ವೀಣಾ ಹೇಮಂತ ಗೌಡ ಪಾಟೀಲ್
ಸತತ ಪ್ರಯತ್ನ,
ನಿಶ್ಚಿತ ಗುರಿ ಮತ್ತು
ಸಾಧನೆಯ ಹಾದಿ
ರಾಬರ್ಟ್ ಬರ್ನ್ಸ್ ಅವರ ಇಂಗ್ಲೀಷ್ ಕವಿತೆ ‘ಕಣ್ಣಲ್ಲೆ ನನ್ನ ಮನಸೆಳೆಯುವವಳು’ಕನ್ನಡಾನುವಾದ ವಂದಗದ್ದೆ ಗಣೇಶ್ವಂದಗದ್ದೆ ಗಣೇಶ್
ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರಕವಿತೆ-ಬಾಳಯುದ್ಧ..
ಸಂಸಾರ ರಣರಂಗವಾದರೇ
ಗೆಲುವು, ಪ್ರೀತಿ, ಪ್ರೇಮ,
ನಗು… ನಗಣ್ಯವಿಲ್ಲಿ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರಕವಿತೆ-ಬಾಳಯುದ್ಧ.. Read Post »
ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ಧ ಹಿರಿಯ ಗಜಲ್ ಲೇಖಕಿ ಪ್ರಭಾವತಿ ದೇಸಾಯಿ ಅವರ ಬಗ್ಗೆ ಸಿದ್ಧರಾಮ ಹೊನ್ಕಲ್ ಅವರ ಬರಹ
ಹೀಗೆ ಅನೇಕ ಲೌಕಿಕ ಆಸೆ ಆಮೀಷಗಳು, ಪ್ರೀತಿ ಪ್ರೇಮ ಮಧುರಾನುಭೂತಿಗಳನ್ನು ತಮ್ಮ ಅಪಾರ ಜೀವನಾನುಭವದ ಕುಲುಮೆಯಲ್ಲಿ ಚಿಂತಿಸಿ ಅಲೌಕಿಕತೆಯಡೆಗೆ ಒಯ್ಯುವ ಮೂಲಕ ಸಾರ್ಥಕ ಗಜಲ್ ಲೋಕವನ್ನು ಸೃಷ್ಟಿಸಿದ ಕೀರ್ತಿ ಇವರದು
ಪ್ರಮೋದ ಜೋಶಿ ಅವರ ಕವಿತೆ-ಕಳೆದುಬಿಟ್ಟೆ ಎಲ್ಲವನ್ನಾ
ಹಮ್ಮು ಬಿಮ್ಮಿನಲಿ ಮರೆತುಬಿಟ್ಟೆಯಾ
ಸಂಬಂಧಗಳ ಒಡೆತನ
ಒಡೆದುಬಿಟ್ಟೆ ಎಲ್ಲವನು ಕ್ಷಣದೊಳಗೆ
ಪ್ರಮೋದ ಜೋಶಿ ಅವರ ಕವಿತೆ-ಕಳೆದುಬಿಟ್ಟೆ ಎಲ್ಲವನ್ನಾ Read Post »
ಹಮೀದಾಬೇಗಂದೇಸಾಯಿ ಅವರಕವಿತೆ,ಭಾಗ್ಯವಂತೆ
ಬೆಳೆಸಿದ ಮಗ ಇಂದು
ಪರಕೀಯನಾದ..
ಅವನ ಸಂಸಾರದಿ
ಹಮೀದಾಬೇಗಂದೇಸಾಯಿ ಅವರಕವಿತೆ,ಭಾಗ್ಯವಂತೆ Read Post »
You cannot copy content of this page