Day: April 29, 2021

ರೈತ ಗಜಲ್ ಸಾವು ಸೋಯಿ ಯಾಗಿದೆ ಮನೆಯ ಹೊರಗೆ ಬಂದ ನೋಡುನಭದಿ ತೂತು ಆಗಿದೆ ನೀ ಬೀದಿಗಿಳಿದು ನೋಡು ಕೋಣೆ ಯಲ್ಲಿ ಕುಳಿತರೆ ರೈತ ಅರೆಯ ಬಹುದಾ ಮಳ್ಳಿಬೆವರಿನಿಂದ ತನ ತನು ನೀ ಝಳಕ್ ಮಾಡಿ ನೋಡು ಸುದ್ದಿಯ ನೀನು ಸಾಲು ಬರಿ ಸಾಲು ನಿನ್ನ ಪಾಲುಬೆಲೆ ಎಲ್ಲಿ ರೈತನಿಗೆ ನೀ ಮಾತ ನಾಡಿ ನೋಡು ಬೆನ್ನೆಲಬು ನಮ್ಮ ದೇಶದ ನೇಣಿಗೆ ಇನ್ನು ಶರಣ್ಆ ದೇವರಿಗೆ ನಿನ್ನ ಶರಣಾರ್ಥಿ ಯಾಗಿ ನೋಡು ಬಂಧಿಸ್ಥ ಗರ್ಭಗುಡಿಯ ಭಗವಂತನಿಗೆ ಉಳಿಸುತೆರಿ […]

ಬಾಯ್ಬಿಟ ವಂಸುಧರೆಯ ಕಂಡ ಸೂರ್ಯ ಸಂಭ್ರಮಿಸುತಿಹನು ಒಳಗೊಳಗೆ
ಬೆವರು ಬತ್ತುವ ಮುನ್ನ ಆಸೆ ಚಿಗುರೊಡೆಯಬಹುದೇನೋ ನೋಡಿ ಬರುವೆ

ಬರೀ ಮಾತಲ್ಲೇ ನಮ್ಮನ್ನು ಅಟ್ಟ ಹತ್ತಿಸಿ ಆಟ ನೋಡುತ್ತಿದ್ದಾರೆ ಜನ.
ಇರುಳು ಶಶಿಯ ನಗು ನೋಡಿಯೇ ಸಮಾಧಾನ ಪಡುತ್ತಿರುವ ನಾ ಬಡರೈತ

ಎತ್ತರದ ಹೊಸ್ತಿಲಿನಾಚೆಗಿನ ಅಂಗಳಕ್ಕೆ ಮನೆಯ ಸೊಸೆ ದಾಟಿ ಬಂದದ್ದೇ, ನಾಟಕದ ಮೊದಲ ದೃಶ್ಯಕ್ಕೆ ತೆರೆ ತೆರೆದಂತೆಯೇ, ಅಲ್ಲವೇ.

Back To Top