Day: January 16, 2023

ಹಮೀದಾ ಬೇಗಂ ದೇಸಾಯಿ-ಗಜಲ್

ಕಾವ್ಯ ಸಂಗಾತಿ ಗಜಲ್ ಹಮೀದಾ ಬೇಗಂ ದೇಸಾಯಿ ತಿಂಗಳಿರುಳ ಹಾಲಲಿ ಮಿಂದಿಹಳು ವಸುಧೆ ಆನಂದದಿತಾರೆಗಳ ಬೆಳಕಲಿ ಮಿಂಚಿಹಳು ವಸುಧೆ ಆನಂದದಿ ಕೃಷ್ಣ ದುಕೂಲ ನವುರಾಗಿ ಸುತ್ತಿದೆ ಅಲ್ಲವೇರಾತ್ರಿರಾಣಿಯ ಘಮಲು ಹೊದ್ದಿಹಳು ವಸುಧೆ ಆನಂದದಿ ತಂಬೆಲರು ಬೀಸುತಿದೆ ಸುಳಿದು ಮೆಲ್ಲಗೆ ನಗುತಹೊನ್ನಿಗಳ ಪೈಜಣ ಹಾಕಿಹಳು ವಸುಧೆ ಆನಂದದಿ ಚಂದ್ರಿಕೆಯ ಜೊನ್ನ ಸುರಿದಿದೆ ತರುಗಿರಿಗಳ ಮೇಲೆಬಿರಿದ ಹೂಗೊಂಚಲು ಮುಡಿದಿಹಳು ವಸುಧೆ ಆನಂದದಿ ಗಗನ ಗಂಭೀರ ವದನದಿ ನಿರುಕಿಸುತಿಹ ಬೇಗಂಮಧುರ ಮಿಲನಕೆ ಕಾದಿಹಳು ವಸುಧೆ ಆನಂ

ತರಹಿ ಗಜಲ್

ಕಾವ್ಯ ಸಂಗಾತಿ ತರಹಿ ಗಜಲ್ ಗಜಲ್ ಸಲಿಲ ಮಿಳಿತ ತೈಲದಿ ಕಿಡಿಯೊಂದು ಪ್ರಜ್ವಲಿಸುತಿದೆ ಹೇಗೆ ಸಹಿಸಲಿಹುಸಿ ಭಾವನೆಯೊಳು ಹಸಿ ತತ್ವವು ಭವ್ಯವಾಗುತಿದೆ ಹೇಗೆ ಸಹಿಸಲಿ ಅಂತರಾತ್ಮದ ಮೌಲ್ಯಕೆ ಒರೆಹಚ್ಚಿ ಗ್ರಹಿಸದ ಜಗವೀಗ ಪ್ರಬಲವಾಗಿದೆಅರೆ ಬೆಂದ ನುಚ್ಚು ಸರ್ವರುದರವ ಪೋಷಿಸುತಿದೆ ಹೇಗೆ ಸಹಿಸಲಿ ಹಾವ ಭಾವಗಳ ಗುಟ್ಟಿಗೆ ದರ್ಪಣವನಿತ್ತು ತಿಳಿಯುವವರಿಲ್ಲ ಮರುಳೆಬಡಬಡಿಸುವ ಸೊಲ್ಲಿನಲಿ ದಿಟದ ಸಾರ ಕ್ಷೀಣಿಸುತಿದೆ ಹೇಗೆ ಸಹಿಸಲಿ ಕಾಲ ಪರ್ಯಟನೆಯ ಉತ್ಕರ್ಷದಿ ಸುಲಿಗೆಯಾಗಿವೆ ಚೆನ್ನುಡಿಗಳ ಸಾರಮುಲಾಜಿಲ್ಲದ ಅಭಿವ್ಯಕ್ತಿಗೆ ಸದ್ಭಾವ ಶಿಕಾರಿಯಾಗುತಿದೆ ಹೇಗೆ ಸಹಿಸಲಿ ಒಡಲ ಬೇನೆ […]

“ಸಾಗುತ ಇದೆ ದೋಣಿ ನದಿಯ ನೀರನು ಸೀಳುತಾ”

ಪುಸ್ತಕ ಸಂಗಾತಿ

ಸಾಗುತ ಇದೆ ದೋಣಿ ನದಿಯ ನೀರನು ಸೀಳುತಾ

ಗೊರೂರು ಅನಂತ ರಾಜು

ನಾನು ಪ್ರಕೃತಿ ನೀನು ಪುರುಷನನಗೆ ನೀನುನಿನಗೆ ನಾನುಬದುಕೆಲ್ಲಾ ಹಾಲು-ಜೇನುನಮ್ಮೀ ಬೆಸುಗೆಯೇವಸುಂಧರೆಯೆದೆಗೆ ಅರುಣರಾಗವು ನನ್ನ ಮನದಲಿನಿನ್ನ ಹೆಸರಿದೆನಿನ್ನ ಹೆಸರಲಿನನ್ನ ಉಸಿರಿದೆಉಸಿರು ಉಸಿರಿನ ಕಂಪಿನಲಿಸೃಷ್ಟಿಯ ಚೇತನವಿದೆ ನಾನು ಪ್ರಕೃತಿ ನೀನು ಪುರುಷನನಗೆ ನೀನುನಿನಗೆ ನಾನುಬದುಕೆಲ್ಲಾ ಹಾಲು-ಜೇನುನಮ್ಮೀ ಬೆಸುಗೆಯೇ

ಗುರುಕುಲ ವಿದ್ಯಾರತ್ನ (ಶಿಕ್ಷಣ ಕ್ಷೇತ್ರ) ಪ್ರಶಸ್ತಿಗೆ ಡಾ.ಎಸ್.ಬಿ. ಬಸೆಟ್ಟಿ ಆಯ್ಕೆ

ಪ್ರಶಸ್ತಿ

ಗುರುಕುಲ ವಿದ್ಯಾರತ್ನ (ಶಿಕ್ಷಣ ಕ್ಷೇತ್ರ) ಪ್ರಶಸ್ತಿಗೆ

ಡಾ.ಎಸ್.ಬಿ. ಬಸೆಟ್ಟಿ ಆಯ್ಕೆ

Back To Top