ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಕರ್ನಾಟಕ ಏಕೀಕರಣ ಅಗ್ರ ಹೋರಾಟಗಾರ್ತಿ ಜಯದೇವಿ ತಾಯಿ ಲಿಗಾಡೆ

ಕನ್ನಡಕ್ಕಾಗಿ, ಕರ್ನಾಟಕಕ್ಕಾಗಿ ತಮ್ಮ ಬದುಕನ್ನೇ ಸವೆಸಿದ ಶರಣ ಶ್ರೇಷ್ಠೆ, ಡಾ. ಜಯದೇವಿ ತಾಯಿ ಲಿಗಾಡೆ ಅವರ ಜನ್ಮದಿನದಂದು ಆ ಮಹಾನ್ ಚೇತನಕ್ಕೆ ಗೌರವದ ನಮನಗಳನ್ನು ಸಲ್ಲಿಸುತ್ತೇನೆ.
ಗಡಿನಾಡ ಸಿಂಹಿಣಿಯಾಗಿ ರಾಜ್ಯದ ಗಡಿ ಭಾಗಗಳಲ್ಲಿ ಕನ್ನಡವನ್ನು ಕಟ್ಟುವ ಕೆಲಸ ಮಾಡಿದರು. ಶ್ರೀ ಸಿದ್ದರಾಮೇಶ್ವರ ಪುರಾಣ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಮೌಢ್ಯದ ವಿರುದ್ಧ, ಸ್ತ್ರೀ ಸ್ವಾತಂತ್ರ್ಯದ ಪರವಾಗಿ ಧ್ವನಿ ಎತ್ತಿದ ಮಹಾತಾಯಿ ಅವರು.

ಡಾ ಶಶಿಕಾಂತ ಪಟ್ಟಣ ರಾಮದುರ್ಗa

ಕರ್ನಾಟಕ ಏಕೀಕರಣ ಅಗ್ರ ಹೋರಾಟಗಾರ್ತಿ ಜಯದೇವಿ ತಾಯಿ ಲಿಗಾಡೆ Read Post »

ಕಾವ್ಯಯಾನ

ಬಡಿಗೇರ ಮೌನೇಶ್ ಕವಿತೆ-ಹೇಳೇ ಸಖಿ

ಕನಸುಗಳು ಗೆಜ್ಜೆ ಕಟ್ಟಿ ಕುಣಿಕುಣಿದು
ದಣಿಯುತ್ತವೆ
ಕನವರಿಕೆಗಳು ನಿನ್ನ ಕನವರಿಸಿ
ಕಣ್ಣೀರು ಸುರಿಸಿ ಸೋಲುತ್ತವೆ!

ಬಡಿಗೇರ ಮೌನೇಶ್

ಬಡಿಗೇರ ಮೌನೇಶ್ ಕವಿತೆ-ಹೇಳೇ ಸಖಿ Read Post »

ಕಾವ್ಯಯಾನ

ಎ.ಎನ್.ರಮೇಶ್. ಗುಬ್ಬಿ-ನಿ-ವೇದನೆ.!

ನೀನೆಷ್ಟೇ ಧಾರ್ಷ್ಟ್ಯದಿ ದೂಡಿದರೂ
ಸಿಡುಕದೆ ನಗುತ ಜೊತೆಯಾಗುತ್ತೇನೆ ಗೆಳೆಯ
ಒಡನಾಡುವುದೇನು ಮುಜುಗರವಲ್ಲ ನನಗೆ.!

ಎ.ಎನ್.ರಮೇಶ್. ಗುಬ್ಬಿ-ನಿ-ವೇದನೆ.! Read Post »

You cannot copy content of this page

Scroll to Top