‘ಓ ವಿಧಿಯೇ….., ಈಗ ಭಗವಂತನಿಗೂ ಕರುಣೆ ಇಲ್ಲ..!’.ಐಗೂರು ಮೋಹನ್ ದಾಸ್ ಜಿ.
‘ಓ ವಿಧಿಯೇ….., ಈಗ ಭಗವಂತನಿಗೂ ಕರುಣೆ ಇಲ್ಲ..!’.ಐಗೂರು ಮೋಹನ್ ದಾಸ್ ಜಿ.
ಇದೊಂದು ಪ್ರಣಯ ಜೋಡಿಗಳ ಕಥೆ…! ದುರಂತ ಕಥೆ…!ಇದು ಕೇವಲ ‘ಫೇಸ್ ಬುಕ್’ ಲವ್ ಆಗಿರುವುದಿಲ್ಲ…! ಅವರು ಬಾಲ್ಯದ ಮಿತ್ರರು… ನಂತರ ಪ್ರೇಮ ಜೋಡಿಗಳು..
ಎಸ್ ವಿ ಹೆಗಡೆ ಅವರ ಕವಿತೆ-ಬಿದಿರು
ಎಸ್ ವಿ ಹೆಗಡೆ ಅವರ ಕವಿತೆ-ಬಿದಿರು
ದೌರ್ಜನ್ಯಗಳ ಸರಮಾಲೆ ಮರೆತು ಇನ್ನೊಬ್ಬರ
ನೆರವಾಗಿ ನಿಂತವರು ಹುಟ್ಟಿದ ಮಕ್ಕಳು ಕೈಬಿಟ್ಟರೂ ಜೊತೆಯಾಗಿ ಕೊನೆವರೆಗೆ
ಲಲಿತಾ ಪ್ರಭು ಅಂಗಡಿ ಅವರ ಕವಿತೆ-‘ಗಿಳಿ ಹೇಳಿದ ಕತೆ’
ಲಲಿತಾ ಪ್ರಭು ಅಂಗಡಿ ಅವರ ಕವಿತೆ-‘ಗಿಳಿ ಹೇಳಿದ ಕತೆ’
ಇತ್ತ ತಂದೆ ತಾಯಿ ದುಃಖ
ಆಕ್ರಂದನ ಆಕಾಶಕೆ ಮೊಳಗಿತು
ವಂದಗದ್ದೆ ಗಣೇಶ್ ಅವರಕವಿತೆ-ಬಂಗಾರದ ತಟ್ಟೆ
ವಂದಗದ್ದೆ ಗಣೇಶ್ ಅವರಕವಿತೆ-ಬಂಗಾರದ ತಟ್ಟೆ
ಮತ್ತೊಮ್ಮೆ ಮಿರಮಿರ ಮಿಂಚಿತ್ತು ಆ ತಟ್ಟೆ
ಆ ಘಟನೆ ತೋರಿಸಿತು ನೆರೆದಿದ್ದ ಭಕ್ತರಿಗೆ
ಧನಿಕನದಕನರ್ಹನು ಎಂಬ ಕಟು ಸತ್ಯವನು
ದೈನಂದಿನ ಸಂಗಾತಿ
ವೀಣಾ ವಾಣಿ
ವಾಣಿ ಹೇಮಂತ್ ಗೌಡ ಪಾಟೀಲ್
ಅರ್ನಾಲ್ಡ್ ಪಾಲ್ಮರ್,
ಸೌದಿಯ ದೊರೆ ಮತ್ತು
ದೇವರ ಲೆಕ್ಕಾಚಾರ
‘ದಂತ ಕಥೆ’ ಹಾಸ್ಯ ಲೇಖನ- ಗೀತಾ ಅಂಚಿ
‘ದಂತ ಕಥೆ’ ಹಾಸ್ಯ ಲೇಖನ- ಗೀತಾ ಅಂಚಿ
ವಿಚಿತ್ರ ಅನ್ಸಕತ್ತಿತ್ತು.ತನ್ನ ಕರವಸ್ತ್ರ ತಗೊಂಡ್ ಬಾಯ್ ಮುಚ್ಕೊಂಡು ನಗ್ತಾ ಇದ್ದ. ನಾನು ಅದನ್ನ ಅವಸರ ಮಾಡಿ
ಕಸಿದು ಇಟ್ಕೊಂಡೆ. ಯಾಕ ಸೂರೀ ಬಾಯೀ ಮುಚ್ಕೊಂಡು ನಗಾಕತ್ತೀ? ಅಂದೆ.
ಏನ್ ಅಂತ ಹೇಳ್ಳೀ ನಿಂಗ… ಅದೊಂದು ದಂತ ಕಥೆನಾ ಆಗೇತಿ ಬಿಡು ಅಂದ.
ಧಾರಾವಾಹಿ-52
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ತಿರು ಓಣಂ ಆಚರಣೆ: ನೋವು ನಲಿವಿನ ಮಿಶ್ರಣದಲ್ಲಿ
ಹನಮಂತ ಸೋಮನಕಟ್ಟಿ ಕವಿತೆ-ರಜೆ ಸಜೆ
ಹನಮಂತ ಸೋಮನಕಟ್ಟಿ ಕವಿತೆ-ರಜೆ ಸಜೆ
ಮೂಲೆ ಮೂಲೆಗೂ ಜೀಡ
ಹೊಡೆವ ಕರ್ಮವೂ ಬೇಡ
ನೋಡ ನೋಡುತಲೆ ಗಡಿಯಾರ ಪಳ್ ಪಳ್ಳೆಂದಿತು
ಸವಿತಾ ದೇಶಮುಖ ಅವರ ಕವಿತೆ-‘ಗಿಳಿ ಹೇಳಿದ ಕಥೆ’
ಸವಿತಾ ದೇಶಮುಖ ಅವರ ಕವಿತೆ-‘ಗಿಳಿ ಹೇಳಿದ ಕಥೆ’
ಒಳಿತು ಬಾಳು ಸಾಗಲಿದೆ
ಒಡೆಯನ ಮಕ್ಕಳ ಒಡಲಿದೆ