ತೆಲುಗು ಕವಿತೆಯ ಅನುವಾದ
ಅನುವಾದ ಸಂಗಾತಿ
ಮನೆಯೊಂದು ಸ್ಟೋರಿ ಟೆಲ್ಲರ್
ತೆಲುಗು ಮೂಲ : ಗೀತಾಂಜಲಿ
ಕನ್ನಡಕ್ಕೆ : ಧನಪಾಲ ನಾಗರಾಜಪ್ಪ
ಅಕ್ಷತಾ ಜಗದೀಶ-ಮುಗಿಲ ಮಲ್ಲಿಗೆ…. (ವರಕವಿ ನೆನಪಲ್ಲಿ)
ಕಾವ್ಯ ಸಂಗಾತಿ
ಮುಗಿಲ ಮಲ್ಲಿಗೆ…. (ವರಕವಿ ನೆನಪಲ್ಲಿ)
ಅಕ್ಷತಾ ಜಗದೀಶ
ಡಾ.ಯ.ಮಾ.ಯಾಕೊಳ್ಳಿ-ಶಬ್ದ ಗಾರುರುಡದ ಮಾಯೆ
ಕಾವ್ಯ ಸಂಗಾತಿ
ಡಾ.ಯ.ಮಾ.ಯಾಕೊಳ್ಳಿ
ಶಬ್ದ ಗಾರುರುಡದ ಮಾಯೆ
ಸಾಕ್ಷಿ ಶ್ರೀಕಾಂತ್ ತಿಕೋಟಿಕರ.ವರಕವಿ ಬೇಂದ್ರೆ.
ಕನ್ನಡ ಅವಧೂತ ಕವಿ ಎಂದೆ ಪ್ರಸಿಧ್ಧರಾಗಿರುವ,
ಕವಿ ಋಷಿ, ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ಪುಣ್ಯಸ್ಮರಣೆ ಇಂದು.
ಹುಟ್ಟಿದ್ದು ಹುಬ್ಬಳ್ಳಿಯ ಶಿರಹಟ್ಟಿಯಲಿ, ತಾಯಿ ಅಂಬವ್ವ.ಅವಳ ನೆನಪಿಗೆ ತಮ್ಮ ಕಾವ್ಯ ನಾಮ” “ಅಂಬಿಕಾ ತನಯದತ್ತ” ಎಂದಿಟ್ಟುಕೊಂಡರು.
ಭೃಂಗದ ಬೆನ್ನೇರಿ ಬಂತು ಕಲ್ಪನಾ ತರಂಗ, ಬೆಳಗು, ಕುಣಿಯೋಣು ಬಾರಾ, ಯಾತಕವ್ವ ಹುಬ್ಬಳ್ಳಿ ಧಾರವಾಡ ನಮ್ಮೂರು ನಮಗ ಪಾಡ,ಅಳಿಯನ ಪತ್ರ ಬಂತು ಗೆಳೆಯನ ಅಕ್ಷರದಾಗ, ಅಂತರಂಗದ ಮೃದಂಗಾ ಅಂತು ತೊಂತು ತಾನನಾ.. ಪಾತರಗಿತ್ತಿ ಪಕ್ಕಾ, ನೀ ಹೀಂಗ ನೋಡಬ್ಯಾಡ ನನ್ನ, ಕುರುಡು ಕಾಂಚಾಣ, ರಾಗರತಿಯಾ, ಹೀಗೇ ಹಲವು ಕಾವ್ಯಗಳು ಇಂದಿಗೂ ಹೊಸ ಹುರುಪಿನಿಂದ ರಿಂಗಣಿಸುತ್ತವೆ.
ವೈಶ್ಯೆಯೊಬ್ಬಳು ತನ್ನ ಇನಿಯನನ್ನು ನೆನದು ಹಾಡುವ ಪರಿಯು, ಅವಳ ಭಾವದಲ್ಲೂ ಸಾಹಿತ್ಯಿಕ ಪರಿಭಾಷೆ ತುಂಬುವ ಅವರಾ ಯೋಚನಾಪರಿ,ಎಷ್ಟು ಅಮೋಘ, ಶುದ್ಧ!!
” ಇನ್ನೂ ಯಾಕ ಬರಲಿಲ್ಲವ್ವ ಹುಬ್ಬಳಿಯಾವಾ
ವಾರದಾಗ ಮೂರು ಸರತಿ ಬಂದು ಹೋಗಾಂವಾ”
ಎಲ್ಲರಲೂ ಶುದ್ಧ ಭಾವಕಾಣುವ ಕವಿ ಮನಸು ಬೇಂದ್ರೆ. ಬಡತನದ ಗರಗಸಕ್ಕೆ ಬದುಕು ವರೆಗಚ್ಚುತ ಬದುಕಿದವರು.
