ರೈತ ಗಜಲ್

Farmer gazing at the cloud in the sky - StoryWeaver

ಸಾವು ಸೋಯಿ ಯಾಗಿದೆ ಮನೆಯ ಹೊರಗೆ ಬಂದ ನೋಡು
ನಭದಿ ತೂತು ಆಗಿದೆ ನೀ ಬೀದಿಗಿಳಿದು ನೋಡು

ಕೋಣೆ ಯಲ್ಲಿ ಕುಳಿತರೆ ರೈತ ಅರೆಯ ಬಹುದಾ ಮಳ್ಳಿ
ಬೆವರಿನಿಂದ ತನ ತನು ನೀ ಝಳಕ್ ಮಾಡಿ ನೋಡು

ಸುದ್ದಿಯ ನೀನು ಸಾಲು ಬರಿ ಸಾಲು ನಿನ್ನ ಪಾಲು
ಬೆಲೆ ಎಲ್ಲಿ ರೈತನಿಗೆ ನೀ ಮಾತ ನಾಡಿ ನೋಡು

ಬೆನ್ನೆಲಬು ನಮ್ಮ ದೇಶದ ನೇಣಿಗೆ ಇನ್ನು ಶರಣ್
ಆ ದೇವರಿಗೆ ನಿನ್ನ ಶರಣಾರ್ಥಿ ಯಾಗಿ ನೋಡು

ಬಂಧಿಸ್ಥ ಗರ್ಭಗುಡಿಯ ಭಗವಂತನಿಗೆ ಉಳಿಸು
ತೆರಿ ಬೀಗ ಪಟದ ಎಲ್ಲ ಮನ ಗುಡಿಯೇ ಮಾಡಿ ನೋಡು

ಭಯಭೀತ ರೋಗಗ್ರಸ್ತ ಈ ಜಗದ ಪ್ರತಿನಿಧಿ ನೀ
ನೀ ಸ್ವಸ್ಥ ಉಸಿರಿಗಾಗಿ ಜಗ ಹಸಿರು ಮಾಡಿ ನೋಡು

ಓ ಪ್ರಕಾಶ್”ನಿನ್ನ ಯತ್ನ ನಿನ ರೈತ ಮಾಡ ಬಹುದು
ಬೆಳೆ ಮೂಲ್ಯವಾನ ರತ್ನಾ ನೀ ಕಾಪಾಡಿ ನೋಡು

*************************************

ಪ್ರಕಾಶಸಿಂಗ್ ರಜಪೂತ

One thought on “

Leave a Reply

Back To Top