Day: January 7, 2023

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ವಿಶ್ವ ಶಕ್ತಿ ಸ್ಮರಣ ಸಂಚಿಕೆ “

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ರಾಣೇಬೆನ್ನೂರಿನ ಉಮಾಶಂಕರ್ ನಗರದಲ್ಲಿರುವ ” ವಿಶ್ವ ಶಕ್ತಿ ” ಪ್ರಕಾಶನದಿಂದ ಹೊರತಂದ ” ವಿಶ್ವ ಶಕ್ತಿ ಸ್ಮರಣ ಸಂಚಿಕೆ “ ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ರಾಣೇಬೆನ್ನೂರಿನ ಉಮಾಶಂಕರ್ ನಗರದಲ್ಲಿರುವ ” ವಿಶ್ವ ಶಕ್ತಿ ” ಪ್ರಕಾಶನದಿಂದ ಹೊರತಂದ ” ವಿಶ್ವ ಶಕ್ತಿ ಸ್ಮರಣ ಸಂಚಿಕೆ ” ಯನ್ನು ಪ್ರಕಾಶಕರು , ಸಂಪಾದಕರಾದ ಡಾ.ಎಂ.ಈ.ಶಿವಕುಮಾರ್ ಹೊನ್ನಾಳಿಯವರ ಮನೆಯಲ್ಲಿ ಸರಳವಾಗಿ ಅವರ […]

ಉತ್ತಮ ಎ ದೊಡ್ಮನಿ-ಸ್ವಾಭಿಮಾನಿ ದಂಗೆ

ಕಾವ್ಯ ಸಂಗಾತಿ ಸ್ವಾಭಿಮಾನಿ ದಂಗೆ ಉತ್ತಮ ಎ ದೊಡ್ಮನಿ ಈಗ ಸ್ವಾಭಿಮಾನ ಬಿಟ್ಟುಚಮಚಗಳಂತೆ ಬದುಕುತ್ತಿರುವರಿಗೆನಿಮ್ಮ ವೀರತ್ವದ ಪಾಠ ಹೇಳಬೇಕಾಗಿದೆನೀವು ಸಿದ್ಧನಾಯಕ ವಂಶಸ್ಥರೆಂದು ಮರೆತು ಹೋದ ಇತಿಹಾಸ ಹುಡುಕಿ,ಈ ನೆಲದ ಮೊದಲ ಶೋಷಿತರಸ್ವಾಭಿಮಾನ ಸ್ವತಂತ್ರ ಸಂಗ್ರಾಮವನ್ನುಅರಿಯಲು ಮರೆತ ಜನರಿಗೆ ಐನೂರು ಜನ ಒಟ್ಟು ಗೂಡಿ ಸಾವಿರಾರುಸೈನಿಕರ ಹೆಡೆಮುರಿ ಕಟ್ಟಿದವರ ಗುಟ್ಟನ್ನುಒಗ್ಗಟ್ಟಿನಿಂದ ಎಲ್ಲವೂ ಸಾಧ್ಯವೆಂದುಮನುಕುಲಕ್ಕೆ ತೋರಿಸಿ ಕೊಟ್ಟವರ ಇತಿಹಾಸವ ಪೇಶ್ವೆಗಳ ಸೊಕ್ಕನ್ನು ಅಡಗಿಸಿಕೋರೆಗಾವ್ ಸೂರರ ಬದುಕನ್ನುಇಂದಿನ ಯುವಕರಿಗೆ ತಿಳಿ ಹೇಳಬೇಕಾಗಿದೆಯುದ್ದವಲ್ಲ ಅದು, ಸ್ವಾಭಿಮಾನದ ದಂಗೆ ಎಂದು

ಅಂಕಣ ಬರಹ

ಸಾಧಕಿಯರ ಯಶೋಗಾಥೆ

ಡಾ.ಸುರೇಖಾ ರಾಠೋಡ್

ಕ್ಯಾನ್ಸರ್ ತಜ್ಞೆ ಕಮಲ್ ರಣದೇವಿ (1917-2001)

ತಿಂಗಳ ಕವಿ-ವಿದ್ಯಾಶ್ರೀ ಅಡೂರ್

ಕವಿ-ಕಾವ್ಯ ಪರಿಚಚಯ

ತಮ್ಮ ಪಾಡಿಗೆ ತಾವು ಕಾವ್ಯಕೃಷಿ ಮಾಡಿಕೊಂಡಿರುವ ವಿದ್ಯಾಶ್ರೀ ಅಡೂರ್ ಸಂಗಾತಿಯ ತಿಂಗಳ ಕವಿ

Back To Top