Month: June 2023

ಗೊರೂರು ಅನಂತರಾಜುರವರ ಪುಸ್ತಕ : ಬಣ್ಣದ ಬದುಕು ಯಾಕೂಬ

ಪುಸ್ತಕ ಸಂಗಾತಿ

ಗೊರೂರು ಅನಂತರಾಜುರವರ ಪುಸ್ತಕ :

ಬಣ್ಣದ ಬದುಕು ಯಾಕೂಬ

ಬಡವರ ಮನೆ ಆತಿಥ್ಯ ಯಾವಾಗಲೂ ಚೆಂದ

ಸುಡು ಧಗೆಯ ಬಿಸಿಲ  ದಿನದಲ್ಲೂ ಅದು ಹೇಗೋ ನನಗೆ ನೆಗಡಿ ಕೆಮ್ಮು  ಒಂದು ನಾಲ್ಕು ದಿನ ಮೊದಲೇ ಆರಂಭವಾಗಿತ್ತು. ರಾತ್ರಿ ಸುಮ್ಮನೆ ಯಾರಿಗೂ ನಿದ್ದೆ ಇರುವುದಿವಲ್ಲ ಎಂಬ ಬೇಸರ ನನಗೆ .ತಡರಾತ್ರಿ  ಒಂದು ಗಂಟೆ ಆಗುತ್ತಿದ್ದಂತೆ ಒಣ ಕೆಮ್ಮಿನ ಪ್ರತಾಪ ಶುರುವಾಯಿತು! ನನಗೆ ಇವರ ಮನೆಯವರು, ಜೊತೆಯಲ್ಲಿರುವ  ಸಂಗಡಿಗರಿಗೂ ನಿದ್ದೆ ಇಲ್ಲವಲ್ಲ ಎಂಬ ಬೇಸರ

ಸುಧಾ ಹಡಿನಬಾಳ

ಆದಪ್ಪ ಹೆಂಬಾ ಮಸ್ಕಿ-ಅಮ್ಮ ಮತ್ತು ಅವಳು

ಆಫೀಸಿನಲ್ಲಿ
ದುಡಿದು ದಣಿದು
ಮನೆಗೆ ಬಂದವನಿಗೆ
ಮಡದಿ ಮತ್ತವಳ ಮಾತು
ಸಾವರಿಸಿಕೊ ಸಹಿಸಿಕೊ

ಆದಪ್ಪ ಹೆಂಬಾ ಮಸ್ಕಿ

ಎ.ಎನ್.ರಮೇಶ್. ಗುಬ್ಬಿ.-ಬೆಳಕಿನ ದನಿಗಳು

ಬತ್ತಿ ತೈಲಗಳ ತ್ಯಾಗ
ಬಲಿದಾನಗಳಿಂದಲೇ
ಬೆಳಕಿಗೆ ಬದುಕು.!

ಎ.ಎನ್.ರಮೇಶ್. ಗುಬ್ಬಿ.

ನಯನ. ಜಿ. ಎಸ್.-‘ನೀನಾಗಿರು ನೀನು..’

ಕನಸುಗಳು ಗರಿಗೆದರುವ ಮಧುರ ಯಾನದಲಿ
ಕೈಚೆಲ್ಲಿ ಮುದುಡಿ ಕೂರುವುದು ತರವೇನು ?
ಮಯನ ಜಿ.ಎಸ್.

Back To Top