ವಸುಂಧರಾ ಕದಲೂರು ಅವರ ಕವಿತೆ-ಯಾವ ಜರೂರತ್ತೂ ಇರುವುದಿಲ್ಲ…
ಕಾವ್ಯ ಸಂಗಾತಿ
ಯಾವ ಜರೂರತ್ತೂ ಇರುವುದಿಲ್ಲ…
ವಸುಂಧರಾ ಕದಲೂರು
ಇಮಾಮ್ ಮದ್ಗಾರ-ಕನಸೇ ಬೇಡ ನಂಗೇ
ಕಾವ್ಯಸಂಗಾತಿ
ಕನಸೇ ಬೇಡ ನಂಗೇ
ಇಮಾಮ್ ಮದ್ಗಾರ
ಅಂಕಣ ಸಂಗಾತಿ
ಗಜಲ್ ಲೋಕ
ರತ್ನರಾಯಮಲ್ಲವರ ಲೇಖನಿಯಿಂದ
ಹೈತೋ ಅವರ ಗಜಲ್ ಗಳಲ್ಲಿ ಮಾನವೀಯ ಕಳಕಳಿ
ಹಾವೇರಿ ಸಾಹಿತ್ಯ ಸಮ್ಮೇಳನ: ಜೋಶಿಯಿಂದ ಲೇಖಕಿಯರಿಗೆ ಅವಮಾನ
ಹಾವೇರಿ ಸಾಹಿತ್ಯ ಸಮ್ಮೇಳನ: ಜೋಶಿಯಿಂದ ಲೇಖಕಿಯರಿಗೆ ಅವಮಾನ
ಈ ನಡವಳಿಕೆ ಕರ್ನಾಟಕ ಲೇಖಕಿಯರ ಸಂಘ ಹಾಗೂ ಲೇಖಕಿಯರಿಗೆ ಮಾಡಿದ ಅವಮಾನವೆಂದೇ ನಾನು ಭಾವಿಸುತ್ತೇನೆ. ಲೇಖಕಿಯರನ್ನು ಕುರಿತ ಉಪೇಕ್ಷೆಯನ್ನು ಕಲೇಸಂನ ಪ್ರತಿನಿಧಿಯಾಗಿ ಈ ಮೂಲಕ ವಿರೋಧಿಸುತ್ತೇನೆ.
ಡಾ. ಎಚ್.ಎಲ್. ಪುಷ್ಪಾ
ಅಧ್ಯಕ್ಷರು
ಕರ್ನಾಟಕ ಲೇಖಕಿಯರ ಸಂಘ,
ಬೆಂಗಳೂರು -೫೬೦ ೦೧೮.
ಅರುಣಾ ಶ್ರೀನಿವಾಸ ಕವಿತೆ-ಅಮ್ಮ
ಕಾವ್ಯ ಸಂಗಾತಿ ಅಮ್ಮ ಅರುಣಾ ಶ್ರೀನಿವಾಸ ಬಣ್ಣ ಬಣ್ಣದ ಯಾರೋ ತರುವ ಬಟ್ಟೆಗಳೆಲ್ಲಾಅಮ್ಮನ ಬೆವರು ಹನಿ ಸವರಿದಸೂಜಿ ನೂಲುಗಳ ಜತೆ ಸೇರಿಸುಂದರ ಅಂಗಿಗಳಾಗುತ್ತಿದ್ದವು. ಪ್ರತಿಯಾಗಿ ಅವಳಿಗೆ ಸಿಗುತ್ತಿದ್ದಗರಿ ಗರಿ ನೋಟುಗಳುತರಕಾರಿ, ದಿನಸಿ ಅಂಗಡಿಗಳಲ್ಲಿಮತ್ತು ಶಾಲೆಯ ಫೀಸುಗಳಲ್ಲಿಬಿಕರಿಯಾಗುತ್ತಿದ್ದವು…. ಅಮ್ಮನಿಗೂ ಅವಳದ್ದೇ ಆದಕನಸುಗಳಿದ್ದವು…ಅವಳ ನನಸಾಗದ ಕನಸುಗಳ ಬಗ್ಗೆ..ನೋಟಿನಲ್ಲಿ ಅಂಟಿಕೊಂಡಬೆವರು ಹನಿಗಳಿಗೂ ಕೊರಗುಗಳಿದ್ದವು.. ಬಹುಶಃ ಬೆಳೆದು ಹೆಮ್ಮರವಾದಅವಳ ಕನಸುಗಳುಸೋರಿ ಹೋಗಿರಬೇಕುಅವಳು ಹೊಲಿಯುತ್ತಿದ್ದಬಣ್ಣ ಬಣ್ಣದ ಬಟ್ಟೆಗಳ ನಡುವೆ…ಮತ್ತೆ ಇನ್ನೊಂದಿಷ್ಟು..ಅವಳ ಬಸಿರು ಸೀಳಿ ಬಂದಮಕ್ಕಳ ನಡುವೆ… ಇಲ್ಲವಾದರೆ..ಅವಳು ಹೊಲಿದ ಅಂಗಿಗಳುಹೇಗೆ ಅಷ್ಟು ಸುಂದರವಾಗಿರುತ್ತಿದ್ದವು..?ಮತ್ತು ಬೆಳೆದ […]
ಕಾದಂಬರಿ ಕ್ಷೇತ್ರದ ಪಿತಾಮಹ ಗಳಗನಾಥರ ಜನ್ಮದಿನಕ್ಕಾಗಿ
ವಿಶೇಷ ಲೇಖನ
ಕಾದಂಬರಿ ಕ್ಷೇತ್ರದ ಪಿತಾಮಹ ಗಳಗನಾಥರ ಜನ್ಮದಿನಕ್ಕಾಗಿ
ಶಂಕರಾನಂದ ಹೆಬ್ಬಾಳ-ಅವಳು ಮಾತಾಡಲಿಲ್ಲ….?
ಕಾವ್ಯಸಂಗಾತಿ
ಅವಳು ಮಾತಾಡಲಿಲ್ಲ….?
ಶಂಕರಾನಂದ ಹೆಬ್ಬಾಳ
ಮಲಯಾಳಂ ಕವಿತೆ-ಪ್ರಪಂಚವನ್ನು ಓದಿದಾಗ….!?.
ಅನುವಾದ ಸಂಗಾತಿ
ಪ್ರಪಂಚವನ್ನು ಓದಿದಾಗ….!?.
ಮಲಯಾಳಂ ಮೂಲ: ಸುನಿಲ್
ವಿಜಯಶ್ರೀ ಎಂ. ಹಾಲಾಡಿ -ನನ್ನ ಕವಿತೆ
ಕಾವ್ಯ ಸಂಗಾತಿ
ನನ್ನ ಕವಿತೆ
ವಿಜಯಶ್ರೀ ಎಂ. ಹಾಲಾಡಿ
ಅಂಕಣ ಸಂಗಾತಿ
ಸಕಾಲ
ಹಳೆ ನೆನಪುಗಳು ಹೊಸ ವರುಷಕೆ ವರ್ಗಾವಣೆಯಾದಂ