ಎಚ್.ಗೋಪಾಲಕೃಷ್ಣ ಅವರ ಕವಿತೆ-ಆಪ್ತನೊಬ್ಬ ಕನಸಾಗಿ ಹೋದ ……
ಕಾವ್ಯ ಸಂಗಾತಿ
ಎಚ್.ಗೋಪಾಲಕೃಷ್ಣ
ಆಪ್ತನೊಬ್ಬ ಕನಸಾಗಿ ಹೋದ …
ಸುಖ ಉಂಡವ
ದುಃಖ ನುಂಗಿದವ
ಕೊಸರಿಲ್ಲದೆ ಎಲ್ಲವನು
ಹಂಚಿಕೊಂಡವ
ಜಯಶ್ರೀ ಎಸ್ ಪಾಟೀಲ ಧಾರವಾಡ ಅವರ ಕವಿತೆ-“ಯಾರ ಸೊಸಿ ಹೆಚ್ಚು”
ಕಾವ್ಯ ಸಂಗಾತಿ
ಜಯಶ್ರೀ ಎಸ್ ಪಾಟೀಲ
“ಯಾರ ಸೊಸಿ ಹೆಚ್ಚು”
ದಿನಾಲು ತಟ್ಟತಾಳ ಬುಟ್ಟಿ ರೊಟ್ಟಿ
ತುಂಬಿಸ್ತಾಳ ಮನಿ ಮಂದಿ ಹೊಟ್ಟಿ
ಕೆಲಸಾ ಮಾಡಾಕಂತು ಬಾಳ ಗಟ್ಟಿ
ಗಿರಿಜಾ ಇಟಗಿ ಅವರ ಹೊಸ ಗಜಲ್
ಕಾವ್ಯ ಸಂಗಾತಿ
ಗಿರಿಜಾ ಇಟಗಿ
ಗಜಲ್
ಸೂಜಿಯ ಮೊನೆಯಲಿ ನಡೆದು ಡೊಂಬರಾಟವ ಆಡಿದೆ
ಜಯಕಾರದ ಘೋಷಣೆಗಳು ಕಿವಿಗೆ ಅಪ್ಪಳಿಸುತಿತ್ತು ಬೇಕೆನಿಸಲಿಲ್ಲ
ರಶ್ಮಿ. ಡಿ ಜೆ ಅವರ ಕವಿತೆ-ಅಮ್ಮ
ವಿದ್ಯಾರ್ಥಿ ಸಂಗಾತಿ
ರಶ್ಮಿ. ಡಿ ಜೆ
(ಹತ್ತನೆ ತರಗತಿಯ ವಿದ್ಯಾರ್ಥಿನಿ)
ಅಮ್ಮ
ಅಮ್ಮನೇ ನನಗೆ ಅಕ್ಷರ
ನನ್ನ ಬದುಕಿಗೆ ಅವಳೇ ತಣ್ಣನೆಯ ಚಂದಿರ
ವರದೇಂದ್ರ ಕೆ ಮಸ್ಕಿ ಅವರ ಕವಿತೆ-ಬೆಳದಿಂಗಳು
ಕಾವ್ಯ ಸಂಗಾತಿ
ವರದೇಂದ್ರ ಕೆ ಮಸ್ಕಿ ಅವರ ಕವಿತೆ-
ಬೆಳದಿಂಗಳು
ನಿರಲಂಕಾರಿ
ನಿರ್ಭಾವದೆದೆಯಲಿ
ಹಬ್ಬಿದ ಹಬ್ಬದ ಪರಮಾನ್ನ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಅರ್ಧ ಕನಸು
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಅರ್ಧ ಕನಸು
ಭಾವ ಭದ್ರತೆಯ
ಚಿಗುರು ಸೊಗಸು
ಇದೆ ಬಾಳ ಬಟ್ಟೆಯ
ಲಲಿತಾ ಕ್ಯಾಸನ್ನವರ ಅವರ ಕವಿತೆ-ಮನೆ
ಕಾವ್ಯ ಸಂಗಾತಿ
ಲಲಿತಾ ಕ್ಯಾಸನ್ನವರ
ಮನೆ
ಕಾವ್ಯ ಸಂಗಾತಿ
ಲಲಿತಾ ಕ್ಯಾಸನ್ನವರ
ಮನೆ
ಬಿಂಬದ ಗೊಂಬೆ ಇಟ್ಟಿರುವೆ
ಆ ಬಿಂಬದ ಜೊತೆ ನನ್ನೆ ಕಂಡಿರುವೆ
ಸುಧಾ ಪಾಟೀಲ ಅವರ ಕವಿತೆ-ಕವನವೆಂದರೆ
ಕಾವ್ಯ ಸಂಗಾತಿ
ಸುಧಾ ಪಾಟೀಲ
ಕವನವೆಂದರೆ
ಹೆಜ್ಜೆ ಹಾಕುವ ಬಾಳ ದಾರಿಯಲ್ಲವೇ
ಸಡಗರದಿ ಸಾಲುಗಳ ಹೊಂದಿಸುವ ಗಡಿಬಿಡಿಯಲ್ಲವೇ
ಉಸ್ತಾದ್ ಝಾಕೀರ್ ಹುಸ್ಸೇನ್ ಅವರ ನೆನಪಲ್ಲಿ ಒಂದುಕವಿತೆ-ಚಂದಕಚರ್ಲ ರಮೇಶ ಬಾಬು.
ಕಾವ್ಯ ಸಂಗಾತಿ
ಉಸ್ತಾದ್ ಝಾಕೀರ್ ಹುಸ್ಸೇನ್
ಚಂದಕಚರ್ಲ ರಮೇಶ ಬಾಬು.
ಮನದಲ್ಲಿ ಗುಯ್ಗುಡುತ್ತಿರುವ ಬೆರಳುಗಳ ಮೋಡಿ
ವಾಹ್ ತಾಜ್ ಎಂದಿದ್ದ ಅವರ ನುಡಿ
ನಾಗರಾಜ ಬಿ.ನಾಯ್ಕ ಅವರ ಕವಿತೆ-ಮನಸಿನ ಕನ್ನಡಿಗೆ
ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
ಮನಸಿನ ಕನ್ನಡಿಗೆ
ದುಡಿಮೆಗಂಟಿದ
ಬೆವರಿನ ಹನಿಗೆ
ಮಣ್ಣಲ್ಲಿ ಮುತ್ತಾಗುವ
ಹೊಸತನ