Day: January 10, 2023

ಕನ್ನಡದ ಬಹುಮುಖ್ಯ ಹಿರಿಯ ಲೇಖಕಿ ಸಾರಾ ಅಬೂಬಕ್ಕರ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

ವಿಶೇಷ ಲೇಖನ

ಕನ್ನಡದ ಬಹುಮುಖ್ಯ ಹಿರಿಯ ಲೇಖಕಿ ಸಾರಾ ಅಬೂಬಕ್ಕರ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಕಾಡಜ್ಜಿ ಮಂಜುನಾಥ-ಕಳೆದು ಹೋಗಬೇಕು ನಾನು !!

ಕಾವ್ಯ ಸಂಗಾತಿ ಕಳೆದು ಹೋಗಬೇಕು ನಾನು !! ಕಾಡಜ್ಜಿ ಮಂಜುನಾಥ ಕಳೆದು ಹೋಗಬೇಕು ನಾನುಆಸೆಗಳ ಮುಂದೆಪರಿಣಾಮ ಅರಿತುಕೊಳ್ಳಲು !! ಕಳೆದು ಹೋಗಬೇಕು ನಾನುಕನಸುಗಳ ಮುಂದೆವಾಸ್ತವ ಅರಿತುಕೊಳ್ಳಲು !! ಕಳೆದು ಹೋಗಬೇಕು ನಾನುಅಕ್ಷರಗಳ ಮುಂದೆಅಜ್ಞಾನವ ಅಳಿಸಿ ಕೊಳ್ಳಲು !! ಕಳೆದು ಹೋಗಬೇಕು ನಾನುಮನಸುಗಳ ಮುಂದೆಸತ್ಯ ಮನಗಳ ತಿಳಿಯಲು!! ಕಳೆದು ಹೋಗಬೇಕು ನಾನುಮೋಹದ ಕಣ್ಗಳ ಮುಂದೆಪ್ರೀತಿಯ ಅರಿಯಲು !! ಕಳೆದು ಹೋಗಬೇಕು ನಾನುಸಮಾಜದ ಟೀಕೆಗಳ ಮುಂದೆಸತ್ಯದಾದಿಯ ತುಳಿಯಲು!! ಕಳೆದು ಹೋಗಬೇಕು ನಾನುಸಂಕಷ್ಟದ ಜನರ ಮುಂದೆಖುಷಿಯ ಹುಡುಕಲು !! ಕಳೆದು ಹೋಗಬೇಕು ನಾನುಪುಸ್ತಕಗಳ ಮುಂದೆಶ್ರೇಷ್ಠ ಜ್ಞಾನವ ಪಡೆಯಲು !! ಕಳೆದು ಹೋಗಬೇಕು ನಾನುಜಾತಿ ಧರ್ಮಗಳ ಮುಂದೆನಿಸರ್ಗದ ಮಾನವನಾಗಲು !!

ನಯನ. ಜಿ. ಎಸ್.-ಕವಿತೆಗಳಲ್ಲಿ ‘ಭಾವ ಲಹರಿ’

ಕಾವ್ಯ ಸಂಗಾತಿ

ಕವಿತೆಗಳಲ್ಲಿ ‘ಭಾವ ಲಹರಿ’

ನಯನ. ಜಿ. ಎಸ್.

ಪ್ರೊ ವಿಜಯಲಕ್ಷ್ಮಿ ಪುಟ್ಟಿ-ನಾ ನಿನಗಾಗಷ್ಟೇ ಉಳಿದೆ

ಕಾವ್ಯ ಸಂಗಾತಿ

ನಾ ನಿನಗಾಗಷ್ಟೇ ಉಳಿದೆ

ಪ್ರೊ ವಿಜಯಲಕ್ಷ್ಮಿ ಪುಟ್ಟಿ

ಸ್ಮಿತಾ ರಾಘವೇಂದ್ರ-ಪ್ರೀತಿಯನ್ನಷ್ಟೇ ಹೇಳಬೇಕಿದೆ.

ಕಾವ್ಯ ಸಂಗಾತಿ

ಪ್ರೀತಿಯನ್ನಷ್ಟೇ ಹೇಳಬೇಕಿದೆ.

ಸ್ಮಿತಾ ರಾಘವೇಂದ್ರ

ಇಸ್ಕೂಲು-ಪುಸ್ತಕ ಬಿಡುಗಡೆ ಕಾರ್ಯಕ್ರಮದ ಆಹ್ವಾನ

ಪುಸ್ತಕ ಸಂಗಾತಿ

ಇಸ್ಕೂಲು-ಪುಸ್ತಕ ಬಿಡುಗಡೆ ಕಾರ್ಯಕ್ರಮದ ಆಹ್ವಾನ

ಇಸ್ಕೂಲು

ಅಕ್ಷತಾ ಕೃಷ್ಣಮೂರ್ತಿ

ಅಂಕಣ ಸಂಗಾತಿ

ಶಿಕ್ಷಣ ಲೋಕ

ಡಾ.ದಾನಮ್ಮ ಝಳಕಿಯವರು ಬರೆಯುತ್ತಿದ್ದಾರೆ

ಶಿಕ್ಷಣ ಕ್ಷೇತ್ರದ ವೃತ್ತಿಪರ ಸವಾಲುಗಳು

Back To Top