ವೀಣಾ ಹೇಮಂತ್ ಗೌಡ ಪಾಟೀಲ್
ವೀಣಾ ವಾಣಿ
ಸಾಧನೆಗೆ ವಯಸ್ಸಿನ ಹಂಗೇಕೆ?
ಪತಿಯ ಮರಣ ನಂತರ ಒಂಟಿಯಾದ ಆಕೆ ತನ್ನ 59ರ ಹರೆಯದಲ್ಲಿ ಈಜು ಕ್ರೀಡೆಯೆಡೆ ಆಸಕ್ತಿ ತೋರಿದಳು.ಬಕುಳ ಬೆನ್ ಗೆ ಈ ವಯಸ್ಸಿನಲ್ಲಿ ಈಜುವುದು ಸಾಮಾನ್ಯ ಸಾಧನೆ ಆಗಿರಲಿಲ್ಲ. ಆದರೆ ಆಕೆ ಈಜು ಕಲಿಯಲು ಹೋಗುತ್ತಿದ್ದ ಅಕಾಡೆಮಿಯಲ್ಲಿ ವಯಸ್ಸಿನ ಪರಿಮಿತಿ ಇರಲಿಲ್ಲವಾಗಿ ಬಕುಳ ಬೆನ್ ಈಜನ್ನು ನಿರಾಯಾಸವಾಗಿ ಕಲಿತರು.
‘ಕೆಂಡ ಸಂಪಿಗೆ’ ರಾಜ್ ಬೆಳಗೆರೆಯವರ ಸಣ್ಣಕಥೆ
‘ಕೆಂಡ ಸಂಪಿಗೆ’ ರಾಜ್ ಬೆಳಗೆರೆಯವರ ಸಣ್ಣಕಥೆ
ಕೂದಲು ಅಂತ ನಂಗೂ ಗೊತ್ತು ರೀ. ಇದು ನಿಮ್ಮ ಶರ್ಟ್ ಮೇಲೆ ಹೇಗೆ ಬಂತು ಅಂತ ಕೇಳ್ತಿದೀನಿ…’ ಧ್ವನಿ ಎತ್ತರಿಸಿ ಮಾತಾಡುತ್ತಿದ್ದಳು. ಅವಳು ಮೊದಲಿನಿಂದಲೂ ಹಾಗೆ ಧ್ವನಿ ಜೋರು. ‘ಸ್ವಲ್ಪ ಮೆತ್ತಗೆ ಮಾತಾಡ್ತೇ ಮಾರಾಯ್ತಿ. ಪಕ್ಕದ ಮನೆಯವರು ಕೇಳಿಸಿಕೊಂಡರೆ ಏನಂದುಕೊಂಡಾರು?’
ಮಾಲಾ ಹೆಗಡೆ ಅವರ ಕವಿತೆ- ಅಂತರಂಗ
ಮಾಲಾ ಹೆಗಡೆ ಅವರ ಕವಿತೆ- ಅಂತರಂಗ
ಆoತರ್ಯದ ಅಂದವು ಅಂಧ
ಅದ ತೋರುವುದು ಹೇಗೆ?
ಮಾರುಹೋಗಿರುವಾಗ ಬಾಹ್ಯ
ಪೂರ್ಣಚಂದ್ರ ತೇಜಸ್ವಿಯವರ ಶ್ರೇಷ್ಠ ಕಥೆ “ಅವನತಿ”- ಗೊರೂರು ಶಿವೇಶ್
ಪೂರ್ಣಚಂದ್ರ ತೇಜಸ್ವಿಯವರ ಶ್ರೇಷ್ಠ ಕಥೆ “ಅವನತಿ”- ಗೊರೂರು ಶಿವೇಶ್
ಮದುವೆಯಾದ ನಾಲ್ಕು ವರ್ಷದಲ್ಲಿ ಮೂರು ಮಕ್ಕಳು ಹುಟ್ಟಿ ಕೆಲವೇ ವಾರಗಳಲ್ಲಿ ಅವು ತೀರಿಕೊಂಡವು. “ಸುಬ್ಬಯ್ಯನಿಗೆ ಏನಾದರೂ ಒಳರೋಗ, ದೋಸ ಉಂಟಾ”? ಎಂಬ ಈರೇಗೌಡನ ಮಾತನ್ನು ಕೇಳಿ ಹಲ್ಲು ಕಡಿದಿದ್ದೆ ಅಲ್ಲದೆ ಚಿಂತಿತನಾಗಿದ್ದಾನೆ.
ಕಾವ್ಯ ಸುಧೆ(ರೇಖಾ) ಅವರ ಕವಿತೆ-ನೆನಪುಗಳು
ಕಾವ್ಯ ಸುಧೆ(ರೇಖಾ) ಅವರ ಕವಿತೆ-ನೆನಪುಗಳು
ಸೇರಿದ ಕ್ಷಣಗಳ
ಸ್ಪರ್ಶದ ಬಿಸಿ ಆರಿಹೋಗಿ
ಹಳೆಯದಾಗಿದೆ
‘ಕರಿದಾರ ಕಟ್ಟಬ್ಯಾಡ, ಕರಿವಸ್ತ್ರ ತೊಡಬ್ಯಾಡ’ವಿಮರ್ಶಾ ಲೇಖನ-ಡಾ.ಯಲ್ಲಮ್ಮ ಕೆ
‘ಕರಿದಾರ ಕಟ್ಟಬ್ಯಾಡ, ಕರಿವಸ್ತ್ರ ತೊಡಬ್ಯಾಡ’ವಿಮರ್ಶಾ ಲೇಖನ-ಡಾ.ಯಲ್ಲಮ್ಮ ಕೆ
ಅಂತೆಯೇ ಕರಿದಾರ, ಕರಿವಸ್ತ್ರ ದರಿದ್ರ ನಾರಾಯಣ ಸಂಕೇತವೆಂದು, ಕರಿ ದಾರ ಕಟ್ಟುವುದರಿಂದ, ಕರಿವಸ್ತ್ರ ತೊಡುವುದರಿಂದ ದಾರಿದ್ರ್ಯ ತಲೆ ಏರುತ್ತದೆ ಎಂಬ ಭಯ ಜನರಲ್ಲಿ ಮನೆ ಮಾಡಿದೆ ಆದ್ದರಿಂದಲೇ ಕರಿದಾರ ಕಟ್ಟಬ್ಯಾಡ, ಕರಿವಸ್ತ್ರ ತೊಡಬ್ಯಾಡ ಎಂದು ಹೇಳುವ ಪರಿಪಾಠ ಬೆಳೆದುಕೊಂಡು ಬಂದಿದೆ.