Day: January 12, 2023

ಇಂಗ್ಲೀಷ್ ಕವಿತೆಯ ಅನುವಾದ

ಅನುವಾದ ಸಂಗಾತಿ

ಚಿಮ್ಮಿದೊಂದು ಬಾಣ ಮತ್ತು ಹಾಡು

ಮೂಲ ಆಂಗ್ಲ : ಹೆಚ್.ಡಬ್ಲ್ಯೂ.ಲಾಂಗ್ಫೆಲೋ

ಹುಳಿಯಾರ್ ಷಬ್ಬೀರ್-ಗಜಲ್

ಕಾವ್ಯ ಸಂಗಾತಿ ಗಜಲ್ ಹುಳಿಯಾರ್ ಷಬ್ಬೀರ್ ಎಷ್ಟೊಂದು ನೋವಿದ್ದರೂ ಅಮೃತ ನೀಡಿದೆ ಗಾಲಿಬ್ನೋವಲ್ಲೂ ನಲಿವಿನ ಹಿಮ್ಮತ್ ಬಂದಿದೆ ಗಾಲಿಬ್ ನೀ ನನ್ನೊಡನಿದ್ದರೆ ಗಜಲ್ ಗಳ ಮಳೆ ಬಂದಂತೆಪ್ರತಿ ಹನಿಯೂ ಖುದಾನ ದುವಾ ತಂದಿದೆ ಗಾಲಿಬ್ ನಿನ್ನ ಪ್ರತಿ ಪದವು ಸಾಕಿಯಂತೆ ನಶೆಯೇಬೆಹೋಶ್ ಆಗದೆ ಹೋಶ್ ನ ಜನ್ನತ್ ಸಿಕ್ಕಿದೆ ಗಾಲಿಬ್ ಇನ್ನೇನು ಬೇಕು ನನಗೆ ಆವಾಹಿಸಿಕೊಂಡಿರುವೆ ಹಾಗೆಬದುಕನ್ನು ಬದುಕಾಗಿಸಿ ಬದುಕುವ ಇಮಾನ್ ಬಂದಿದೆ ಗಾಲಿಬ್ ಷಬ್ಬೂವಿನ ಮನಸಿಗೊಂದು ಅಸ್ಮಿತೆಯ ಆಹ್ವಾನ ಸಿಕ್ಕಿದಂತೆಪ್ರತಿ ಶೇರಿಗೂ ಯಾದ್ನ ದಾದ್ ಮುಟ್ಟುತ್ತಲಿದೆ […]

ಇಮಾಂ ಮದ್ಗಾರ ಕವಿತೆ-ನಾನಿನ್ನು ನಿದ್ರಿಸುವೆ

ಕಾವ್ಯ ಸಂಗಾತಿ ನಾನಿನ್ನು ನಿದ್ರಿಸುವೆ ಇಮಾಂ ಮದ್ಗಾರ ಮುಗ್ದತೆಯೊಂದಿಗೆ ಮುಕ್ತತೆಬೆರೆಸಿಧೈರ್ಯದೊಂದಿಗೆ ಮಹಿಳೆಯರ ಕನಸನನಸಾಗಿಸಿದಿರಿ “ಚಂದ್ರಗಿರಿಯತೀರ”ದಿಂದ ಅಬಲೆಯರಿಗೆ ಆಶಾಕಿರಣವಾಗಿ “ಸಹನಾ”ದೊಂದಿಗೆ ಬಿಡುಗಡೆಯ ದಾರಿತೋರಿದಿರಿ ಕದನಕ್ಕೆವಿರಾಮ ಹಾಕದೇ ಸುಳಿಯಲ್ಲಿಸಿಕ್ಕವರನ್ನು ವಜ್ರದಂತೆ ಹುಡುಕುಡುಕಿ ಪಂಜರದಿಂದ ಬಿಡಿಸಿದಿರಿ ತಳ ಒಡೆದದೋಣಿಯಲಿ ಅರ್ದರಾತ್ರಿಯಲಿಹುಟ್ಟಿದಕೂಸೆತ್ತಿಕೊಂಡು ಲೋಕದ ತಾಳಕ್ಕೆ ಕುಣಿಯದೇ ಹೀಗೂಒಂದು ಬದುಕಿದೆ ಎಂದುತೋರಿದಿರಿ ಕಮರಿದಕನಸುಗಳಿಗೆ ಕನಸುಗಳ ಗುಚ್ಛನೀಡಿ ತೇಲಾಡುವಮೋಡ ಗಳಾಗಬೇಡಿ ನಿಂತುನೆಲೆಯುರುವ ಸಾಗರಗಳಾಗಿ ಎಂದಿರಿ ಮಹಿಳೆಯರಿಗೆ ಬೆನ್ನೆಲುಬಾಗಿ ಹತಾಶೆಯ ಪದವಳಿಸಿನಾನಿನ್ನು ನಿದ್ರಿಸುವೆ ಎನ್ನುತ್ತಾ ಚಿರನಿದ್ದೆಗೆ ಜಾರಿದ ಅಬೂಬಕ್ಕರ ಮಾತೆ ನಿಮಗಿದೋ ನಮನಗಳು—

ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ,ಮೌನಶಿಲಾನಾದ*

ಕಾವ್ಯ ಸಂಗಾತಿ

ಮೌನಶಿಲಾನಾದ

ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ

Back To Top