Category: ಇತರೆ

ಇತರೆ

‘ಕನ್ನಡವೇ ನಮ್ಮ ಉಸಿರಾಗಿರುವುದು’ವಿಶೇಷ ಲೇಖನ-ಹೆಚ್.ಎಸ್.ಪ್ರತಿಮಾ ಹಾಸನ್.

ಭಾಷಾ ಸಂಗಾತಿ

ಹೆಚ್.ಎಸ್.ಪ್ರತಿಮಾ ಹಾಸನ್.

‘ಕನ್ನಡವೇ ನಮ್ಮ ಉಸಿರಾಗಿರುವುದು’

ಬದುಕಿನ ದಿನನಿತ್ಯದ ಕಾರ್ಯದಲ್ಲಿ ಸ್ವಲ್ಪ ಸಮಯವನ್ನು ತೆಗೆದುಕೊಂಡು ಕನ್ನಡವನ್ನು ಉಳಿಸುವ ಕಾರ್ಯ ಮಾಡಬೇಕಿದೆ. ಕರುನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಕನ್ನಡಮ್ಮನ ಸೇವೆ ಮಾಡಬೇಕಿದೆ

“ನಾವು   ಪಟಾಕಿ  ಅಂಗಡಿ ಇಟ್ಟಿದ್ದು” ವಿಶೇಷ ಲೇಖನ-ಗೊರೂರು ಶಿವೇಶ್,

ವಿಶೇಷ ಸಂಗಾತಿ

ಗೊರೂರು ಶಿವೇಶ್,

“ನಾವು   ಪಟಾಕಿ  ಅಂಗಡಿ ಇಟ್ಟಿದ್ದು

ವ್ಯಾಪಾರ   ಮಾಡುವುದು ಆಕರ್ಷಣೀಯವಾಗಿ ಕಂಡು ವ್ಯಾಪಾರಕ್ಕೆ ಶಿಫ್ಟಾದ.ಅಂಗಡಿಯ ಛಾರ್ಜ್ ತೆಗೆದುಕೊಂಡವನೆ ಅವ ಮೊದಲು ಮಾಡಿದ ಸಾಹಸ ಪಟಾಕಿ ಅಂಗಡಿ ಇಟ್ಟಿದ್ದು. 

ಕನ್ನಡ ನೆಲ ಒಂದು ಅಸ್ಮಿತೆಯ ನೋಟ

ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಕನ್ನಡ ನೆಲ ಒಂದು ಅಸ್ಮಿತೆಯ ನೋಟ
ಕನ್ನಡವನ್ನು ಕುರಿತು, ಕರ್ನಾಟಕದ ನೆಲವನ್ನು ಕುರಿತು,  ರಾಜಾರೋಷವಾಗಿ ಮಾತನಾಡುವ ನಾವು ಕನ್ನಡದ ಅಸ್ಮಿತೆ ಮತ್ತು ಕರ್ನಾಟಕ ನೆಲದ ವಿಷಯ ಬಂದಾಗ ಕೆಲವು ಸಲ ಜಾಣ ಕಿವುಡರಾಗುತ್ತೇವೆ.

ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ

ವೀಣಾ ಹೇಮಂತ್ ಗೌಡ ಪಾಟೀಲ್

ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ
ಆಗ ಆಲೂರು ವೆಂಕಟರಾಯರ ನೇತೃತ್ವದಲ್ಲಿ ಕನ್ನಡ ನಾಡು ನುಡಿಯ ಉಳಿವಿಗಾಗಿ ಕರ್ನಾಟಕವನ್ನು ಏಕೀಕರಣ ಚಳುವಳಿ ಪ್ರಾರಂಭವಾಯಿತು