ಒಮ್ಮೆ ಬೇಂದ್ರೆಯವರ ಚಪ್ಪಲಿಯ ಅಂಗುಷ್ಟ ಕಿತ್ತಿತ್ತಂತೆ, ಚಪ್ಪಲಿ ಹೊಲೆಯುವನು ” ಅಜ್ಜಾರ ಬಿಸಲಾಗ ನಿಂದ ಬ್ಯಾಡ್ರೀ , ಕೂಡರಿ ಅಂತ ತನ್ನ
ಸಣ್ಣ ಸ್ಟೂಲ ಸರಸಿದ.ಅದಕ್ಕೆ ಬೇಂದ್ರೆಯವರು
“ ಎಂತಹಾ ಬಿಸಲಾಗ ಕೂತಿ, ಛತ್ರಿ ಇಲ್ಲೇನೂ”
ಎಂದು ತನ್ನ ಛತ್ರಿ ಅವನ ತಲೆಗೆ ಅಡ್ಡಲಾಗಿ ಹಿಡಿದರು, ಹೆಂಡತಿ ಮಕ್ಕಳ ಬಗ್ಗೆ ಕೇಳಿ, ಚಪ್ಪಲಿ ಹೊಲೆಯುವದಾದಮೇಲೆ
” ಬಿಸಲಾಗ ಕುಂತ ಹೊಲಿಬ್ಯಾಡ, ಒಂದು ಛಲೋ ಛತ್ರಿ ತಗೋ, ನೀ ಅರಾಮಿದ್ರ ನಿನ್ನ ಪರಿವಾರ ನೂ ಅರಾಮಿರತದ, ದುಡಿಯುವ ಮನುಷ್ಯ ಗಟ್ಟಿರಬೇಕು, ಕೆಲಸ ಯಾವದರ ಇರಲಿ ಅದು ನಮ್ಮ ಹೊಟ್ಟಿಗೆ ಅನ್ನ ಕೊಡುವ ಕಾಯಕ, ಅದರ ಬಗ್ಗೆ ಗೌರವ ವಿರಬೇಕು”
ಹೀಗೆ ಹೇಳುತ್ತಾ ಛತ್ರಿಗೆ ☔ ಕಾಸು ಕೊಟ್ಟ ರಂತೆ.
ಹೀಗೇ ಎಲ್ಲೆಂದರಲ್ಲಿ ಸ್ನೇಹ ಬೆಳೆಸಿ, ಮನ ಮಿಡಿಯುವ ಕರುಣಾಮಯಿ ನಮ್ಮ ವರಕವಿ ಬೇಂದ್ರೆ.
ಇಂದು ಅವರ ಪುಣ್ಯ ತಿಥಿ ನಮಿಸೋಣು ಬಾರಾ.
🙏🙏
ಸಾಕ್ಷಿ ಶ್ರೀಕಾಂತ್ ತಿಕೋಟಿಕರ.
ಹೀಗೊಂದು ಸಾರ್ಥಕ ಭಾನುವಾರ
ಅನುಭವ
ಸುಜಾತಾ ರವೀಶ್
ಹೀಗೊಂದು ಸಾರ್ಥಕ ಭಾನುವಾರ
ಬೆಳಕು ಲವಲವಿಕೆಯ ಸಂಕೇತ
ಬೆಳಕು ಲವಲವಿಕೆಯ ಸಂಕೇತ
ಸುಜಾತ ರವೀಶ್
ಸುಮಧುರ ಮುಕ್ತಕಗಳ ತೋಟದೆಲ್ಲೆಡೆ ವಿಹಾರ
ಪುಸ್ತಕದ ಸಂಗಾತಿ
ಸುಮಧುರ ಮುಕ್ತಕಗಳ ತೋಟದೆಲ್ಲೆಡೆ ವಿಹಾರ
ಸುಮಧುರ ಮುಕ್ತಕಗಳ
ತೋಟದೆಲ್ಲೆಡೆ ವಿಹಾರ”….
ಕವಿಗಳು :—ಶ್ರೀಮತಿ ಮಧುರಾ ಮೂರ್ತಿ
ವಿಮರ್ಶಕರು :—ಅಭಿಜ್ಞಾ ಪಿ.ಎಮ್.ಗೌಡ
ಬಾಗೇಪಲ್ಲಿಯವರ ಗಜಲ್
ಕಾವ್ಯ ಸಂಗಾತಿ
ಗಜಲ್
ಬಾಗೇಪಲ್ಲಿ
ಸಾಧನಕೇರಿಯ ಸಾಧಕ-ಕವಿತೆ-ಮಹಾದೇವಹಳ್ಳಿ ಚಿಕ್ಕಸೂಗೂರು
ಕಾವ್ಯ ಸಂಗಾತಿ
ಸಾಧನಕೇರಿಯ ಸಾಧಕ
ಮಹಾದೇವಹಳ್ಳಿ ಚಿಕ್ಕಸೂಗೂರು
ಆಶಾ ಯಮಕನಮರಡಿ ಕವಿತೆ-ನನ್ನವ್ವ
ಕಾವ್ಯ ಸಂಗಾತಿ
ನನ್ನವ್ವ
ಆಶಾ ಯಮಕನಮರಡಿ