Category: ಗಝಲ್

ಹಮೀದಾ ಬೇಗಂ ದೇಸಾಯಿ-ಗಜಲ್

ಹಸಿ ಬಿಸಿ ಬಯಕೆಗಳು ರಂಗೇರಿ ಕುಣಿದಿವೆ
ರೆಕ್ಕೆ ಬಲಿತ ಚಿಟ್ಟೆಯಂತೆ ಈ ಮನಸು ಮರುಳೆ
ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ-

ಗಜಲ್

ನಾರಾಯಣಸ್ವಾಮಿ ವಿ ಕೋಲಾರ-ಗಜಲ್

ಹಸಿವಿಗಾಗಿ ಅಂಗಲಾಚಿದಾಗ ಚಂದ್ರನ ನಗುವನು ತೋರಿಸಿ ನೋವನು ನುಂಗಿದೆ ನೀನು
ಮೃಷ್ಟಾನ್ನ ಸವಿಯುವವರ ಹಾದಿಯಲಿ ಹರಿದ ಸೆರಗನೆ ಅಡ್ಡವಾಗಿಸಿದೆ ಅಮ್ಮ
ಕಾವ್ಯಸಂಗಾತಿ

ನಾರಾಯಣಸ್ವಾಮಿ ವಿ ಕೋಲಾರ-

ಗಜಲ್

ಶಂಕರಾನಂದ ಹೆಬ್ಬಾಳ-ಗಜಲ್

ಕನಸಿನ ಗಾಜಿನರಮನೆ ಒಡೆದು ಹೋಯಿತೇ
ಮುರಿದ ಸಂಕವಾಯಿತು ನೀ ಕೊಟ್ಟ ಪ್ರೀತಿ
ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ-

ಗಜಲ್

ಮಾಲಾ ಚೆಲುವನಹಳ್ಳಿಯವರ ಗಜಲ್

ರಕ್ಕಸದಲೆಗಳಂತ ಕಡುಕಷ್ಟಗಳೇ ಬಂದು
ಎರಗುತ್ತಿರುವಾಗ ಸುಖವೆಲ್ಲಿ
ಕಾವ್ಯಸಂಗಾತಿ

ಮಾಲಾ ಚೆಲುವನಹಳ್ಳಿ

Back To Top