ಕನ್ನಡದ ಕಂಪು ಎಲ್ಲೆಡೆಯೂ ಬೀರಬೇಕು

ಹೆಚ್.ಎಸ್.ಪ್ರತಿಮಾ ಹಾಸನ್

ಕನ್ನಡದ ಕಂಪು ಎಲ್ಲೆಡೆಯೂ ಬೀರಬೇಕು
ಕನ್ನಡದ ಕಂಪನ್ನು  ಬೀರುವ ಪ್ರತಿಯೊಬ್ಬರು  ಕನ್ನಡಮ್ಮನ ಮಕ್ಕಳೇ, ಕನ್ನಡದ ಕಸ್ತೂರಿ ಕರುನಾಡ ಕುವರರು ನಮ್ಮ ಕನ್ನಡವನ್ನು ಉಳಿಸುವಂತಹ ಕಾರ್ಯವನ್ನು ಮಾಡಬೇಕಿದೆ

ಕನ್ನಡ ರಾಜ್ಯೋತ್ಸವ”(ಕನ್ನಡಿಗರ ಹೃದಯೋತ್ಸವ)

ಕಾಡಜ್ಜಿ ಮಂಜುನಾಥ

ಕನ್ನಡ ರಾಜ್ಯೋತ್ಸವ”

(ಕನ್ನಡಿಗರ ಹೃದಯೋತ್ಸವ)
ನವೆಂಬರ್ ೧ ರಂದು “ಕರ್ನಾಟಕ”ಎಂದು ಮರುನಾಮಕರಣ ಮಾಡಿದ ಕೀರ್ತಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ದೇವರಾಜ್ ಅರಸು ಅವರಿಗೆ ಸಲ್ಲುತ್ತದೆ

ಕನ್ನಡ ಭಾಷೆ ಇತಿಹಾಸ ಮತ್ತು ಸಾಹಿತ್ಯ

ಮಾಧುರಿ ದೇಶಪಾಂಡೆ,

ಕನ್ನಡ ಭಾಷೆ ಇತಿಹಾಸ ಮತ್ತು ಸಾಹಿತ್ಯ
ಹತ್ತನೆಯ ಶತಮಾನದಿಂದ ಕನ್ನಡ ಭಾಷೆಯು ನಿರಂತರ ಅಭಿವೃದ್ಧಿಯನ್ನು ಅಪಾರ ಸಾಹಿತ್ಯವನ್ನು ಪಡೆಯಿತು ಎಂಬುದನ್ನು ಅಧ್ಯಯನದಿಂದ ತಿಳಿದು ಬಂದಿದೆ.

ಕನ್ನಡೋತ್ಸವ ನಿರಂತರವಾಗಿರಲಿ

ಶಾರದಜೈರಾಂ, ಬಿ .ಚಿತ್ರದುರ್ಗ

ಕನ್ನಡೋತ್ಸವ

ನಿರಂತರವಾಗಿರಲಿ

ಕನ್ನಡವೇ ನಿತ್ಯ.ಕನ್ನಡವೇ ನಿತ್ಯ ನೂತನ ಪಸರಿಸಲಿ ಎಲ್ಲೇಡೆ ಸದಾ ಮನವ ತಣಿಸುತ್ತಿರಲಿ ಜೈ ಕನ್ನಡಾಂಬೆ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 

ಹಗ್ಗದ ಮೇಲಣ ಸ್ವತಂತ್ರ ಬದುಕಿನ ಯಶೋಗಾಥೆ

ಡಾ.ಯಲ್ಲಮ್ಮಕೆ

ಹಗ್ಗದ ಮೇಲಣ ಸ್ವತಂತ್ರ ಬದುಕಿನ ಯಶೋಗಾಥೆ

ಬಾಯ್ಯಾಯ್ ಬಿಡುವ ಜನರ ಜೊತೆಗೆ ಕಲೆಯ ಆರಾಧಕರು ಕೂಡ ಮೆಚ್ಚಿ ದುಡ್ಡನ್ನು ನೀಡುತ್ತಾ ಇದ್ದರು, ಬದುಕು ಸಾಗಿದೆ, ಎಲ್ಲಿಗೆ ಪಯಣ ಎಂದರಿಯದೆ..!

Back To Top