Category: ಕಾವ್ಯಯಾನ

ಕಾವ್ಯಯಾನ

ವಿದ್ಯಾಶ್ರೀ ಅಡೂರ್ ಅವರ ಕವಿತೆ-ತವರೂರ ದಾರಿ

ಕಾವ್ಯ ಸಂಗಾತಿ

ವಿದ್ಯಾಶ್ರೀ ಅಡೂರ್

ತವರೂರ ದಾರಿ
ನಾಕವನೂ ನಾಚಿಸಿದೆ ತಳೆದು ಸೊಬಗು..
ಪುಟ್ಟ ಹೆಜ್ಜೆಯ ಕುರುಹುಮಾಸಿಲ್ಲ ಅಲ್ಲಿನ್ನೂ  
ನಾನು ನಾನಾಗಿಯೇ  ಮೆರೆದಿದ್ದ ಮೆರುಗು.

“ಬೊಗಸೆಯೊಳಗಿನ ಪ್ರೀತಿ” ಸವಿತಾ ದೇಶಮುಖ ಅವರ ಕವಿತೆ

ಕಾವ್ಯ ಸಂಗಾತಿ

ಸವಿತಾ ದೇಶಮುಖ

“ಬೊಗಸೆಯೊಳಗಿನ ಪ್ರೀತಿ”
ಹಸನ ಮನಕ್ಕೆ   ಕಾಣದಾಯಿತು
ನಿರ್ಮಲ ಪ್ರೇಮದ – ಚೆಂಬೆಳಕು
ಗಾಡ ಅಂಧಕಾರ  ಅರಣ್ಯದೊಳು..!!೩!!

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ಮಳೆ , ಹುಣ್ಣಿಮೆ ಎಂದ್ಹೇಳಿ ಹೊಗಳುತ್ತಿದ್ದ ಸುಂದರ ಸಮಯವೊಂದಿತ್ತು
ಆಡಿದ ಅಷ್ಟೂ ಮಾತುಗಳನು ಮನಸಲ್ಲಿಯೇ ಮಸೆದುಕೊ ಅಪರಿಚಿತರಾಗೋಣ

ಶಂಕರಾನಂದ ಹೆಬ್ಬಾಳ ಅವರ ಗಜಲ್

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಗಜಲ್
ಸಪ್ಪಿನ ಮೋರೆ ಮಾಡಲು‌ ತನುವಿದು ಕೂಡದಾದೀತು
ಕಪ್ಪುಮೋಡದ ತೆರದಿ ಇಳಿದು ಕ್ಲೇಶಿಯಾಯಿತು ಮನ

ಕಾವ್ಯ ಪ್ರಸಾದ್ ಅವರ ಕವಿತೆ-ನೋವಲ್ಲು ಅರಳಿದ ನಗು

ಕಾವ್ಯ ಸಂಗಾತಿ

ಕಾವ್ಯ ಪ್ರಸಾದ್

ನೋವಲ್ಲು ಅರಳಿದ ನಗು
ಮೋಸದ ಮುಖವಾಡಗಳು ಕಳಚಿ ಬಿಳುತಿದೆ
ಜೀವನದಲ್ಲಿ ನಗುವಿನ ಉಯ್ಯಾಲೆ ತೂಗುತಿದೆ
ಸುಂದರ ನಗು ನಕ್ಷತ್ರದಂತೆ ಮಿನುಗುತಿದೆ!!

ಈರಪ್ಪ ಬಿಜಲಿ.ಕೊಪ್ಪಳ ಅವರ ಗಜಲ್

ಕಾವ್ಯ ಸಂಗಾತಿ

ಈರಪ್ಪ ಬಿಜಲಿ.ಕೊಪ್ಪಳ

ಗಜಲ್
ಹರನೊಲಿದರೆ ತಿರುಕನು ಅರಸನಾಗಿ ರಾಜ್ಯಭಾರ ಮಾಡಬಲ್ಲನಲ್ಲವೇ
ಕರಮುಗಿದು ನಿರ್ಮಲ ಭಾವದಿ ಬೇಡಲು ಮನಗಳ ಕಷ್ಟವ ನುಂಗೀತೇ ಶಿವರಾತ್ರಿ||೪||

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಅಂತ್ಯ ಎಂದು…?

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ಅಂತ್ಯ ಎಂದು…?
ಶಬ್ದ ಜಾಲದಲಿ ಮೋಡಿಮಾಡಿ
ಮೋಸದ ಬಲೆಯನೇ ಬೀಸಿದ್ದಾರೆ..
ಹನಿ ವಿಷವ ಬೆರೆಸಿದ್ದಾರೆ

ಮಮತಾ ಶಂಕರ್ ಅವರಕವಿತೆ-ಮಾತು ಮೌನ

ಕಾವ್ಯ ಸಂಗಾತಿ

ಮಮತಾ ಶಂಕರ್

ಮಾತು ಮೌನ

ಇದು ನೋಡು ತಾಕತ್ತು  
ಎಂಬ ಜಂಭ ಮಾತಿನದು  
ಆಡದೆ ಉಳಿದ
ಮಾತುಗಳಿಗರ್ಥ ನೂರಿದೆ  

ಸವಿತಾ ದೇಶಮುಖ ಅವರ ಕವಿತೆ-ಕೆಂಪಾಯಿತು ಬಾವುಟ

ಕಾವ್ಯ ಸಂಗಾತಿ

ಸವಿತಾ ದೇಶಮುಖ

ಕೆಂಪಾಯಿತು ಬಾವುಟ
ಬಿಟ್ಟು ಮನೆ -ಮನೆತನ ಬಲು ದೂರ
ಮಕ್ಕಳು -ಬಳಗ ಮರೆತು ನಿಂತವರು

ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ಗೆರೆ ದಾಟಿದವಳು

ಕಾವ್ಯ ಸಂಗಾತಿ

ಲೀಲಾಕುಮಾರಿ ತೊಡಿಕಾನ

ಗೆರೆ ದಾಟಿದವಳು
ಕಟ್ಟುಪಾಡುಗ ಒಳಗೆ… ಬಿಗಿಯಾದವಳಿಗೀಗ
‘ಸಹನಾಮೂರ್ತಿ’
ಬಿರುದು ಸಿಕ್ಕಿದೆ!

Back To Top