ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕ ಮಹಾದೇವಿಯ ವಚನ ವಿಶ್ಲೇಷಣೆ -8
ಅರಿವಿಲ್ಲದ ಈ ಜಡದೇಹ ರಕ್ತ, ಮಾಂಸ ,ಮೂಳೆ ,ಮಲ, ಮೂತ್ರ ದ ನಿಲಯವಾದ ಈ ದೇಹವನ್ನು ಅಕ್ಕಮಹಾದೇವಿಯು ಅಭಿಮಾನಿಸದೆ, ಈ ದೇಹದ ದೇಹವು ನನ್ನದಲ್ಲ .ದೇಹದೊಳಗೆ ಇರುವ ಸರ್ವ ಇಂದ್ರಿಯ ಶರಣಾದಿಗಳಿಗೆ ,ಸಚ್ಚಿದಾನಂದ ಸ್ವರೂಪ, ಚೈತನ್ಯ ಸ್ವರೂಪ, ನಿತ್ಯ ಪರಿಪೂರ್ಣ
ಧಾರಾವಾಹಿ-55
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಪತಿಯು ತನ್ನೆಡೆಗೆ ನೋಡಿದ್ದೇ ತಡ, ನಿನ್ನೆ ನಡೆದ ಘಟನೆ ಹಾಗೂ ಇಂದಿನದನ್ನೂ ಹೆದರಿಕೆಯಿಂದಲೇ ವಿವರಿಸಿ ಹೇಳಿದಳು. ಅದನ್ನು ಕೇಳಿದ ವೇಲಾಯುಧನ್ ರ ಹಣೆಯಲ್ಲಿ ಚಿಂತೆಯ ಗೆರೆಗಳು ಮೂಡಿದವು
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಯಶಸ್ಸಿನ ಪಯಣ
ಆಟೋರಿಕ್ಷಾ ಚಾಲಕರ ಪುತ್ರಿಯಾಗಿರುವ ಪ್ರೇಮ ಬದುಕು ಒಡ್ಡಿದ ಎಲ್ಲಾ ಸವಾಲುಗಳನ್ನು ಎದುರಿಸಿ ಇದೀಗ ಅಖಿಲ ಭಾರತ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆಯನ್ನು ಅತ್ಯುನ್ನತ ಅಂಕಗಳೊಂದಿಗೆ ಪೂರೈಸಿ ಆ ಕ್ಷೇತ್ರದಲ್ಲಿ ತನ್ನ ಹೆಸರನ್ನು ದಾಖಲಿಸಿ ಇತಿಹಾಸವಾಗಿದ್ದಾಳೆ
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಗಗನ ಚುಂಬಿ
ಕಾಂಕ್ರೀಟ್ ಕಾಡುಗಳ ಮಧ್ಯ
ಯಾರು ಯಾರಿಗೂ ಕಮ್ಮಿಯಿಲ್ಲಯೆಂಬ ಮನೋಭಾವ ಸಕಾರಾತ್ಮಕವಾಗಿರದೆ,ನಕಾರಾತ್ಮಕವಾಗಿ ಬೆಳೆಯುವ ಕಳೆಯಾಗಿ ನಿಂತಿದೆ.ಹೀಗೆ ಸಾಗಿದರೆ ಮುಂದೇನು ಗತಿ? ಎಂಬ ಉತ್ತರ ಗೊತ್ತಿಲ್ಲ.
ಅಂಕಣ ಸಂಗಾತಿ
ಪೋಷಕರಿಗೊಂದು ಪತ್ರ
ಇಂದಿರಾ ಪ್ರಕಾಶ್
ಪತ್ರ-05
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಸುಖಕರ ದಾಂಪತ್ಯಕ್ಕೆ ಕೆಲ ಸಲಹೆಗಳು
ನನಗಾಗಿ ಮಿಡಿಯುವ ಜೀವಗಳು ನನ್ನೊಂದಿಗಿವೆ ಎಂಬ ಧೈರ್ಯ, ವಿಶ್ವಾಸಗಳು ವ್ಯಕ್ತಿಯನ್ನು ಗಟ್ಟಿಯಾಗಿಸುತ್ತವೆ.
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕ ಮಹಾದೇವಿಯ ವಚನ ವಿಶ್ಲೇಷಣೆ
ಅಂಕಣ ಸಂಗಾತಿ
ಮನದ ಮಾತುಗಳು
ಜ್ಯೋತಿ ಡಿ ಬೊಮ್ಮಾ
ಸ್ವಚ್ಚತಾ ಎಂಬ ವ್ಯಸನ
ಮತ್ತು ಗೃಹಿಣಿಯರು.
ಮನಿ ಪಾತ್ರೆ ಗಳೆಲ್ಲ ತೊಳದು ಹೊರಗ ಒಣಗಲಕ್ಕಿಟ್ಟು , ಮನಿ ಒಳಗಿನ ಎಲ್ಲಾ ಬಟ್ಟೆಗಳು ಒಗದು ಮಾಳಗಿ ಮ್ಯಾಲ ಒಣಗಕ ಹಾಕಿದ್ರ ಮಾತ್ರ ಅವರು ಮಡಿ ಆಗಿದ್ದು ಖಾತ್ರಿ ಅಗತದ.
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ವಿಶ್ವ ವಿಜೇತ…. ನಮ್ಮ ಭಾರತ
(ಚೆಸ್ ಒಲಂಪಿಯಾಡ್ 2024 )
ಜಾಗತಿಕವಾಗಿ ಭಾರತದ ಏಕ ಪಾರಮ್ಯವನ್ನು ಈ ಚೆಸ್ ಒಲಂಪಿಯಾಡ್ ತೋರುತ್ತಿಲ್ಲ ಬದಲಾಗಿ ಭಾರತದಲ್ಲಿ ಕ್ರಿಕೆಟ್ ಹೊರತುಪಡಿಸಿಯು ಉಳಿದ ಕ್ರೀಡೆಗಳಲ್ಲಿಯೂ ಪ್ರತಿಭಾನ್ವಿತರಿದ್ದಾರೆ ಎಂಬ ಸಂದೇಶವನ್ನು ನೀಡುತ್ತಿದೆ.
ಧಾರಾವಾಹಿ-54
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್