಕವಿತೆ-ಒಂದು ಮೌನದ ಗುರುತು
ನಾಗರಾಜ ಬಿ.ನಾಯ್ಕ ಅವರ ಕವಿತೆ-ಒಂದು ಮೌನದ ಗುರುತು

ವೈ.ಎಂ.ಯಾಕೊಳ್ಳಿ ಅವರಹೊಸ ಗಜಲ್

ವೈ.ಎಂ.ಯಾಕೊಳ್ಳಿ ಅವರಹೊಸ ಗಜಲ್
ನಾಟಕ ಕೃತ್ರಿಮತೆಗೆ ಮೊದಲ ಆದ್ಯತೆ ಸಾಕಷ್ಟಿದೆ
ಬಣ್ಣ ಹಚ್ಚಿದವರ ಗುರ್ತಿಸಲಾಗುವದಿಲ್ಲ ನಮಗೆ

ಅಂಕಣ ಸಂಗಾತಿ

ಅನುಭಾವ

ಅಕ್ಕ ಮಹಾದೇವಿ ವಚನಗಳ ವಿಶ್ಲೇಷಣೆ -04

ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ

ಅನುಭಾವ 4

Back To Top