Day: September 16, 2024

ಸತೀಶ್ ಬಿಳಿಯೂರು ಅವರಕವಿತೆ-ಅಕ್ಕ ನಗುತಾಳೆ

ಸತೀಶ್ ಬಿಳಿಯೂರು ಅವರಕವಿತೆ-ಅಕ್ಕ ನಗುತಾಳೆ
ನೋವು ದುಃಖ ನುಂಗಿ
ಕಷ್ಟವ ಮನದೊಳಗೆ ಹುದುಗಿ
ತಾಳ್ಮೆಯ ಕಳೆಯಗದೆ ಕೊರಗದೆ

ಡಾ. ಯಲ್ಲಮ್ಮ ಕೆ ಅವರ ಕವಿತೆ-ಗೆಳತಿಗೆ

ಡಾ. ಯಲ್ಲಮ್ಮ ಕೆ ಅವರ ಕವಿತೆ-ಗೆಳತಿಗೆ
ಬದುಕಿಗೆ
ಬೆನ್ನು
ತೋರಿಸದೆ
ಛಲದಿ
ಮುಂದಡಿಯಿಡೆ
ಗೆಳತಿ..,

ಮುತ್ತು ಬಳ್ಳಾ ಕಮತಪುರ ಕವಿತೆ-ಪ್ರಜಾ ಗ್ರಂಥ

ಮುತ್ತು ಬಳ್ಳಾ ಕಮತಪುರ ಕವಿತೆ-ಪ್ರಜಾ ಗ್ರಂಥ
ಪ್ರಜಾ ಗ್ರಂಥವ ಓದಿರಿ
ಗಣರಾಜ್ಯ ಉಳಿಯಲಿ
ಭಾರತದ ಕೀರ್ತಿ ಹರಡಲಿ
ಕೋಮು ಭಾವ ತೊಲಗಲಿ

ಸಮಾಜಸೇವಕರಾದ ಬಿ.ಚಂದ್ರಶೇಖರ ಬಲ್ಲಟಗಿ ಅವರ ಯಶೋಗಾಥೆ-ಕವಿತಾ ಹಿರೇಮಠ

ಸಮಾಜಸೇವಕರಾದ ಬಿ.ಚಂದ್ರಶೇಖರ ಬಲ್ಲಟಗಿ ಅವರ ಯಶೋಗಾಥೆ-ಕವಿತಾ ಹಿರೇಮಠ
ಸಂಸ್ಥೆ ಶುರುವಾಗಿ 25 ವರ್ಷ ಆಯಿತು ಇವರ ಮತ್ತು ಶಿಕ್ಷಕರ ಶ್ರಮದಿಂದ ಶ್ರೀ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ ಎನ್ನುವ ಈ ಸಂಸ್ಥೆ ಗರಿಗೆದರಿ ಬೆಳೆಯತೊಡಗಿದೆ. ಸುವ್ಯವಸ್ಥಿತವಾದ ಆಧುನಿಕ, ತಾಂತ್ರಿಕ ವಸ್ತುಗಳಿಂದ ಕೂಡಿದ್ದು ಶಾಲೆಯು ಭವ್ಯ ಕಟ್ಟಡ ಹೊಂದಿದೆ. ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ.

ಕಾರಿನೊಳಿಗಿನ ಪಯಣವೂ ; ಕಾಲಿನ ಪಯಣದೊಳಗಿನ ತಲ್ಲಣಗಳು…ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಕಾರಿನೊಳಿಗಿನ ಪಯಣವೂ ; ಕಾಲಿನ ಪಯಣದೊಳಗಿನ ತಲ್ಲಣಗಳು…ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಶೋಭಾ ನಾಗಭೂಷಣ್ ಅವರ ಕೃತಿ “ಭಾವರಂಗದ ಪಯಣ” ಒಂದುಅವಲೋಕನ- ರಾ‍ಘವೇಂದ್ರ ಸಿ.ಎಸ್.

ಶೋಭಾ ನಾಗಭೂಷಣ್ ಅವರ ಕೃತಿ “ಭಾವರಂಗದ ಪಯಣ” ಒಂದುಅವಲೋಕನ- ರಾ‍ಘವೇಂದ್ರ ಸಿ.ಎಸ್.
ಭಾವರಂಗದ ಪಯಣ ಎಂಬ ಕವನದಲ್ಲಿ ಭಾವನೆಗಳಿಲ್ಲದೆ ಮನುಷ್ಯ ಬದುಕಲಾರ. ಭಾವನೆಗಳೊಂದಿಗೆ ಬದುಕಿನ‌ ಪಯಣವು ಸಾಗುತ್ತಲಿರುತ್ತದೆ ಎಂಬುದನ್ನು ಈ ಕವನ ಕಟ್ಟಿಕೊಡುವ ಪ್ರಯತ್ನ ಮಾಡುತ್ತದೆ.

ಅಂಕಣ ಬರಹ
ಅರಿವಿನ ಹರಿವು
ಶಿವಲೀಲಾ ಶಂಕರ
ಜೀವಿಯ ಅಂತಿಮ ಪಯಣ…ಸ್ಮಶಾನದತ್ತ!

ಈ ಅಣ್ಣನೇ ಎಂಬುವುದು ಊರವರ ಮನೆಮಾತು.ಈ ಸಮಯದಲ್ಲಿ ಊರಲ್ಲಿ ಯಾರೋ ದೈವಾಧೀನರಾದರೆಂಬುದು ಅಷ್ಟೇ ದಿಟವಾಗಿತ್ತು.ಇಂತಹ ಸಮಯವನ್ನು ಸಮರ್ಥವಾಗಿ ನಿರ್ವಹಿಸುವವರು ಪ್ರತಿ ಊರಲ್ಲಿ ಇರಬಹುದು.

Back To Top