ಮಧು ಕಾರಗಿ ಅವರ ಕವಿತೆ-‘ಹೂ’ ಹನಿಗಳು
ಕಾವ್ಯ ಸಂಗಾತಿ
ಮಧು ಕಾರಗಿ
‘ಹೂ’ ಹನಿಗಳು
ನಿರ್ಬಂಧಗಳೇ
ತುಂಬಿರುವ ಲೋಕದಲ್ಲಿ
‘ಏ ಅದ್ಯಾಕೆ ಯಾವಾಗ್ಲೂ ನಗ್ತಿರ್ತಿಯ
ನಿಂಗೇನು ಹುಚ್ಚಾ’?
ಶಮಾ ಜಮಾದಾರ ಅವರ ಗಜಲ್
ಕಾವ್ಯ ಸಂಗಾತಿ
ಶಮಾ ಜಮಾದಾರ
ಗಜಲ್
ಹೂವಿನ ಬನವದು ಹಾವಿಗೆ ತಾಣವೆಂದು ನಂಬಲಿ ಹೇಗೆ
ಕಸಿದ ನಸೀಬಿನ ಆತ್ಮ ನೇಣಿಗೇರಲು ಪ್ರೇತವಾಗಿ ಸುಳಿಯಿತು
ವ್ಯಾಸ ಜೋಶಿ ಅವರ ತನಗಗಳು
ಎರಡು ರೆಪ್ಪೆಯಂತೆ
ಅನುಗಾಲ ಕಾಳಜಿ
ಕಣ್ಣ ರಕ್ಷಿಸುವಂತೆ.
ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ಶೋಭಾ ಮಲ್ಲಿಕಾರ್ಜುನ ಅವರ ಕವಿತೆ-ಅಭೂತ ಸಂಗಮ
ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ
ಅಭೂತ ಸಂಗಮ
ನಿನ್ನೊಲವೇ ಶಿಶಿರ ವಸಂತಗಾನ
ಅಕ್ಕರೆಯ ಅನುಭೂತಿ ಅತಿ ಮಧುರ ಯಾನ
ವಾಣಿ ಭಟ್ ವಾಪಿ ಗುಜರಾತ ಅವರ ಕವಿತೆ-ʼಬಾಲ್ಯದ ಬೆಳಗುʼ
ಕಾವ್ಯ ಸಂಗಾತಿ
ವಾಣಿ ಭಟ್ ವಾಪಿ ಗುಜರಾತ
ʼಬಾಲ್ಯದ ಬೆಳಗುʼ
ಅಂದಿನ ಬೆಳಗ್ಗೆ ಎಷ್ಟು ಹಗುರ!
ಗಡಿಯಾರವೂ ಕೂಗಬೇಕಾಗಿರಲಿಲ್ಲ.
ಮಾಳೇಟಿರ ಸೀತಮ್ಮ ವಿವೇಕ್ ಅವರ ಕವಿತೆ-ಅರಿವಿ(ಪ್ರಜ್ಞೆ)ನಾಟ
ಕಾವ್ಯ ಸಂಗಾತಿ
ಮಾಳೇಟಿರ ಸೀತಮ್ಮ ವಿವೇಕ್
ಅರಿವಿ(ಪ್ರಜ್ಞೆ)ನಾಟ
ಆನಂದದ(ಹ)ರಿವುತನ್ನೊಳಗಿಹು
ದೆನುವ ಸುಜ್ಞಾನವನು ಕಾಣದು
ಲೀಲಾಕುಮಾರಿ ತೊಡಿಕಾನ ಅವರ ಹೊಸ ಕವಿತೆ-ಸೀಮೋಲ್ಲಂಘನ
ಹೆಗಲ ಮೇಲೆ ಕೈಹಾಕಿದ
ಮರದ ರೆಂಬೆ-ಕೊಂಬೆಗಳಲಿ
ಜಾತಿ,ಧರ್ಮ,ಗಡಿಯ
ಹಂಗಿಲ್ಲದ ಸಾಮರಸ್ಯ..
ವಾಣಿ ಯಡಹಳ್ಳಿಮಠ ಅವರಹೊಸ ಗಜಲ್
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ಕಣ್ತುಂಬಿ ಬಂದಾಗೆಲ್ಲ ನೇವರಿಸಲು ನನಗೆ
ನಿನ್ನ ನೆನಪೇ ಕೈಯ ಹಿಡಿಯುತಿದೆ
ನಿರಂಜನ ಕೆ ನಾಯಕ ಅವರ ಕವಿತೆ-ಅವಕಾಶ
ಕಾವ್ಯ ಸಂಗಾತಿ
ನಿರಂಜನ ಕೆ ನಾಯಕ
ಅವಕಾಶ
ಕಣ್ಣರಳಿಸಿ ನೀನು
ನಿನ್ನ ದಾರಿಗಳ
ಬಿಡದೇ ಹುಡುಕು.
ಮಮ್ತಾ ಮಲ್ಹಾರ ಅವರ ಕವಿತೆ-ಮುಳ್ಳು ಹೂವಾಗಿ
ಕಾವ್ಯ ಸಂಗಾತಿ
ಮಮ್ತಾ ಮಲ್ಹಾರ
ಮುಳ್ಳು ಹೂವಾಗಿ
ಮದ್ದಿನ ಪಟಾಕಿ ಹುಸಿಯಾಗಿತ್ತು
ಮಳೆ ಬೆವರಿನಿಂದ ತೊಯ್ಯದಿತ್ತು